Ayodhyabooks

Ayodhyabooks In the vibrant city of Bengaluru, Ayodhya Publications Pvt Ltd stands tall as a custodian of Bharateeya culture and literature.

Established with an unwavering commitment, our mission is to preserve and propagate the rich cultural heritage of Bharat.

ಖ್ಯಾತ ಲೇಖಕ ಎಂ. ಶ್ರೀನಿವಾಸನ್ ವಿರಚಿತ “ರಸಾಯಣ” ಕೃತಿಯ ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮದ ತುಣುಕು.
01/09/2026

ಖ್ಯಾತ ಲೇಖಕ ಎಂ. ಶ್ರೀನಿವಾಸನ್ ವಿರಚಿತ “ರಸಾಯಣ” ಕೃತಿಯ ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮದ ತುಣುಕು.

ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆತ್ಮೀಯ ಆಹ್ವಾನ!ಖ್ಯಾತ ಲೇಖಕ ಎಂ. ಶ್ರೀನಿವಾಸನ್ ವಿರಚಿತ “ರಸಾಯಣ ” ಕೃತಿಯ ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸ ಕಾರ...
28/08/2026

ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆತ್ಮೀಯ ಆಹ್ವಾನ!

ಖ್ಯಾತ ಲೇಖಕ ಎಂ. ಶ್ರೀನಿವಾಸನ್ ವಿರಚಿತ “ರಸಾಯಣ ” ಕೃತಿಯ ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮವು 29 ಆಗಸ್ಟ್ 2026, ಶನಿವಾರ ಸಂಜೆ 5:30ಕ್ಕೆ ಶಿವಮೊಗ್ಗದಲ್ಲಿ ನಡೆಯಲಿದೆ.

📍 ಸ್ಥಳ: ಮಥುರಹೋಟೆಲ್ ಸಭಾಂಗಣ, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ

🙏 ಸಾಹಿತ್ಯಾಸಕ್ತರು, ಓದುಗರು ಹಾಗೂ ರಾಮಾಯಣ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ತಮಗಾತ್ಮೀಯ ಸ್ವಾಗತ! 🙏

https://youtu.be/sLMXPpitBcA?si=z-sOjfkBqwg93_iiಸತ್ಯದ ಮಹಾಸ್ಫೋಟಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ ಎಂದು ಅಧಿಕಾರಕ್ಕೆ ಹಪಹಪಿ...
27/08/2026

https://youtu.be/sLMXPpitBcA?si=z-sOjfkBqwg93_ii

ಸತ್ಯದ ಮಹಾಸ್ಫೋಟ

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ ಎಂದು ಅಧಿಕಾರಕ್ಕೆ ಹಪಹಪಿಸಿದ ಮಹಾನ್ ಮಹಾನ್ ನಾಯಕರ ಕಣ್ಣೆದುರೇ ಭಾರತ ದೇಶ ತುಂಡಾಯಿತು. ದೇವರಿಂದ ರಚಿತವಾದ ಭಾರತವನ್ನು ಮನುಷ್ಯ ಮಾತ್ರನು ತುಂಡರಿಸಲಾರ ಎಂದಿದ್ದ ಮಹಾತ್ಮ ಗಾಂಧೀಜಿಯೇ ವಿಭಜನೆಗೆ ಒಪ್ಪಿಗೆ ಕೊಟ್ಟಿದ್ದರು.

ಸ್ವಾತಂತ್ರ್ಯ ವೀರರ ಹಾಗೂ ನಾಡಿನ ಮಹಾಜನತೆಯ ಆಶೋತ್ತರಗಳೆಲ್ಲಾ ಕಮರಿಹೋಗಿ ಮಹಾ ದುರಂತವೊಂದು ಜರುಗಿಯೇ ಹೋಯಿತು. ವೇದಗಳ ತವರೂರು ಸಿಂಧ್, ಮಾತೃಭೂಮಿಯ ಸ್ವಾತಂತ್ರ್ಯಕ್ಕೆ ನೇಣಿನ ಕುಣಿಕೆಗೆ ಮುತ್ತಿಕ್ಕಿ ನೇಣುಗಂಬವನ್ನೇರಿದ ವೀರ ಭಗತ್ಸಿಂಗ್ನ ಜನ್ಮಸ್ಥಳ ಲಾಹೋರ್ ಪರಕೀಯವಾಯಿತು.

