Golden Bible Text

Golden Bible Text We have Bibles, Kannada Books, Calendar, Lamination Boards, Wall Text Frames, Church Articles, Stickers,
Key Chains, Gift Items, etc.

By the Grace of God for the past 26 years we are pioneers in Designing, Printing & Supplying Calendars in all languages.

For Orders Contact:Golden Bible TextPhone / WhatsApp: 9844780035
05/05/2026

For Orders Contact:
Golden Bible Text
Phone / WhatsApp: 9844780035

📖 **Blessing Bible Text Diary****Journal • Notebook**A beautiful Wire-O Bible Verse Diary designed for **Prayer Notes, R...
05/05/2026

📖 **Blessing Bible Text Diary**
**Journal • Notebook**

A beautiful Wire-O Bible Verse Diary designed for **Prayer Notes, Reflections, Faith Journey, and Spiritual Growth.**

🌟 **Special Highlight**
Every page comes with a **Blessing Bible Verse** to encourage and strengthen your faith journey.

✨ **Product Highlights:**
✅ 208 Pages
✅ Wire-O Binding
✅ Blessing Bible Verse on Every Page
✅ Space for Custom Date
✅ Both Side Ruled Pages
✅ Smooth Writing Surface
✅ Size: 6 x 8.5 inch

🎁 Perfect gift for Christians, Churches, Sunday School, Youth Groups, and Fellowships.

📦 Available for **Retail & Wholesale Orders**

📞 **For Orders Contact:**
**Golden Bible Text**
Phone / WhatsApp: 9844780035
Website: goldenbibletext.in

📖  *_ಅನುದಿನದ ಆಹಾರ_*  📖⏰ _ಆಗಸ್ಟ್ *26* 2023_ ⏰👉🏽  *ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗ...
25/08/2023

📖 *_ಅನುದಿನದ ಆಹಾರ_* 📖
⏰ _ಆಗಸ್ಟ್ *26* 2023_ ⏰

👉🏽 *ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಕೀರ್ತನೆ 119:89-176
🌠 *ಸಂಜೆ* : 1 ಕೊರಿಂ 8

“ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.” (ಮತ್ತಾ.23:12).

ತಾಳ್ಮೆ ಅಥವಾ ದೀನತೆಯಿಂದ ಬರುವ ಆಶೀರ್ವಾದಗಳು ಬಹಳ. ತಾಳ್ಮೆಯುಳ್ಳವರಿಗೆ ಕೃಪೆಯನ್ನು ಅನುಗ್ರಹಿಸುವ ಅದೇ ದೇವರು ತಗ್ಗಿಸಿಕೊಳ್ಳುವವರನ್ನು ಹೆಚ್ಚಿಸುತ್ತಾನೆ. ಆದುದರಿಂದ ಹೆಚ್ಚಿಸಲ್ಪಡಬೇಕೆಂದು ಆಶಿಸುವ ಪ್ರತಿಯೊಬ್ಬನೂ ಕರ್ತನ ಮುಂದೆ ತನ್ನನ್ನು ತಗ್ಗಿಸಿಕೊಳ್ಳುವದು ಅತಿ ಅವಶ್ಯ. ಯಾಕೋಬನೂ ಸಹ ತನ್ನ ಪತ್ರಿಕೆಯಲ್ಲಿ ಹೀಗೆ ಹೇಳುತ್ತಾನೆ, “ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗ ಆತನು ನಿಮ್ಮನ್ನು ಮೇಲಕ್ಕೆ ತರುವನು.” (ಯಾಕೋ.4:10). ಅನೇಕರನ್ನು ಕರ್ತನು ಉನ್ನತಿಗೆ ತರುವಾಗ ಅವರು ಹೆಮ್ಮೆ ಪಡುವರು. ಹಲವು ರಾಜರನ್ನು ನೋಡುವಾಗ ಹೆಮ್ಮೆ ಅಹಂಭಾವಗಳಿಂದ ತುಂಬಿದವರಾಗಿ ಕೊನೆಯಲ್ಲಿ ಸೋಲನ್ನನುಭವಿಸುವರು.

