Kannada Book Palace

Kannada Book Palace Kannada Books Information website. All Kannada category Book Available Here

5 Years of Kannada Book Palace – 2021 to 2026 📚✨ನಮ್ಮ 5 ವರ್ಷಗಳ ಈ ಸುಂದರ ಪಯಣದಲ್ಲಿನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬ  ಓದುಗರಿಗೆ, ಗ...
29/08/2026

5 Years of Kannada Book Palace – 2021 to 2026 📚✨

ನಮ್ಮ 5 ವರ್ಷಗಳ ಈ ಸುಂದರ ಪಯಣದಲ್ಲಿ
ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬ ಓದುಗರಿಗೆ, ಗ್ರಾಹಕರಿಗೆ, ಲೇಖಕರಿಗೆ ಹಾಗೂ ಹಿತೈಷಿಗಳಿಗೆ* ಹೃದಯಪೂರ್ವಕ ಧನ್ಯವಾದಗಳು. ❤️

ನಿಮ್ಮ ಪ್ರೀತಿ, ವಿಶ್ವಾಸ ಮತ್ತು ನಿರಂತರ ಬೆಂಬಲವೇ ನಮ್ಮ ಶಕ್ತಿ.
ಮುಂದೆಯೂ ಇದೇ ರೀತಿಯ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತೀರಿ ಎಂದು ಆಶಿಸುತ್ತೇವೆ.

ಕನ್ನಡ ಪುಸ್ತಕಗಳಿಗಾಗಿ… ಕನ್ನಡ ಓದುಗರಿಗಾಗಿ…
Kannada Book Palace 📚❤️

2021 – 2026 | 5 Years of Trust & Reading 🙏✨

✅ಅಂಚೆ ವೆಚ್ಚ ಉಚಿತ 🛑ಶಾಸನಗಳಿಗೆ ಪ್ರಾಚೀನ ಕೃತಿಗಳಿಗೆ ಹೊಸ ಅರ್ಥವಿವರಣೆ ಕೊಡುವ ಸಂಶೋಧನ ಕಾರ್ಯವನ್ನು ಹಿರಿಯ ವಿದ್ವಾಂಸರಾದ ಡಿ. ಎಲ್. ನರಸಿಂಹಾಚ...
27/08/2026

✅ಅಂಚೆ ವೆಚ್ಚ ಉಚಿತ

🛑ಶಾಸನಗಳಿಗೆ ಪ್ರಾಚೀನ ಕೃತಿಗಳಿಗೆ ಹೊಸ ಅರ್ಥವಿವರಣೆ ಕೊಡುವ ಸಂಶೋಧನ ಕಾರ್ಯವನ್ನು ಹಿರಿಯ ವಿದ್ವಾಂಸರಾದ ಡಿ. ಎಲ್. ನರಸಿಂಹಾಚಾರ್. ಗೋವಿಂದ ಪೈ, ತೀನಂಶ್ರೀ, ಮುಗಳಿ, ಚಿದಾನಂದಮೂರ್ತಿ, ಎಂ.ಎಂ. ಕಲಬುರ್ಗಿ, ವೆಂಕಟಾಚಲಶಾಸ್ತ್ರಿ ಮುಂತಾದ ಹಿರೀಕರು ಆರಂಭಿಸಿ ಸಮರ್ಥ ಬುನಾದಿ ಹಾಕಿದರು. ಶಿವರುದ್ರಪ್ಪ, ಜಿ. ಎಸ್. ಸಿದ್ದಲಿಂಗಯ್ಯ, ಅ. ರಾ. ಮಿತ್ರ ಮುಂತಾದ ನೂರಾರು ಅಧ್ಯಾಪಕರು ಈ ಪಠ್ಯಗಳನ್ನು ತರಗತಿಗಳಲ್ಲಿ ಜೀವಂತಗೊಳಿಸಿ ವಿದ್ಯಾರ್ಥಿಗಳಿಗೆ ದಾಟಿಸಿದರು. ಈ ಕಾರ್ಯವನ್ನು ನಮ್ಮ ತಲೆಮಾರಿನ ಕನ್ನಡ ಅಧ್ಯಾಪಕರು-ಸಂಶೋಧಕರು ಹೇಗೆ ಮುಂದುವರೆಸಿದ್ದೇವೆ? ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ತಲೆಮಾರಿನ ಕನ್ನಡ ಪ್ರಾಧ್ಯಾಪಕರಿಗೂ ಪ್ರಾಚೀನ ಪಠ್ಯಗಳ ಮೇಲೆ ಹೊಸ ವಿಶ್ಲೇಷಣೆ, ವ್ಯಾಖ್ಯಾನ ಮಾಡುವ ಸವಾಲನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಬೇಕು. ಅಂತಹ ಒಂದು ಪ್ರಯತ್ನ ಈ ಕೃತಿಯಲ್ಲಿ ಆಗಿದೆ.
-ಡಾ. ರಹಮತ್ ತರೀಕೆರೆ

🖇️ ಕ್ಲಿಕ್ ಮಾಡಿ ಆರ್ಡರ್ ಮಾಡಿ 📦✅ 👇🏻
https://wa.me/p/23993029143676252/918310000414

🖇️ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ 👇🏻
www.kannadabookpalace.com

❤️ ಕವನ ಪ್ರಿಯರಿಗಾಗಿ ವಿಶೇಷ ಪುಸ್ತಕ📖 ಜನಪ್ರಿಯ ಲೋಕಪ್ರಿಯಮನಸ್ಸಿಗೆ ತಾಕುವ ಸುಂದರ ಕವನ ಸಂಕಲನ ✨💰 ಕೇವಲ ₹99📲 Order Nowhttps://wa.me/p/59...
27/08/2026