‘ನೆಹರು ಮತ್ತು ಪಟೇಲ್ಗೆ ನಮ್ಮ ಕಡೆಯಿಂದ ಈ ಟ್ರೈನ್ ಸ್ವಾತಂತ್ರ್ಯದ ಉಡುಗೊರೆ’ ಎಂದು ರೈಲಿನ ಬೋಗಿಗೆ ಬೋರ್ಡ್ ತೂಗುಹಾಕಿ, ಹಿಂದೂ-ಸಿಖ್ಖರ ಹೆಣಗಳನ್ನು ರೈಲಿನಲ್ಲಿ ತುಂಬಿ ಪಾಕಿಸ್ತಾನ ಭಾರತಕ್ಕೆ ಕಳುಹಿಸಿತ್ತು. ಒಂದು ವರದಿಯಂತೆ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಅಮಾಯಕರು ಬಲಿಯಾದರು.

ಇದರೊಂದಿಗೆ ಗಾಂಧಿಹತ್ಯೆ! ಗಾಂಧಿ ಹತ್ಯೆಗೆ ಗೋಡ್ಸೆ ಒಂದು ನೆಪಮಾತ್ರ! ಆದರೆ ಹತ್ಯೆಗೆ ಕಾರಣವಾದದ್ದು ಮತಾಂಧರ ಘೋರ ಹಿಂಸಾಚಾರದಲ್ಲಿ ನೊಂದು-ಬೆಂದು ಅಳಿದುಳಿದ ಕೋಟಿ ಕೋಟಿ ನಿರಾಶ್ರಿತರ ಆಕ್ರೋಶಭರಿತ ಆರ್ತನಾದ! ಈ ಎಲ್ಲಾ ನೋವುಗಳ ಅಂತರಂಗದ ಬಹಿರಂಗವೇ ‘ಗಾಂಧಿ ಹತ್ಯೆಯ ಸತ್ಯ’ ನಾಟಕ, ಸತ್ಯದ ಮಹಾಸ್ಫೋಟ!!

AGARDANDA KAYAPPA SPEECH | ಗಾಂಧಿ ಹತ್ಯೆಯ ಸತ್ಯ ಬಿಚ್ಚಿಟ್ಟ ಲೇಖಕ ಅಡ್ಡಂಡ ...

ಪ್ರಿಯ ಓದುಗರಿಗೆ ನಮಸ್ಕಾರ.  ತಂತ್ರಶಾಸ್ತ್ರ ಪ್ರವೇಶ ಎಂಬ ಈ ನನ್ನ ಗ್ರಂಥವನ್ನು ಅಧಿಕೃತ ಪ್ರಕಾಶಕರಾದ ಅಯೋಧ್ಯಾ ಪಬ್ಲಿಕೇಶನ್ ಇವರ ಮೂಲಕ ಮಾತ್ರವೇ...
27/08/2026

