27/12/2024
ಶ್ರೀ #ರೇಣುಕಾ #ಯಲ್ಲಮ್ಮ #ದೇವಿ ಗ್ರಂಥದ ಲೋಕಾರ್ಪಣೆ…
ಶ್ರೀ ರೇಣುಕಾದೇವಿಯು ಸ್ವಾತ್ವಿಕ ಗುಣ, ರಜೋಗುಣ, ತಮೋಗುಣಗಳುಳ್ಳ ಸರ್ವಶಕ್ತಿದಾಯಿನಿ. ಪ್ರಕೃತಿ ಮಾತೆಯ ಪ್ರತಿರೂಪವಾಗಿರುವ ಸ್ತ್ರೀ ಶಕ್ತಿಯ ಮಹೋನ್ನತ ಸ್ವರೂಪಿ ದೇವತೆ. ಶ್ರೀ ರೇಣುಕಾ ದೇವಿಯನ್ನು ಯಾವ ರೂಪದಿಂದ ಅರ್ಚಿಸಿ ಆರಾಧಿಸುವ, ಅವಳ ಒಲುಮೆಯು ಅತಿ ಶೀಘ್ರದಲ್ಲಿ ಸಿದ್ದಿಸುವುದೆಂಬುದು ಅನುಭವ ಸಿದ್ಧವಾಗಿರುತ್ತಾರೆ.
ಪ್ರಸ್ತುತ ಎಸ್. ಪ್ರಾಣೇಶ್ ರವರು ರಚಿಸಿರುವ, 144 ಪುಟಗಳುಳ್ಳ #ಶ್ರೀ_ #ರೇಣುಕಾ #ಯಲ್ಲಮ್ಮ #ದೇವಿ- ಗ್ರಂಥದಲ್ಲಿ ಶ್ರೀ ರೇಣುಕಾ ಜಪವಿಧಿ, ಶ್ರೀ ರೇಣುಕಾ ಹೋಮವಿಧಿ, ಮತ್ತು ಶ್ರೀ ರೇಣುಕಾ ಷೋಡಶೋಪಚಾರ ಪೂಜಾವಿಧಿಗಳನ್ನು ನೀಡಿರುತ್ತದೆ.
ಸ್ತ್ರೀ ಪುರುಷರಾದಿಯಾಗಿ ಎಲ್ಲರೂ ಸುಲಭವಾಗಿ ಅನುಸರಿಸಲು ಅನುಗುಣವಾದ ಮಾರ್ಗಗಳನ್ನು ಸರಳ ಕನ್ನಡದಲ್ಲಿ ನಿರೂಪಿಸಲಾಗಿದೆ.
ಗ್ರಂಥದ ಬೆಲೆ: ₹400=00 + (₹50 SPEED POST CHARGE)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9739969991