MANOJ SALES

MANOJ SALES Informations de contact, plan et itinéraire, formulaire de contact, heures d'ouverture, services, évaluations, photos, vidéos et annonces de MANOJ SALES, Électroménager, Democratic Republic of the.

07/09/2024

Welcome to Blackview’s official global page. We create smart, reliable technology for everyday life and every adventure.

07/09/2024

#ವೀರಭದ್ರ_ಜಯಂತಿ

ಶ್ರೀ ವೀರಭದ್ರನ ಯಾಜ್ಞಿಕ ಕ್ರಾಂತಿಯ ಸಂದರ್ಭದಲ್ಲಿ ಯಜ್ಞದ ನೆಪದಲ್ಲಿ ನೆಡೆಯುವ ಪದಾರ್ಥ ನಷ್ಟಾತ್ಮಕ-ಪ್ರಾಣಿಹಿಂಸಕವಾದ ಅಗ್ನಿಗೆ ಆಹುತಿ ಕೊಡುವ ಯಜ್ಞಕ್ಕೆ ಪ್ರತಿಕಾರವಾಗಿ ಹೂಡಿದ ಕ್ರಾಂತಿಯೇ ಅಗ್ನಿಕುಂಡ; ಪವಿತ್ರ ರೀತಿಯ ಕುಂಡ, ಅಗ್ನಿತತ್ವ ವಿಜಯ ಸೂಚಕದ ಕುಂಡ. ಜನತೆಯ ಹಿತಾಸಕ್ತಿಗಳನ್ನು ಸಮಾಜವಾದುದನ್ನು ಎತ್ತಿ ಹಿಡಿವ ಅಗ್ನಿವ್ರತ. ಅನ್ಯಾಯ, ಅನಾಚಾರಗಳಿಗೆ ಅವಕಾಶವಿಲ್ಲದೆ ಅಗ್ನಿಯನ್ನು ಶಾಂತಿಮಾಡಿ ಪವಿತ್ರಗೊಳಿಸುವ ಸಂವಿಧಾನ.

ದಕ್ಷಬ್ರಹ್ಮನ ಯಜ್ಞದಲ್ಲಿ ಅಂದು ಯಜ್ಞಾಧಿಪತಿಯಾದ ಶಿವನಿಗೆ ಅವಮಾನವನ್ನು ಸಹಿಸದೇ ಸತಿದೇವಿ ಅಹುತಿಯಿಂದ ಸದೂಷಿತವಾಗಿತ್ತು. ಜೊತೆಗೆ ಪಶುವಧೆ , ಭಕ್ಷಣೆ ನಡೆದಿತ್ತು. ಸೋಮಪಾನ ಸೇವಿಸಿ ಕುಡುಕರ ತನ್ನ ಬಳಿ ಕೂಡಿ ಉನ್ಮಾತ್ತ ಆಲಾಪಗಳಾಡಲು ಕಾರಣವಾಯಿತು. ಅಗ್ನಿ ತನ್ನ ದೈವತ್ವದ ಪಾವಿತ್ರ್ಯತೆ ಕಳೆದುಕೊಂಡಿತ್ತು. ಅಗ್ನಿಯು ಸಪ್ತ ಜಿಹ್ವೆಗಳು ಕಲುಷಿತವಾಗಿತ್ತು. ದಕ್ಷಾದಿಗಳ ಅದಕ್ಷತೆಗೆ ಅನ್ಯಾಯ ಕರ್ಮ ಕಲಾಪಕ್ಕೆ ಕಾರಣವಾಯಿತು. ಇದನ್ನರಿತ ವೀರಭದ್ರ ತನ್ನ ಕಣ್ಣನ್ನು ಯಜ್ಞಕ್ರಾಂತಿಯ ಮೇಲೆ ಚೆಲ್ಲಿ ಕ್ರಾಂತಿಯನ್ನೆಸಗುವನು. ಯಜ್ಞಾಗ್ನಿಯನ್ನು ಯಥೇಚ್ಛವಾಗಿ ತೊತ್ತುಳಿದು ನಂದಿಸುವುನು. ತನ್ನವರ ಪರಿಶುದ್ಧ ಚಾರಿತ್ರ್ಯವನ್ನು ಯಜ್ಞಾಗ್ನಿಯ ತೊತ್ತುಳಿದು "ತ್ರೇತಾಗ್ನಿನಾಶಕೋ ವೀರ: " ಹಾಗೂ "ಅಗ್ನಿ ವೀರ್ಯ" ಎಂದು ಪ್ರಖ್ಯಾತನಾದನು.