ಪ್ರಿಯ ಓದುಗರಿಗೆ ನಮಸ್ಕಾರ. ತಂತ್ರಶಾಸ್ತ್ರ ಪ್ರವೇಶ ಎಂಬ ಈ ನನ್ನ ಗ್ರಂಥವನ್ನು ಅಧಿಕೃತ ಪ್ರಕಾಶಕರಾದ ಅಯೋಧ್ಯಾ ಪಬ್ಲಿಕೇಶನ್ ಇವರ ಮೂಲಕ ಮಾತ್ರವೇ ಖರೀದಿಸಬೇಕು ಎಂದು ವಿನಂತಿ. ಈ ಪುಸ್ತಕವನ್ನು ಅಯೋಧ್ಯಾ ಪ್ರಕಾಶನವನ್ನು ಬಿಟ್ಟರೆ ನಾನು ಸದರಿ ಬೇರೆ ಯಾವುದೇ ಪ್ರಕಾಶನ ಸಂಸ್ಥೆಗೂ ಮುದ್ರಣ ಮತ್ತು ಮಾರಾಟವನ್ನು ಮಾಡಲು ಅನುಮತಿ ಕೊಟ್ಟಿರುವುದಿಲ್ಲ. ಗ್ರಂಥದ ಅನಧಿಕೃತ ಮುದ್ರಣ ಮತ್ತು ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಪುಸ್ತಕಗಳಿಗೆ ಸಂಪರ್ಕಿಸಿ.
9620916996 / 7795827307

Post by Author Shri G B Harisha

Ayodhyabooks
Shashank
Rohith Chakrathirtha

Coming Soon!Mahakaala 3 is on its way. Stay tuned for the launch!
22/08/2026

Coming Soon!

Mahakaala 3 is on its way. Stay tuned for the launch!

A proud moment for us!We are delighted to share the post by Aravindan Neelakandan Ji, author of Breaking India and Hindu...
20/08/2026

A proud moment for us!
We are delighted to share the post by Aravindan Neelakandan Ji, author of Breaking India and Hindutva, regarding his review of our book.
We are deeply grateful for his valuable words, encouragement, and appreciation. 🙏
Thank you for your continued support..

'The Unheard Voice of a Kannada Nationalist' by dear young friend and accomplished writer Someshwar Gurumath stands as a rare and indispensable volume for every one who loves India. The author conveys an urgency without stridency; his voice is dignified without exclusivity, and profoundly anchored in the principle of unity in diversity.
Across separate articles, the youthful essayist delivers something rarer than mere advocacy: a lucid, emotionally charged summons to cultural self-regard that firmly situates Kannada essence within the broader civilizational and spiritual matrix of Bharat.
What sets Gurumath’s work apart is its method of commencing in the immediate and extending deliberately into the past. Contemporary flashpoints, linguistic strains in Belagavi, the violent frictions of Bengaluru, the corrosive influence of media that treats heritage as disposable spectacle, the neglect of temples and woodlands, the calculated fissures introduced by caste politics, are never treated as discrete grievances. They serve as gateways into a larger contemplation of memory, continuity, and obligation. One cannot neglect the connection between the cultural heritage and the biological or natural heritage of which we are a part.
From these living concerns the discourses expand outward, recovering the moral and martial legacy of figures such as Veera Ballala, Krishnadevaraya, Keladi Channamma about whom I first read in Amar Chitra Katha and not in any textbook, Madakari Nayaka, and others whose fortitude once safeguarded both Dharmaa and Rashtra. Annals here function not as idele memories of comfort zone but as a tool to help and plough the present, questioning whether the same instinct for stewardship still endures.
At the core lies the concept of Kannadatva, a civilizational self-understanding rooted in language, landscape, folk memory, temple tradition, and ethical inheritance. Crucially, Gurumath rejects the false dichotomy between regional esteem and national allegiance.
Kannadatva, as he articulates it, is no rival to Bharatiyatva but one of its manifold expressions. Affection for one’s mother tongue and cultural soil demands neither hostility toward others nor dilution of fidelity. The discourses he has penned down repeatedly affirm that the gravest peril to Karnataka’s heritage is not external conquest but internal oblivion, the quiet attenuation of attachment, the widening gulf between contemporary Kannadigas and the narratives, places, and duties that once defined them.
Gurumath writes as one who has felt the weight of indifference and declines to accept it as inevitable. He poses exacting questions without descending into grievance, and he exacts responsibility from ordinary citizens, community institutions, and political leadership alike. The result is a volume that unsettles in the most generative manner: it leaves the reader unable to maintain the fiction that cultural continuity will sustain itself unassisted.
For a writer still in his mid-twenties, the breadth and gravity of these discourses prove striking. The English prose conveys the intensity and cadence of Kannada thought without sacrificing clarity. One senses that the original force of certain passages was still sharper in the mother tongue, yet the rendering succeeds in transmitting both urgency and conviction.
'The Unheard Voice of a Kannada Nationalist' is not merely a defence of identity; it is an invitation to reclaim it with maturity and a large heart. It reminds us that heritage is no museum relic but a living trust, one that demands vigilance, dignity, and action before silence becomes irreversible.
In an age of distraction and fragmentation, Gurumath’s voice arrives as both admonition and gift: a summons to awaken, remember, and stand upright in one’s own civilizational skin.
A very Happy belated birthday Someshwar Gurumath! May you reach great heights in coming years. Link for buying the book is in the first comment:

ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ನಮ್ಮ ರಾಷ್ಟ್ರ...
15/08/2026

ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು!
ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ನಮ್ಮ ರಾಷ್ಟ್ರದ ಏಕತೆ, ಶಾಂತಿ ಮತ್ತು ಪ್ರಗತಿಗೆ ಸಂಕಲ್ಪ ಮಾಡೋಣ.
ಜೈ ಹಿಂದ್!
ವಂದೇ ಮಾತರಂ! 🙏
— ಅಯೋಧ್ಯಾ ಪಬ್ಲಿಕೇಷನ್ಸ್

ನೀವು ಕಣ್ಕಾಪು ಕಿತ್ತೆಸೆದು ಓದಿದ್ದೇ ಆದರೆ ನಮ್ಮ ಇತಿಹಾಸ ಪುರುಷರಲ್ಲಿದ್ದ ರಾಮ-ರಾವಣರಿಬ್ಬರ ಅಂಶಗಳೂ ನಿಮಗೆ ಕಾಣಿಸುತ್ತವೆ. ಗೋಡ್ಸೆಯಲ್ಲೊಬ್ಬ ದ...
14/08/2026

ನೀವು ಕಣ್ಕಾಪು ಕಿತ್ತೆಸೆದು ಓದಿದ್ದೇ ಆದರೆ ನಮ್ಮ ಇತಿಹಾಸ ಪುರುಷರಲ್ಲಿದ್ದ ರಾಮ-ರಾವಣರಿಬ್ಬರ ಅಂಶಗಳೂ ನಿಮಗೆ ಕಾಣಿಸುತ್ತವೆ. ಗೋಡ್ಸೆಯಲ್ಲೊಬ್ಬ ದಿಟವಾದ ದೈವಭಕ್ತನಿದ್ದನೆಂಬುದು ಮನವರಿಕೆಯಾಗುತ್ತದೆ. ಅವನು ನಿಷ್ಠನಿದ್ದ, ಪ್ರಾಮಾಣಿಕನಿದ್ದ, ಶ್ರಮಜೀವಿಯಾಗಿದ್ದ, ಇವತ್ತಿನ ಎಲ್ಲ ಜಾತ್ಯತೀತರಿಗಿಂತಲೂ ಹೆಚ್ಚಿನ ಜಾತ್ಯತೀತ ಮನಸ್ಸಿನವನಾಗಿದ್ದ ಇತಿಹಾಸ ಓದಿಕೊಂಡವನಾಗಿದ್ದ ಸಜ್ಜನನಾಗಿದ್ದ ಎಂಬುದು ನಿಮಗೇ ಖಾತರಿಯಾಗುತ್ತದೆ. ಅವನು ದೇಶಭಕ್ತಿಯ ವಿಷಯದಲ್ಲಿ ಖಂಡಿತವಾಗ್ಯೂ ಗಾಂಧೀಜಿಗಿಂತ ಕಡಿಮೆಯವನಾಗಿರಲಿಲ್ಲ. ಆದರೆ ನಾಥರಾಮ ಗೋಡ್ಸೆ ಎಂಬ ಭಾವುಕನಿಗೆ ಬದಲಾದ ಕಾಲಮಾನವನ್ನು ಗುರುತಿಸುವುದು ಸಾಧ್ಯವಾಗಿರಲಿಲ್ಲ. ಗುರುಗೋವಿಂದ ಸಿಂಹ, ರಾಣಾಪ್ರತಾಪಸಿಂಹ, ಛತ್ರಪತಿ ಶಿವಾಜಿ ಮಹರಾಜ್ ರ ಕಾಲಕ್ಕೂ ದೇಶ ವಿಭಜನೆಯಾದ 1948ರ ಕಾಲಕ್ಕೂ ಬದುಕು ಬದಲಾಗಿದೆ, ನ್ಯಾಯದ ಪರಿಕಲ್ಪನೆ ಬದಲಾಗಿದೆ, ಜಾತಿ ಧರ್ಮಗಳ ಪರಿಕಲ್ಪನೆ ಬದಲಾಗಿದೆ ಎಂಬ ವಿವೇಕ ನಾಥೂರಾಮನಿಗಿರಲಿಲ್ಲ.