ಹೆಮ್ಮೆ ಪಟ್ಟುಕೊಂಡು ಹೋಶೆಯ ಅರಸನಿಗೆ ಕುಷ್ಟರೋಗವು ಬಂದಿತು. ನೆಬೂಕದ್ನೆಚ್ಚರನು ಅಭಿವೃದ್ಧಿ ಹೊಂದಿದಾಗ ಘನವನ್ನೂ ಮಹಿಮೆಯನ್ನೂ ಕರ್ತನಿಗೆ ಸಲ್ಲಿಸದೆ ಹೋದುದರಿಂದ ನನ್ನ ಮಹಿಮೆ ಹಾಗೂ ಪ್ರತಾಪಕ್ಕಾಗಿ ನಾನು ಕಟ್ಟಿಸಿದ ಬಾಬಿಲೋನ್ ಎಂದು ಹೆಮ್ಮೆ ಪಟ್ಟುಕೊಂಡಾಗ ನ್ಯಾಯತೀರ್ಪು ಅವನ ಮೇಲೆ ಬಂದಿತು. ಕರ್ತನು ಹೆಮ್ಮೆ ಪಡುವವರನ್ನು ಎದುರಿಸಿ ನಿಲ್ಲುತ್ತಾನೆ. ಹೆಮ್ಮೆ ಪಡುವವರನ್ನು ಕೆಳಗೆ ತಳ್ಳಿಬಿಡುತ್ತಾನೆ. ಹೆಮ್ಮೆ ಪಟ್ಟುಕೊಂಡ ಲೂಸಿಫರನು ಕೆಳಗೆ ದೊಬ್ಬಲ್ಪಟ್ಟನು. ಯಾವ ಅರಸರುಗಳು ಯುದ್ಧಗಳು ಬರುವಾಗ ಕರ್ತನ ಮುಂದೆ ತಗ್ಗಿಸಿಕೊಂಡರೋ ಅವರೆಲ್ಲರೂ ಜಯವೀರರಾದರು.

ಕರ್ತನ ಕೋಪಾಗ್ನಿಯು ಅವರ ಮೇಲೆ ಬರುವಾಗ ಪಶ್ಚಾತ್ತಾಪಪಟ್ಟು ಬೂದಿಯಲ್ಲಿ ಕೂತುಕೊಂಡರು. ಬಟ್ಟೆಗಳನ್ನು ಹರಿದುಕೊಂಡರು. ಉಪವಾಸ ಮಾಡಿ ತಗ್ಗಿಸಿಕೊಂಡರು. ಕರ್ತನು ಈ ರೀತಿಯಾಗಿ ಪಶ್ಚಾತ್ತಾಪಪಟ್ಟು ಪ್ರತಿಯೊಬ್ಬರಿಗಾಗಿಯೂ ಮನಮರುಗಿದನು. ಅವರನ್ನು ಅವರ ಶತ್ರುಗಳಿಂದ ಬಿಡಿಸಿದನು. ದೇವಮಗುವೇ, ಯಾವಾಗೆಲ್ಲಾ ನಿಮಗೆ ಸಮಸ್ಯೆಗಳೂ, ಹೋರಾಟಗಳೂ ಬರುವವೋ, ನಿಂದೆ ಅವಮಾನಗಳು ನಿಮ್ಮ ಕುಟುಂಬವನ್ನು ಆವರಿಸಿಕೊಳ್ಳುವುದೋ ಅಂಥ ಸಮಯದಲ್ಲಿ ನಿಮ್ಮನ್ನು ತಗ್ಗಿಸಿಕೊಂಡು ಉಪವಾಸ ಮಾಡಿರಿ, ಪ್ರಾರ್ಥಿಸಿರಿ. ಆಗ ಕರ್ತನು ನಿಮ್ಮನ್ನು ಸಮಸ್ಯೆಗಳಿಂದ ಬಿಡಿಸುವನು. “ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು, ತಮ್ಮ ಎಲ್ಲಾ ಕೆಟ್ಟ ನಡತೆಯನ್ನು ಬಿಟ್ಟು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥಿಸಿದರೆ ನಾನು ಅವರ ಪ್ರಾರ್ಥನೆಯನ್ನು ಕೇಳಿ ಅವರ ಪಾಪವನ್ನು ಕ್ಷಮಿಸಿ ಆರೋಗ್ಯವನ್ನು ದಯಪಾಲಿಸುವೆನು.” (1ಪೂರ್ವ.7:14). ಕರ್ತನೂ ಸಹ ಶಿಲುಬೆಯ ಮರಣದವರೆಗೂ ತನ್ನನ್ನು ತಗ್ಗಿಸಿಕೊಳ್ಳುತ್ತಾನೆ. (ಫಿಲಿ.2:6-8).

_*ನೆನಪಿಗೆ* : “ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.” (ಫಿಲಿ.2:9)._

Address

24th Cross, Dead End, Bible Book Shop, Ejipura
Bangalore

Opening Hours

Monday 10am - 8pm
Tuesday 10am - 8pm
Wednesday 10am - 8pm
Thursday 10am - 8pm
Friday 10am - 8pm
Saturday 10am - 8pm
Sunday 2pm - 8pm

Alerts

Be the first to know and let us send you an email when Golden Bible Text posts news and promotions. Your email address will not be used for any other purpose, and you can unsubscribe at any time.

Contact The Business

Send a message to Golden Bible Text:

Shortcuts

Share