Hosathu - Monthly Magazine

Hosathu - Monthly Magazine Contact information, map and directions, contact form, opening hours, services, ratings, photos, videos and announcements from Hosathu - Monthly Magazine, Book shop, Embassy Centre, Bangalore.

ಹೊಸತು ತಿಂಗಳ ಓದು..... #ಹೊಸತುತಿಂಗಳಓದು  #ಹೊಸತು    # #ನವಕರ್ನಾಟಕ  #ಸಾಹಿತ್ಯ  #ಕನ್ನಡ  #ಬಹುತ್ವ
17/08/2026

ಹೊಸತು ತಿಂಗಳ ಓದು.....

#ಹೊಸತುತಿಂಗಳಓದು #ಹೊಸತು # #ನವಕರ್ನಾಟಕ #ಸಾಹಿತ್ಯ #ಕನ್ನಡ #ಬಹುತ್ವ

01/08/2026

ಹೊಸ ಓದು...
ತಿರುಕುರಳ ನಿಂದ ಮ್ಯಾನೇಜ್ ಮೆಂಟ್ ಪಾಠಗಳು
ತಮಿಳ್ ಮೂಲ - ಸೋಮ ವೀರಪ್ಪನ್
ಕನ್ನಡಕ್ಕೆ - ವೆಂಕಟೇಶ್ ಪ್ರಸಾದ್. ಬಿ ಎಸ್
#ನವಕರ್ನಾಟಕ #ಸಾಹಿತ್ಯ #ಪುಸ್ತಕ
#ತಿರುವಳ್ಳುವರ್ #ತಿರುಕ್ಕುರಲ್

ಹೊಸ ಓದು......ವಿಭಾವರಿ ಶಿರೂರುಕರ್ ರವರ ಮರಾಠಿ ಮೂಲ ಪುಸ್ತಕದ ಕನ್ನಡ ಅನುವಾದ ಡಾ ಗೀತಾ ಶೆಣೈ 1950ರಲ್ಲಿ ಪ್ರಕಟವಾದ ವಿಭಾವರಿ ಯವರ 'ಬಲಿ' ಬಹುಚ...
30/07/2026

ಹೊಸ ಓದು......
ವಿಭಾವರಿ ಶಿರೂರುಕರ್ ರವರ ಮರಾಠಿ ಮೂಲ ಪುಸ್ತಕದ ಕನ್ನಡ ಅನುವಾದ ಡಾ ಗೀತಾ ಶೆಣೈ

1950ರಲ್ಲಿ ಪ್ರಕಟವಾದ ವಿಭಾವರಿ ಯವರ 'ಬಲಿ' ಬಹುಚರ್ಚಿತ ಕಾದಂಬರಿ. ಇದು ವಸಾಹತು ಕಾದಂಬರಿ ಕಾಲಾವಧಿಯಲ್ಲಿ ಬ್ರಿಟಿಷರಿಂದ 'ಅಪರಾಧಿ ಬುಡಕಟ್ಟುಗಳು' (Criminal Tribes) ಎಂಬ ಹಣೆಪಟ್ಟಿಯನ್ನು ಹೊಂದಿ ಬೇಲಿ ಆವರಣದ 'ಸೂಚಿತ ವಸತಿ ಪ್ರದೇಶ' ದಲ್ಲಿ ಅತ್ಯಂತ ನಿಕೃಷ್ಟ ಹಾಗೂ ದಾರುಣ ಬದುಕನ್ನು ಸಾಗಿಸುತ್ತಿದ್ದ ಶೋಷಿತ ಜನಸಮುದಾಯಗಳ ದಿನನಿತ್ಯದ ಬವಣೆಯ ಕಥೆಯನ್ನು ವಿವರಿಸುತ್ತದೆ. ಕಾನೂನಿನ ಕಟ್ಟಳೆಗಳು ಮತ್ತು ಮೇಲಧಿಕಾರಿಗಳ ಅಮಾನವೀಯ ವರ್ತನೆಗಳು ಈ ಜನರ ಬದುಕಿನ ಸುಧಾರಣೆಗೆ ಹೇಗೆ ಅಡ್ಡಿ ಗಳಾಗಿ ಕಾರ್ಯಪ್ರವೃತ್ತವಾಗುತ್ತಿದ್ದವು ಎಂಬುದನ್ನು ಇಲ್ಲಿ ಲೇಖಕಿ ಅತ್ಯಂತ ಮನೋಜ್ಞ ಕಥಾರೂಪ ವಾಗಿ ನಿರೂಪಿಸಿದ್ದಾರೆ. ಮನುಷ್ಯ ಮನುಷ್ಯನ ಮೇಲೆ ನಡೆಸಬಹುದಾದ ಕ್ರೂರ ಸ್ವರೂಪದ ಶೋಷಣೆಯ ಬಹು ಆಯಾಮಗಳನ್ನು ಅನಾವರಣಗೊಳಿಸಿದ ಕೃತಿ ಇದು.

