Tattwa Samshodhana Samsat

Tattwa Samshodhana Samsat A research institute based on Dvaita Philosophy. Founded by Shri Vidyamanya Teertha Swamiji in 1995. Our President is Shri Vidyaadheesha Teertha Swamiji.

ಇತ್ತೀಚೆಗೆ ಸುವಿಖ್ಯಾತ ಯೋಗಾಚಾರ್ಯರಾದ ಆಚಾರ್ಯ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಇವರು, ಶ್ರೀಪಲಿಮಾರು ಮಠ ಮತ್ತು ತತ್ತ್ವಸಂಶೋಧನಸಂಸತ್ತ...
04/11/2024

ಇತ್ತೀಚೆಗೆ ಸುವಿಖ್ಯಾತ ಯೋಗಾಚಾರ್ಯರಾದ ಆಚಾರ್ಯ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಇವರು, ಶ್ರೀಪಲಿಮಾರು ಮಠ ಮತ್ತು ತತ್ತ್ವಸಂಶೋಧನಸಂಸತ್ತಿಗೆ ಭೇಟಿ ನೀಡಿದರು. ಸಂಸತ್ತಿನ ನಿರ್ದೇಶಕರಾದ ಡಾ. ವಂಶೀಕೃಷ್ಣಾಚಾರ್ಯರು, ಶ್ರೀಮಠದ ಪರವಾಗಿ ಇಬ್ಬರೂ ಆಚಾರ್ಯರುಗಳನ್ನು ಸ್ವಾಗತಿಸಿ, ಸತ್ಕರಿಸಿದರು.

07/02/2024
07/02/2024

ಹರಿವಂಶ ಗ್ರಂಥದ ರಿಯಾಯಿತಿ ದರದ ಮಾರಾಟದ ಕೊನೆಯ ದಿನಾಂಕವನ್ನು ಈ ವರ್ಷದ ಚಾಂದ್ರ ಮಾಧ್ವನವಮಿಯ ವರೆಗೆ (18.02.2024) ವಿಸ್ತರಿಸಲಾಗಿದೆ. ರೂ. 6000/- ಮುಖಬೆಲೆಯ 10 ಸಂಪುಟಗಳನ್ನು ರೂ.4000/-ಕ್ಕೆ ಕೊಡಲು ಶ್ರೀಪಾದರು ತೀರ್ಮಾನಿಸಿದ್ದಾರೆ. (ಈ ರಿಯಾಯಿತಿಯು ಮುಂಗಡ ಕಾಯ್ದಿರಿಸಿದವರಿಗೆ ಮಾತ್ರ ಲಭ್ಯವಿದೆ)
ನಿಮ್ಮ ಪ್ರತಿಗಳನ್ನು ಕಾಯ್ದಿರಿಸಲು ಈ ಕೆಳಕಂಡ ಗೂಗಲ್ ಫಾರಂ ಅನ್ನು ಬಳಸಿರಿ.
https://forms.gle/yYtGcfdYAMFBvHRk9

03/10/2023

"ರಾಧೆಯ ಬಗ್ಗೆ ಮಾಹಿತಿ"
ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು
ಅದಮಾರು ಮಠ

https://www.youtube.com/live/S7LIwlY7VLE?si=ySciLJ0e9eg47zsP
28/09/2023

https://www.youtube.com/live/S7LIwlY7VLE?si=ySciLJ0e9eg47zsP

ವಿಷಯಗಳನ್ನು ಕುರಿತು ಏನಾದರೂ ಧಾರ್ಮಿಕ ಸಂದೇಹಗಳಿದ್ದರೆ ಈ ಕೆಳಕಂಡ ಸಂಖ್ಯೆಗೆ ಅವುಗಳನ್ನು ತಲುಪಿಸಬಹುದು. ಸೂಕ್ತವಾದ ಪ್ರಶ್ನೆಗಳಿದ...

https://www.youtube.com/live/vywswz8hkEk?si=ua3VfnxUEFeQsQ0w
27/09/2023

https://www.youtube.com/live/vywswz8hkEk?si=ua3VfnxUEFeQsQ0w

ವಿಷಯಗಳನ್ನು ಕುರಿತು ಏನಾದರೂ ಧಾರ್ಮಿಕ ಸಂದೇಹಗಳಿದ್ದರೆ ಈ ಕೆಳಕಂಡ ಸಂಖ್ಯೆಗೆ ಅವುಗಳನ್ನು ತಲುಪಿಸಬಹುದು. ಸೂಕ್ತವಾದ ಪ್ರಶ್ನೆಗಳಿದ...

10/09/2023

Hare krishna Participate in this Online Pravachana programme and also subscribe our channel.
Hare krishna.

ಶ್ರೀ ಪಲಿಮಾರು ಮಠದ ಅಂಗ ಸಂಸ್ಥೆಯಾದ ತತ್ವ ಸಂಶೋಧನ ಸಂಸತ್ತಿನ ವತಿಯಿಂದ ಮಹಾಭಾರತ ತಾತ್ಪರ್ಯ ನಿರ್ಣಯದ ಆಂಗ್ಲ ಭಾಷೆಯ ಸರಣಿಗಳಲ್ಲಿ ನಾಲ್ಕನೇ ಭಾಗ ...
25/08/2023

ಶ್ರೀ ಪಲಿಮಾರು ಮಠದ ಅಂಗ ಸಂಸ್ಥೆಯಾದ ತತ್ವ ಸಂಶೋಧನ ಸಂಸತ್ತಿನ ವತಿಯಿಂದ ಮಹಾಭಾರತ ತಾತ್ಪರ್ಯ ನಿರ್ಣಯದ ಆಂಗ್ಲ ಭಾಷೆಯ ಸರಣಿಗಳಲ್ಲಿ ನಾಲ್ಕನೇ ಭಾಗ (24 ಅಧ್ಯಾಯದಿಂದ-32 ಅಧ್ಯಾಯದವರೆಗೆ) ಗ್ರಂಥದ ಲೋಕಾರ್ಪಣೆ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ನಡೆಯಿತು. ಚೆನ್ನೈ ನಗರದಲ್ಲಿ ಚಾತುರ್ಮಾಸ್ಯದ ಕಾಲದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತದ ಪರ್ವಕಾಲದಲ್ಲಿ ಸಾವಿರಾರು ಭಕ್ತಾಭಿಮಾನಿಗಳ ಸಮಕ್ಷಮದಲ್ಲಿ ಈ ಗ್ರಂಥ ಲೋಕಾರ್ಪಣೆಗೊಂಡಿತು. ಈ ಗ್ರಂಥವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದವರು ಶ್ರೀಮತಿ ಅನುರಾಧ ಶ್ರೀಧರ್ ಇವರು. ಎಲ್ಲಾ ಸಜ್ಜನ ಬಾಂಧವರು ಈ ಗ್ರಂಥದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಅಪೇಕ್ಷಿಸುತ್ತೇವೆ ಗ್ರಂಥ ದೊರೆಯುವ ಸ್ಥಳಗಳು
1.Tattwa Samshodhana Samsat, Udupi
2.Sri Palimaru Matha, Malleshwaram, Bengalore
3.Poornaprajna Vidyapeetha, Bengalore
4.Madhwakart online shopping.
ಚಿತ್ರ ಕೃಪೆ : Shri Shishira Jois

Address

Udipi

Alerts

Be the first to know and let us send you an email when Tattwa Samshodhana Samsat posts news and promotions. Your email address will not be used for any other purpose, and you can unsubscribe at any time.

Shortcuts

Share