❤️ ಕವನ ಪ್ರಿಯರಿಗಾಗಿ ವಿಶೇಷ ಪುಸ್ತಕ

📖 ಜನಪ್ರಿಯ ಲೋಕಪ್ರಿಯ
ಮನಸ್ಸಿಗೆ ತಾಕುವ ಸುಂದರ ಕವನ ಸಂಕಲನ ✨

💰 ಕೇವಲ ₹99

📲 Order Now
https://wa.me/p/5988295997961914/918310000414

ಈದ್ ಮಿಲಾದ್ ಉನ್ನಬಿ ಮುಬಾರಕ್! ✨🌙ಪ್ರವಾದಿ ಮುಹಮ್ಮದ್ ﷺ ಅವರ ಪ್ರೀತಿ, ಕರುಣೆ, ಶಾಂತಿ ಮತ್ತು ಮಾನವೀಯತೆಯ ಸಂದೇಶ ನಮ್ಮೆಲ್ಲರ ಜೀವನಕ್ಕೆ ದಾರಿದೀ...
25/08/2026

ಈದ್ ಮಿಲಾದ್ ಉನ್ನಬಿ ಮುಬಾರಕ್! ✨🌙

ಪ್ರವಾದಿ ಮುಹಮ್ಮದ್ ﷺ ಅವರ ಪ್ರೀತಿ, ಕರುಣೆ, ಶಾಂತಿ ಮತ್ತು ಮಾನವೀಯತೆಯ ಸಂದೇಶ ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಲಿ. 🤍

ಪ್ರೀತಿ • ಶಾಂತಿ • ಸಹೋದರತ್ವ • ಮಾನವೀಯತೆ 🕊️

ಎಲ್ಲರಿಗೂ ಪವಿತ್ರ ಈದ್ ಮಿಲಾದ್ ಉನ್ನಬಿಯ ಹಾರ್ದಿಕ ಶುಭಾಶಯಗಳು! 🌙💚

📚 ಗಾಮಿನಿ – ಓದುಗರ ಮೆಚ್ಚಿನ ಕಾದಂಬರಿ! ❤️⭐ ಈಗಾಗಲೇ ಹಲವಾರು ಓದುಗರ ಆಯ್ಕೆ – ನಿಮ್ಮ ಓದಿನ ಪಟ್ಟಿಗೂ ಸೇರಿಸಿಕೊಳ್ಳಿ!💰 ಬೆಲೆ: ~₹150~ Discoun...
25/08/2026

📚 ಗಾಮಿನಿ – ಓದುಗರ ಮೆಚ್ಚಿನ ಕಾದಂಬರಿ! ❤️

⭐ ಈಗಾಗಲೇ ಹಲವಾರು ಓದುಗರ ಆಯ್ಕೆ – ನಿಮ್ಮ ಓದಿನ ಪಟ್ಟಿಗೂ ಸೇರಿಸಿಕೊಳ್ಳಿ!

💰 ಬೆಲೆ: ~₹150~ Discount ₹140 ಮಾತ್ರ
🔥 Limited Stock – ಈಗಲೇ ಆರ್ಡರ್ ಮಾಡಿ!
🚚 All India Home Delivery
🔒 100% Secure Payments

📖 Order Now 👇

🙏 ನಿಮ್ಮ ಸ್ನೇಹಿತರು ಹಾಗೂ ವಾಟ್ಸಾಪ್ ಗುಂಪುಗಳಲ್ಲೂ ಈ ಸಂದೇಶವನ್ನು ಹಂಚಿಕೊಳ್ಳಿ.

80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು🇮🇳✨🎉
14/08/2026

80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು🇮🇳✨🎉

🧪 ಕಿಚನ್ ಲ್ಯಾಬೋರೇಟರಿ 👨‍🔬👩‍🔬✅ ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಹೆಚ್ಚಿಸುತ್ತದೆ✅ ಕಲಿಯುತ್ತಾ ಆಟವಾಡುವ ಅನುಭವ✅ ಪೋಷಕರು ಮತ್ತು ಶಿಕ್ಷಕರಿಗೆ ಅತ...
07/08/2026

🧪 ಕಿಚನ್ ಲ್ಯಾಬೋರೇಟರಿ 👨‍🔬👩‍🔬

✅ ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಹೆಚ್ಚಿಸುತ್ತದೆ
✅ ಕಲಿಯುತ್ತಾ ಆಟವಾಡುವ ಅನುಭವ
✅ ಪೋಷಕರು ಮತ್ತು ಶಿಕ್ಷಕರಿಗೆ ಅತ್ಯುತ್ತಮ

💰 ವಿಶೇಷ ಬೆಲೆ: ₹120 ಮಾತ್ರ

🔥 ಸೀಮಿತ ಸ್ಟಾಕ್ – ಈಗಲೇ ಆರ್ಡರ್ ಮಾಡಿ!

Address

ಸೆಕ್ಟರ ನಂ. 46, ಜಿಲ್ಲಾ ಕ್ರೀಡಾಂಗಣದ ಹತ್ತಿರ ನವನಗರ, ಬಾಗಲಕೋಟೆ-587103
Bagalkot
587101

Alerts

Be the first to know and let us send you an email when Kannada Book Palace posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Book Palace:

Shortcuts

Share

Category