ಸುಚಿತ್ರ ಪಿಲ್ಮ್ ಅಕಾಡೆಮಿ ಬೆಂಗಳೂರಿನಲ್ಲಿ " ಗಾಂಧಿ ಹತ್ಯೆಯ ಸತ್ಯ "   ನಾಟಕ ಕೃತಿಯ ಲೋಕಾರ್ಪಣೆ 09/08/ 26 ರಂದು ನಡೆಯಿತು. ಖ್ಯಾತ ಸಾಹಿತಿಗಳ...
11/08/2026

ಸುಚಿತ್ರ ಪಿಲ್ಮ್ ಅಕಾಡೆಮಿ ಬೆಂಗಳೂರಿನಲ್ಲಿ " ಗಾಂಧಿ ಹತ್ಯೆಯ ಸತ್ಯ " ನಾಟಕ ಕೃತಿಯ ಲೋಕಾರ್ಪಣೆ 09/08/ 26 ರಂದು ನಡೆಯಿತು. ಖ್ಯಾತ ಸಾಹಿತಿಗಳಾದ, ರಾಷ್ಟ್ರೀಯವಾದಿ ಚಿಂತಕರಾದ ಡಾ. ಬಾಬು ಕೃಷ್ಣಮೂರ್ತಿ, ಮಂಜುನಾಥ ಅಜ್ಜಂಪುರ, ಡಾ. ಎಸ್. ಆರ್ ಲೀಲಾ, ಇವರೊಂದಿಗೆ ಅಯೋಧ್ಯಾ ಪ್ರಕಾಶನದ ರೋಹಿತ್ ಚಕ್ರತೀರ್ಥ ಭಾಗವಹಿದ್ದರು. ಇವರೊಂದಿಗೆ ಚಿತ್ಪಾವನ ಸಮಾಜದ ಅಧ್ಯಕ್ಷರು ಗಣಪತಿ ಜೋಶಿ ಉಪಸ್ಥಿತರಿದ್ದರು.

Address

1571, 36th Cross, Banashankari 2nd Stage
Bangalore
560070

Opening Hours

Monday 10am - 8pm
Tuesday 10am - 6am
Wednesday 10am - 8pm
Thursday 10am - 8pm
Friday 10am - 8pm
Saturday 10am - 8pm
Sunday 10am - 8pm

Telephone

+919620916996

Alerts

Be the first to know and let us send you an email when Ayodhyabooks posts news and promotions. Your email address will not be used for any other purpose, and you can unsubscribe at any time.

Contact The Business

Send a message to Ayodhyabooks:

Shortcuts

Share

Category