ವೀರಭದ್ರನ ಕುರಿತು ಪಂಚ ಕೃತಿಗಳು ರಚಿಸಿರುವ ಡಾll ಎಂ.ಜಿ. ನಾಗರಾಜ್ ರವರು ಡಾll ಜಚನಿ ಸನ್ನಿಧಿಯವರ "ವಿಶ್ವಜ್ಯೋತಿ ವೀರಭದ್ರ" ಕೃತಿಯಲ್ಲಿ ಭಾದ್ರಪದ ಮಾಸದ ಮೊದಲ ಮಂಗಳವಾರವು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಅಚರಿಸತಕ್ಕದ್ದು ಎಂದು ಬರೆದಿದ್ದು ತಿಳಿಸಿ "ಭಾದ್ರಪದ ಮಾಸೇ ಭದ್ರೋತ್ ಪತ್ತಿಹ" ವೀರಭದ್ರನಿಂದಲೇ ಭಾದ್ರಪದ ಮಾಸದ ಹೆಸರು ಬಂದಿದೆ ಎಂಬ ಅಭಿಪ್ರಾಯ ಪಡುತ್ತಾರೆ.

ಹುಬ್ಬಳ್ಳಿಯ ಶ್ರೀಮತಿ ಶಿವಲಿಂಗಮ್ಮ ಕಟ್ಟಿಯವರು ರುದ್ರ ವೀರಭದ್ರರ ಚರಿತ್ರೆ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆಹಾಕಿ ಭಾಮಿನಿ ಷಟ್ಪದಿಯಲ್ಲಿ ರಚಿಸಿರುವ "ರುದ್ರ ಭದ್ರ ದರ್ಶನಂ" ಎಂಬ ಕೃತಿಯಲ್ಲಿ ವೀರಭದ್ರ ಮತ್ತು ಭಾದ್ರಪದ ಮಾಸದ ಕುರಿತಾದ ಸಂಬಂಧವನ್ನು ಈ ಷಟ್ಪದಿಯಲ್ಲಿ ಕಾಣಬಹುದು.

ಭಾದ್ರಪದ ಮಾಸವದು ವೀರ-
ಭದ್ರನ ಪವಿತ್ರ ದಿನಗಳೆನುತ
ಆದ್ರಿಯೊಳು ಜಿನಿವಾರದವರು ಹಿರಿಯರ ತಿಥಿಮಾಳ್ಪರ್ l
ಭದ್ರನಿಂದಲೆ ವೀರಶೈವವು
ಭದ್ರನಿಂದಲೆ ಪಂಚಪೀಠವು
ಭದ್ರ ಒಡೆಯನು ಬಾಳೆಹೊನ್ನೂರು ಗುರು ಪೀಠಕೆ ತಾ ll

ಈ ಷಟ್ಪದಿಯಲ್ಲಿ ಭಾದ್ರಪದ ಮಾಸವು ವೀರಭದ್ರನಿಗೆ ಮೀಸಲಾದ ಪವಿತ್ರವಾದ ಮಾಸ. ಈ ಸಂದರ್ಭದಲ್ಲಿ ವೈಷ್ಣವ ಸಂಪ್ರದಾಯದವರು ಪಿತೃ ಕರ್ಮವನ್ನು ಮಾಡುತ್ತಾರೆ. ವೀರಭದ್ರನೇ ವೀರಶೈವ ಧರ್ಮದ ಮೂಲವು, ಪಂಚಪೀಠಗಳಿಗೆ ವೀರನೇ ಆಧಾರ ಸ್ತಂಭವು, ಬಾಳೆಹೊನ್ನೂರು ರಂಭಾಪುರೀ ಪೀಠಕ್ಕೆ ವೀರಭದ್ರನೇ ಗೋತ್ರ ಪುರುಷನು ಎಂದು ಹೇಳಲಾಗಿದೆ.