#ನವಕರ್ನಾಟಕ #ಸಾಹಿತ್ಯ #ಕನ್ನಡ #ಕಾದಂಬರಿ

ಹೊಸತು ತಿಂಗಳ ಓದು..... #ಹೊಸತುತಿಂಗಳಓದು  #ಹೊಸತು    # #ನವಕರ್ನಾಟಕ  #ಸಾಹಿತ್ಯ  #ಕನ್ನಡ
16/07/2026

ಹೊಸತು ತಿಂಗಳ ಓದು.....

#ಹೊಸತುತಿಂಗಳಓದು #ಹೊಸತು # #ನವಕರ್ನಾಟಕ #ಸಾಹಿತ್ಯ #ಕನ್ನಡ

'ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್' ಪುಸ್ತಕವು 3ನೇ ಮುದ್ರಣ ಕಾಣುತ್ತಿದೆ‌.  ಕರಾವಳಿಯ ಇತಿಹಾಸದ ಮೂಲಕ ಟಿಪ್ಪು ಮತ್ತ...
18/06/2026

'ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್' ಪುಸ್ತಕವು 3ನೇ ಮುದ್ರಣ ಕಾಣುತ್ತಿದೆ‌.

ಕರಾವಳಿಯ ಇತಿಹಾಸದ ಮೂಲಕ ಟಿಪ್ಪು ಮತ್ತು ಹೈದರ್ ಅಲಿಯವರ ರಾಜಕೀಯವನ್ನು ಅರಿಯುವ ಪ್ರಯತ್ನವಿದು. ಇದು ಕೇವಲ ಟಿಪ್ಪುವಿನ ಚರಿತ್ರೆಯಲ್ಲ, ಟಿಪ್ಪು ಕಾಲದ ಮಾಧ್ವ ಬ್ರಾಹ್ಮಣರು, ಹವ್ಯಕರು, ಶಂಕರ ಪರಂಪರೆ, ಗೌಡ ಸಾರಸ್ವತ ಬ್ರಾಹ್ಮಣರು, ಉಡುಪಿ, ಸೊಂದಾ, ಹೊಸನಗರ ಮಠಗಳು, ಒಕ್ಕಲಿಗರು, ಕ್ರಿಶ್ಚಿಯನ್ನರು, ಚರ್ಚ್ ಗಳು, ಮಸೀದಿಗಳು, ನಾಯರ್ ಗಳು ಸೇರಿದಂತೆ ಎಲ್ಲಾ ಸಮುದಾಯಗಳ ಚರಿತ್ರೆಯೂ ಹೌದು.

ಬನ್ನಿ ಈ ಕುರಿತು ಮಾತಾಡೋಣ, ಚರ್ಚಿಸೋಣ,ತಿಳುವಳಿಕೆ ಪಡೆಯೋಣ

#ಹೊಸತುತಿಂಗಳಓದು #ಹೊಸತು #ಕನ್ನಡ #ಸಾಹಿತ್ಯ #ಟಿಪ್ಪುಸುಲ್ತಾನ್

ಹೊಸತು ತಿಂಗಳ ಓದು - ಮೇ 2026----------------------------------------------------------------ಆದಿತ್ಯ ಮುಖರ್ಜಿ ಅವರ ನೆಹರೂ ಕಲ್ಪನೆ...
02/06/2026

ಹೊಸತು ತಿಂಗಳ ಓದು - ಮೇ 2026
----------------------------------------------------------------
ಆದಿತ್ಯ ಮುಖರ್ಜಿ ಅವರ ನೆಹರೂ ಕಲ್ಪನೆಯ ಭಾರತ - ನಿನ್ನೆ ಇಂದು ಮತ್ತು ನಾಳೆ ಪುಸ್ತಕದ ಬಿಡುಗಡೆ ಮತ್ತು ಪು ಸ್ತಕದ ಕುರಿತು ಉಪನ್ಯಾಸ ವು ತಾರೀಕು 30.05.26ರಂದು ಹೊಸತು ಅಂಗಳದಲ್ಲಿ ನಡೆಯಿತು.

