Bisaleri Brothers

Bisaleri Brothers Bisaleri Brothers is Davangere’s premier store of the finest quality kirana goods serving customers since 1974. We now offer home delivery

09/09/2021
ಕಾಯಕವೇ ಕೈಲಾಸವೆಂದು ಸ್ಫೂರ್ತಿ ತುಂಬಿದ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ ಹೇಳಿದ ಜಗಜ್ಯೋತಿ ಬಸವಣ್ಣನವರು ಎಲ್ಲರಿಗೂ ಸ್ಫೂರ್ತಿ, ದಾರಿದೀಪ. ಎಲ...
14/05/2021

ಕಾಯಕವೇ ಕೈಲಾಸವೆಂದು ಸ್ಫೂರ್ತಿ ತುಂಬಿದ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ ಹೇಳಿದ ಜಗಜ್ಯೋತಿ ಬಸವಣ್ಣನವರು ಎಲ್ಲರಿಗೂ ಸ್ಫೂರ್ತಿ, ದಾರಿದೀಪ. ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು

Bisaleri Brothers is Davangere’s premier store of the finest quality kirana goods serving customers since 1974, we now o...
02/05/2021

Bisaleri Brothers is Davangere’s premier store of the finest quality kirana goods serving customers since 1974, we now offer home delivery

ಬಿಸಲೇರಿ ಬ್ರದರ್ಸ 1974 ರಿಂದ ದಾವಣಗೆರೆಯ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಅತ್ಯುತ್ತಮ ಗುಣಮಟ್ಟದ ಕಿರಾಣಿ ಸರಕುಗಳ ಪ್ರಧಾನ ಅಂಗಡಿಯಾಗಿದೆ

ಸ್ಮಾರ್ಟ್ ಸಿಟಿ ಜನರಿಗೆ ಈಗ ಸ್ಮಾರ್ಟ್ ಪರಿಹಾರ.
ನಿಮ್ಮ ಮನೆಯ ಕಿರಾಣಿ ಸಾಮಗ್ರಿಗಳು. ನಿಮ್ಮ ಮನೆ ಬಾಗಿಲಿಗೆ ಪೂರೈಸಲಾಗುವುದು.

ಈಗ ಕಾಲ್ ಮಾಡಿ / ವಾಟ್ಸಪ್ ಮಾಡಿ
9743718551

ಮನೆಯಿಂದ ಹೊರಗೆ ಹೋಗಬೇಡಿ.
ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

ಬಿಸಲೇರಿ ಬ್ರದರ್ಸ 1974 ರಿಂದ ದಾವಣಗೆರೆಯ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಅತ್ಯುತ್ತಮ ಗುಣಮಟ್ಟದ ಕಿರಾಣಿ ಸರಕುಗಳ ಪ್ರಧಾನ ಅಂಗಡಿಯಾಗಿದೆಸ್...
22/04/2021

ಬಿಸಲೇರಿ ಬ್ರದರ್ಸ 1974 ರಿಂದ ದಾವಣಗೆರೆಯ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಅತ್ಯುತ್ತಮ ಗುಣಮಟ್ಟದ ಕಿರಾಣಿ ಸರಕುಗಳ ಪ್ರಧಾನ ಅಂಗಡಿಯಾಗಿದೆ

ಸ್ಮಾರ್ಟ್ ಸಿಟಿ ಜನರಿಗೆ ಈಗ ಸ್ಮಾರ್ಟ್ ಪರಿಹಾರ.
ನಿಮ್ಮ ಮನೆಯ ಕಿರಾಣಿ ಸಾಮಗ್ರಿಗಳು. ನಿಮ್ಮ ಮನೆ ಬಾಗಿಲಿಗೆ ಪೂರೈಸಲಾಗುವುದು.

ಈಗ ಕರೆ ಮಾಡಿ / ವಾಟ್ಸಪ್ ಮಾಡಿ
9743718551

ಮನೆಯಿಂದ ಹೊರಗೆ ಹೋಗಬೇಡಿ.
ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

ಈ ವಿಶೇಷ ದಿನದಂದು ನಮ್ಮತನ, ನಮ್ಮ ಪರಂಪರೆ, ನಮ್ಮ ನೆಲದ ಸಿರಿಯನ್ನು ಸಂರಕ್ಷಿಸಲು ಮತ್ತು ಉತ್ಕೃಷ್ಟಗೊಳಿಸಲು ಅನುದಿನವೂ ಶ್ರಮಿಸುತ್ತೇವೆ ಎಂದು ನಮ...
26/01/2021

ಈ ವಿಶೇಷ ದಿನದಂದು ನಮ್ಮತನ, ನಮ್ಮ ಪರಂಪರೆ, ನಮ್ಮ ನೆಲದ ಸಿರಿಯನ್ನು ಸಂರಕ್ಷಿಸಲು ಮತ್ತು ಉತ್ಕೃಷ್ಟಗೊಳಿಸಲು ಅನುದಿನವೂ ಶ್ರಮಿಸುತ್ತೇವೆ ಎಂದು ನಮ್ಮ ತಾಯಿನೆಲಕ್ಕೆ ಪ್ರಮಾಣ ಮಾಡೋಣ. ಎಲ್ಲರಿಗೂ 2021ರ ಗಣರಾಜ್ಯೋತ್ಸವದ ಶುಭಾಶಯಗಳು