ಅಮರಕೋಶದಲ್ಲಿ "ಭದ್ರಂ ಶಿವಂ ಮಂಗಲಂ" ಎಂದಿದೆ. ಭದ್ರಪದಕ್ಕೆ ಸಮಾನವಾದ ಪದ ಶಿವಪದ. ವೀರಶಿವ ಎಂಬುದು ವೀರಭದ್ರನ ಮತ್ತೊಂದು ಹೆಸರು. ವೀರಶಿವನಿಂದಲೇ ವೀರಶೈವವೆಂದು ಹೆಸರು ಬಂದಿದೆ. ಆ ವೀರಶಿವನ ಆರಾಧಕರೇ, ವೀರಶೈವರು ಎಂದು ಘಂಟಾ ಘೋಷವಾಗಿ ಡಾ|| ಶ್ರೀ ಜಚನಿ ಸನ್ನಿಧಿಯವರು ಹೇಳಿದ್ದಾರೆ. ವೀರಭದ್ರನು ಪೂಜಾ ಮಂಟಪವನ್ನು ಸ್ಥಾಪಿಸಿದನು. ಧೂಪ, ದೀಪ ಬೆಳಗವುದು, ತೆಂಕೊಟ್ಲು, ಅಂದರೆ ಯಾವುದೇ ಪ್ರಾಣಿಯಾಗಲೀ ಅದರ ತಲೆಯ ಬಲಿಯನ್ನು ಕೊಡುತ್ತಿದ್ದ ಪದ್ಧತಿಯನ್ನು ತೆಗೆದು, ತೆಂಗಿನ ಕಾಯಿಯನ್ನು ಹೊಡೆಯುವ ಸಂಸ್ಕಾರವನ್ನು ತಂದರು, ಹೀಗಾಗಿ ರಕ್ತಪಾತ ಇತ್ಯಾದಿ ಕ್ರೂರ ಪದ್ದತಿಗಳು ಹೋಗಿ, ಮಂಗಳಕರ ಪದ್ದತಿಗಳನ್ನು ಪೂಜೆಗಳಲ್ಲಿ ತಂದರು. ಇದರಿಂದಾಗಿ ಮಂಗಳಕರವಾದ ಸುರತರುವಾದ ತೆಂಗಿನ ಮರ ಹಾಕುವ ಪದ್ಧತಿಯಿಂದ ಆಹಾರವೂ, ಆರೋಗ್ಯವೂ, ರೈತರ ಹಾಗೂ ಸಾರ್ವಜನಿಕರ ಸುಖವೂ ಹೆಚ್ಚಿತಲ್ಲವೇ. ನಂತರ ಮಂಗಳವಾರ ಅಮಂಗಳವಲ್ಲ, ಮಂಗಳವಾದ್ದರಿಂದಲೇ, ಮಂಗಳವಾರವೆಂದು ಹೆಸರಿರುವುದು. ಕೆಲವರಿಗೆ ವೀರಭದ್ರನು ನರಸಿಂಹರನ್ನು ಮಂಗಳವಾರ ಶಾಂತಿ ಮಾಡಿದ್ದನ್ನು ಸಹಿಸಿಕೊಳ್ಳಲಾಗದೆಯೇ ಅದನ್ನು ಅಮಂಗಳವೆಂದು ಕರೆದು ಅಪ ಪ್ರಚಾರವಾಯಿತು, ಆದ್ದರಿಂದ, ಮಂಗಳವಾರವೆಂದೂ ಮಂಗಳ ಕೊಡುವ ವಾರವೇ ಹೊರತು ಅಮಂಗಳವಾರವಲ್ಲವೆಂದು ತಿಳಿಸಿದರು.

ಉತ್ತರ ಕರ್ನಾಟಕದಲ್ಲಿ ಇಂದಿಗೂ ಸಹ "ಮಂಗಳವಾರ ಈರಣ್ಣನ ವಾರ" ಎಂದು ಜನಜನಿತವಾಗಿದೆ. ಈರಣ್ಣ ವೀರಭದ್ರನ ಗ್ರಾಮ್ಯ ಪದವಾಗಿದೆ. ಈ ಮಂಗಳವಾರದ ಕುರಿತು ವೀರ ವಿರಾಗಿಣಿ, ಶಿವಶರಣೆ ಅಕ್ಕಮಹಾದೇವಿಯವರು ವೀರಭದ್ರನೊಂತಿಯನ್ನು ಆಚರಿಸುತ್ತಿದ್ದರಿಂದ "ಮಂಗಳವಾರದ ದಿನ ಮನೆಯ ಸಾರಿಸೆಯಮ್ಮ" ಎಂದು ವಚನದಲ್ಲಿ ರಚಿಸಿದ್ದಾಳೆ.