ಈ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿದವರು ಡಾ.ಬಿ. ಆರ್ ಮಂಜುನಾಥ್ ಮತ್ತು ಡಾ. ಹೆಚ್ . ಜಿ. ಜಯಲಕ್ಷ್ಮಿ.

ಹಿರಿಯ ಲೇಖಕರಾದ ಶ್ರೀ.ಜಗದೀಶ್ ಕೊಪ್ಪರವರು
ಪುಸ್ತಕವನ್ನು ಬಿಡುಗಡೆ ಮಾಡಿ,ಪುಸ್ತಕದ ಕುರಿತು ಮಾತನಾಡಿದರು. ಬಳಿಕ ನಡೆದ ಚರ್ಚೆಯಲ್ಲಿ ಹಲವಾರು ಸಾಹಿತಿಗಳು, ವಿದ್ಯಾರ್ಥಿ ಯುವಜನರು ಭಾಗವಹಿಸಿದ್ದರು.

ಪ್ರತೀ ತಿಂಗಳ ಕೊನೆಯ ಶನಿವಾರದಂದು ಈ ತರಹದ ಪುಸ್ತಕ ಓದು ಕಾರ್ಯಕ್ರಮ ಹೊಸತು ಅಂಗಳ,ನವಕರ್ನಾಟಕ ಕಚೇರಿ, ಕ್ರೆಸೆಂಟ್ ರಸ್ತೆ,ಬೆಂಗಳೂರು ಇಲ್ಲಿ ನಡೆಯಲಿದೆ

ಜೂನ್ ತಿಂಗಳ. ಹೊಸತು ಪುಸ್ತಕ ಓದು ಕಾರ್ಯಕ್ರಮ 27ರಂದು
ನವೀನ್ ಸೂರಿಂಜೆ ಯವರ 'ಕರಾವಳಿಯ ಚರಿತ್ರೆಯಲ್ಲಿ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ' ಈ ಪುಸ್ತಕದ ಕುರಿತು

#ನವಕರ್ನಾಟಕ #ಹೊಸತು #ನೆಹರೂ #ಕನ್ನಡ #ಸಾಹಿತ್ಯ #ಹೊಸತುತಿಂಗಳಓದು

22/04/2026

ವಿಶ್ವ ಪುಸ್ತಕ ದಿನದ ಮತ್ತು ಕೃತಿ ಸ್ವಾಮ್ಯ ದಿನಾಚರಣೆಯ ಶುಭಾಶಯಗಳು

ತೆರೆದ ಕಿಟಕಿ ಮನೆಯ ಬೆಳಕಿಗೆ
ತೆರೆದ ಪುಸ್ತಕ ಮನದ ಬೆಳಕಿಗೆ
ಡಿ.ವಿ. ಜಿ
#ನವಕರ್ನಾಟಕ #ಪುಸ್ತಕ #ಪುಸ್ತಕದಿನ #ವಿಶ್ವಪುಸ್ತಕದಿನ

ಹೊಸತು ಪತ್ರಿಕೆಯ ಸಂಪಾದಕರಾದ ಡಾ ಸಿದ್ಧನಗೌಡ ಪಾಟೀಲರಿಗೆ ಅಭಿನಂದನೆಗಳು,💐💐💐
15/04/2026

ಹೊಸತು ಪತ್ರಿಕೆಯ ಸಂಪಾದಕರಾದ ಡಾ ಸಿದ್ಧನಗೌಡ ಪಾಟೀಲರಿಗೆ ಅಭಿನಂದನೆಗಳು,💐💐💐

ನಮ್ಮ ವ್ಯವಸ್ಥಾಪಕ ನಿರ್ದೇಶಕ ರಾದ
ಡಾ.ಸಿದ್ಧನಗೌಡ ಪಾಟೀಲರಿಗೆ
ಅಭಿನಂದನೆಗಳು
💐💐💐💐

18/03/2026

Address

Embassy Centre
Bangalore
560001

Alerts

Be the first to know and let us send you an email when Hosathu - Monthly Magazine posts news and promotions. Your email address will not be used for any other purpose, and you can unsubscribe at any time.

Contact The Business

Send a message to Hosathu - Monthly Magazine:

Shortcuts

Share

Category