ಮಕರ ಸಂಕ್ರಾಂತಿಯಂದು ಸೂರ್ಯ ಭರವಸೆಯೊಂದಿಗೆ ಮೇಲೇರುತ್ತಾನೆ... ಗಾಳಿಪಟಗಳು ಹುರುಪಿನಿಂದ ಆಗಸದಲ್ಲಿ ಹಾರುತ್ತವೆ... ಬೆಳೆಗಳು ಕೊಯ್ಲಿಗೆ ಸಿದ್ಧವಾ...
14/01/2021

ಮಕರ ಸಂಕ್ರಾಂತಿಯಂದು ಸೂರ್ಯ ಭರವಸೆಯೊಂದಿಗೆ ಮೇಲೇರುತ್ತಾನೆ... ಗಾಳಿಪಟಗಳು ಹುರುಪಿನಿಂದ ಆಗಸದಲ್ಲಿ ಹಾರುತ್ತವೆ... ಬೆಳೆಗಳು ಕೊಯ್ಲಿಗೆ ಸಿದ್ಧವಾಗಿವೆ. ಎಲ್ಲವೂ ಭರವಸೆ, ಸಂತೋಷ ಮತ್ತು ಸಮೃದ್ಧಿಯ ಪ್ರತೀಕ. ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು

ಹಳೆಯ ಸೋಲುಗಳ ಕಹಿ ನೆನಪಿಗೆ ವಿದಾಯ ಹೇಳಿ... ಹೊಸ ಭರವಸೆ, ಕನಸು ಮತ್ತು ಮಹತ್ವಾಕಾಂಕ್ಷೆಯೊಂದಿಗೆ ಹೆಜ್ಜೆ ಇಡಿ. 2021 ಸದಾ ನಿಮ್ಮ ಬಾಳಿನಲ್ಲಿ ಸಂ...
31/12/2020

ಹಳೆಯ ಸೋಲುಗಳ ಕಹಿ ನೆನಪಿಗೆ ವಿದಾಯ ಹೇಳಿ... ಹೊಸ ಭರವಸೆ, ಕನಸು ಮತ್ತು ಮಹತ್ವಾಕಾಂಕ್ಷೆಯೊಂದಿಗೆ ಹೆಜ್ಜೆ ಇಡಿ. 2021 ಸದಾ ನಿಮ್ಮ ಬಾಳಿನಲ್ಲಿ ಸಂತೋಷದ ಕಳೆಯನ್ನೇ ತುಂಬಲಿ. ನಿಮಗೆ ಹೊಸ ವರ್ಷದ ಶುಭಾಶಯಗಳು
#2021

ಬಿಸಲೇರಿ ಬ್ರದರ್ಸ 1974 ರಿಂದ ದಾವಣಗೆರೆಯ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಅತ್ಯುತ್ತಮ ಗುಣಮಟ್ಟದ ಕಿರಾಣಿ ಸರಕುಗಳ ಪ್ರಧಾನ ಅಂಗಡಿಯಾಗಿದೆಸ್...
08/12/2020

ಬಿಸಲೇರಿ ಬ್ರದರ್ಸ 1974 ರಿಂದ ದಾವಣಗೆರೆಯ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಅತ್ಯುತ್ತಮ ಗುಣಮಟ್ಟದ ಕಿರಾಣಿ ಸರಕುಗಳ ಪ್ರಧಾನ ಅಂಗಡಿಯಾಗಿದೆ

ಸ್ಮಾರ್ಟ್ ಸಿಟಿ ಜನರಿಗೆ ಈಗ ಸ್ಮಾರ್ಟ್ ಪರಿಹಾರ.
ನಿಮ್ಮ ಮನೆಯ ಕಿರಾಣಿ ಸಾಮಗ್ರಿಗಳು. ನಿಮ್ಮ ಮನೆ ಬಾಗಿಲಿಗೆ ಪೂರೈಸಲಾಗುವುದು.

ಈಗ ಕರೆ ಮಾಡಿ / ವಾಟ್ಸಪ್ ಮಾಡಿ
9743718551

ಮನೆಯಿಂದ ಹೊರಗೆ ಹೋಗಬೇಡಿ.
ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ...
13/11/2020

ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು

Address

K. R Market
Davangere

Opening Hours

Monday 9am - 8pm
Tuesday 9am - 8pm
Wednesday 9am - 8pm
Thursday 9am - 8pm
Friday 9am - 8pm
Saturday 9am - 2:30pm
Sunday 9am - 8pm

Alerts

Be the first to know and let us send you an email when Bisaleri Brothers posts news and promotions. Your email address will not be used for any other purpose, and you can unsubscribe at any time.

Share