#ಶ್ರೀವೀರಭದ್ರೇಶ್ವರ_ಜಯಂತೋತ್ಸವ
"ಭಾದ್ರಪದ ಮಾಸದ ಮೊದಲನೇ ಮಂಗಳವಾರ" ವೀರಭಕ್ತರಿಗೆ ಅದು ಪವಿತ್ರವಾದ ದಿನ. ವೀರಭದ್ರನ ಅಸಂಖ್ಯಾತ ಭಕ್ತಗಣರು ಪ್ರತಿ ಹಳ್ಳಿ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ, ಸಮಸ್ತ ನಾಡು, ಭಾರತ ಮಾತ್ರವಲ್ಲದೆ, ವಿಶ್ವದಾದ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುವ ಭಕ್ತಸಮೂಹಕ್ಕೆ ಕರುಣಾಳು ಶ್ರೀ ವೀರಭದ್ರೇಶ್ವರ ಸ್ವಾಮಿಯು ಅಷ್ಟೈಶ್ವರ್ಯ ಕೊಟ್ಟು ಕಾಪಾಡಲಿ ಎಂದು ಬೇಡಿಕೊಳ್ಳುತ್ತೇವೆ.

#ಶುಭ_ಸಂದೇಶ:
ವೀರಭದ್ರಗೌಡ ಕಾರೇಕಲ್ಲು

#ಶ್ರೀ_ವೀರಭದ್ರೇಶ್ವರ_ಪ್ರಚಾರ_ಸಮಿತಿ

07/09/2024

Largest newspaper in China, updates on the latest headlines, breaking news and hit topics on social media. Follow us http://twitter.com/PDChina

07/09/2024

"🌸🙏 दुख हर्ता, सुख कर्ता श्री गणेश 🙏🌸

इस गणेश चतुर्थी, The Tiger Groove में आपका स्वागत है! 🐾🌿
आइए भगवान गणेश की कृपा से अपने जीवन में नए आयामों का स्वागत करें। 🙌✨

हाथी जैसा बड़ा दिल, सागर जैसी गहराई और पर्वत जैसी ऊँचाइयों की ओर बढ़ने का संकल्प लें। 🐘🕉️
आपके जीवन में प्रेम, शांति और समृद्धि बनी रहे, यही हमारी शुभकामनाएँ हैं। 🌸🌼

"

Ganapati Bappa Morya....Mangal Murti Morya
07/09/2024

Ganapati Bappa Morya....Mangal Murti Morya

When Lord Ganesha comes home, it’s time to treat him with a host of offerings! Make your home-cooked offerings with ease, thanks to Maharaja Whiteline kitchen appliance range.

Wishing everyone a very Happy Ganesh Chaturthi!

Om Namo Jai Shri Bhagwate Vasudevay ( Radhe-Radhe) Namo Namah.....So Nice Inspiring & Extraordinary Sentences For Each L...
04/07/2023

Om Namo Jai Shri Bhagwate Vasudevay ( Radhe-Radhe) Namo Namah.....So Nice Inspiring & Extraordinary Sentences For Each Line Of Words..Jai Bhavsar..G. E. .....

ramand bendere

Om Namo Jai Shri Laxmi-NaraSimha Narayanan Namo Namah.....
04/07/2023

Om Namo Jai Shri Laxmi-NaraSimha Narayanan Namo Namah.....

Beautiful new art👇

• Today's the best Photo 🌿🥰

😇Watch More Post 😍

🥰follow me 👉 The First Guru Mahadev

Beautiful art credit to respected owner🙏
























Adresse

Democratic Republic Of The

Téléphone

+917676678316

Notifications

Soyez le premier à savoir et laissez-nous vous envoyer un courriel lorsque MANOJ SALES publie des nouvelles et des promotions. Votre adresse e-mail ne sera pas utilisée à d'autres fins, et vous pouvez vous désabonner à tout moment.

Contacter L'entreprise

Envoyer un message à MANOJ SALES:

Raccourcis

Partager

Catégorie