18/10/2020
ಡಾ.ರಾಜ್ ಕುಮಾರ್ ನಾಣ್ಯ ಸಂಗ್ರಹದ ಮೊದಲನೆಯ ಹಂತದ ಎಲ್ಲಾ ಉತ್ಪನ್ನಗಳು OUT OF STOCK! ಆಗಿದ್ದು ನಮ್ಮನ್ನು ಬೆಂಬಲಿಸಿದ ಮತ್ತು ಡಾ.ರಾಜ್ ಕುಮಾರ್ ನಾಣ್ಯವನ್ನ ಖರೀದಿಸಿದ ಎಲ್ಲಾ ಅಭಿಮಾನಿ ದೇವರುಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕರ್ನಾಟಕದ ಹೆಮ್ಮೆ ಎಂದಿಗೂ ಅಮರ
Dr Rajkuamr coin collection phase 1 all products out of stock! We would like to thank all the fans that have supported us and purchased a Dr Rajkumar coin. The pride of Karnataka lives on! Follow our page for more updates on the next launch of Dr Rajkumar coins.