Agriplex India

Agriplex India We ensure in eliminating the intervention of middlemen in our business and building trust and provide exceptional quality service to the customers.

🌾 One-Stop Solution for Farmers & Gardeners
🚜 Seeds | Fertilizers | Pesticides | Tools
🚚 All India Delivery | COD Available
📞 Free Expert Guidance from Soil to Harvest
🌐 Shop Now: www.agriplexindia.com Agriplex Private Limited, is India's emerging online e-commerce platform gazing agricultural sector for delivering quality agricultural inputs at the farmers doorsteps. Agriplex Private Limited, is

a farmer oriented approach in harnessing the available resources into a structured platform providing quality products and services to the clients. Agriplex Private Limited, aims to have a network of farmers across the country offering best available services on agricultural products. We ensure transparency in buying quality agricultural inputs, our network of chain brings all the government, stakeholders, farmers, dealers and delivery agents under a single roof. Farmers can avail our services by calling us at (080-61116333) to get thorough information on crops, pests, diseases and package of practices.

15/12/2025

ಶುಂಠಿ ಎಲೆ ಮಚ್ಚೆ ರೋಗಕ್ಕೆ ಸರಳ ಪರಿಹಾರ | ರೈತರಿಗೆ ಉಪಯುಕ್ತ ಮಾಹಿತಿ #ಎಲೆಮಚ್ಚೆರೋಗ

📞 ಕರೆ ಮಾಡಿ: 080-61116333
💬 ವಾಟ್ಸಾಪ್: +91 9538510000
🌐 Website: www.agriplexindia.com

📌 Order Products Online: https://agriplexindia.com/products/upl-saaf-fungicide?_pos=1&_psq=sa&_ss=e&_v=1.0

ನಮಸ್ಕಾರ ರೈತರೇ!
ಇಂದಿನ ವೀಡಿಯೋದಲ್ಲಿ ಶುಂಠಿ ಬೆಳೆಯಲ್ಲಿ ಸಾಮಾನ್ಯವಾಗಿ ಕಾಣಿಸುವ ಎಲೆ ಮಚ್ಚೆ ರೋಗದ ಬಗ್ಗೆ ತಿಳಿಯೋಣ.
ಶುಂಠಿಯ ಎಲೆಗಳ ಮೇಲೆ ಸಣ್ಣ ಕಂದು ಅಥವಾ ಬೂದು ಬಣ್ಣದ ಮಚ್ಚೆಗಳು ಕಾಣಿಸಿ, ಮಧ್ಯ ಭಾಗ ಬಿಳಿಯಾಗಿ ಕಾಣುತ್ತದೆ. ನಂತರ ಈ ಮಚ್ಚೆಗಳು ದೊಡ್ಡದಾಗಿ ಸೇರಿ ಎಲೆಗಳು ಒಣಗಿ ಉದುರುತ್ತವೆ ಹಾಗೂ ಬೆಳೆಯ ಇಳುವರಿ ಕಡಿಮೆಯಾಗುತ್ತದೆ.

ಸೂಕ್ತ ನಿಯಂತ್ರಣಕ್ಕೆ ಬಳಸಿ
ಸಾಫ್ -1 ಲೀಟರ್ ನೀರಿಗೆ 2 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬೇಕು.
ಎಲೆ ಮಚ್ಚೆ ರೋಗವನ್ನು ಆರಂಭದಲ್ಲೇ ಗುರುತಿಸಿ ಸರಿಯಾದ ನಿಯಂತ್ರಣ ಕ್ರಮಗಳನ್ನು ಕೈಗೊಂಡರೆ, ಶುಂಠಿ ಬೆಳೆಯಲ್ಲಿ ಆಗುವ ದೊಡ್ಡ ನಷ್ಟವನ್ನು ತಪ್ಪಿಸಬಹುದು.

ಈ ವೀಡಿಯೊದಲ್ಲಿ ಉಲ್ಲೇಖಿಸಿದ ಎಲ್ಲಾ ಉತ್ಪನ್ನಗಳು ಬೇಕಿದ್ದಲ್ಲಿ, ತಕ್ಷಣವೇ ನಮ್ಮ AgriPlex ವೆಬ್ಸೈಟ್ ಅನ್ನು ಸಂಪರ್ಕಿಸಿ

ಶುಂಠಿ ಎಲೆ ಮಚ್ಚೆ ರೋಗ
Ginger leaf spot
Ginger leaf spot control
Ginger disease Kannada
ಶುಂಠಿ ರೋಗ ನಿಯಂತ್ರಣ
Ginger farming
Ginger cultivation Kannada
Ginger leaf disease
Agriculture Kannada
Kannada farming
Raitha mitra
AgriPlex

11/12/2025

ತೊಗರಿ ಬೆಳೆಗಾರರಿಗೆ ಎಚ್ಚರಿಕೆ!ಚುಕ್ಕೆ ಕಾಯಿ ಕೊರಕ ಹುಳು ಗುರುತುಪಡಿಸಿ ನಿಯಂತ್ರಿಸುವುದು ಹೇಗೆ?

📞 ಕರೆ ಮಾಡಿ: 080-61116333
💬 ವಾಟ್ಸಾಪ್: +91 9538510000
🌐 Website: www.agriplexindia.com

📌 Order Products Online :
FMC Coragen Insecticide: https://agriplexindia.com/products/fmc-coragen-insecticide?_pos=2&_psq=cora&_ss=e&_v=1.0

Crystal Crop Proclaim Insecticide: https://agriplexindia.com/products/crystal-crop-proclaim-insecticide?_pos=1&_psq=Proclaim&_ss=e&_v=1.0

ಇಂದು ತೊಗರಿ ಬೆಳೆಗಳಲ್ಲಿ ಹೆಚ್ಚಿನ ನಷ್ಟಕ್ಕೆ ಕಾರಣವಾಗುವ ಅಪಾಯಕಾರಿ ಕೀಟದ ಬಗ್ಗೆ ತಿಳಿದುಕೊಳ್ಳೋಣ — ಚುಕ್ಕೆ ಕಾಯಿ ಕೊರಕ ಹುಳು ಈ ಕೀಟವು ಕಂದು ತಲೆಯುಳ್ಳ ಹಸಿರು-ಬಿಳಿ ದೇಹ ಹೊಂದಿದ್ದು, ಪ್ರತಿಯೊಂದು ದೇಹ ವಿಭಾಗದ ಹಿಂಭಾಗದಲ್ಲಿ ಎರಡು ಕಪ್ಪು ಚುಕ್ಕೆಗಳು ಕಂಡುಬರುತ್ತವೆ. ಇದು ಹೂ ಗುಚ್ಛ ಮತ್ತು ಎಲೆಯನ್ನು ಜಾಲದಂತೆ ಮಾಡಿ ತಿನ್ನುವುದರಿಂದ ಹೂಗಳು ಒಣಗಿ ಬೀಳುತ್ತವೆ. ಜೊತೆಗೆ, ಕಾಯಿಯೊಳಗೆ ಅರ್ಧ ತಿಂದ ಕಾಳುಗಳು ಕಾಣುವುದು ಇದರ ಪ್ರಮುಖ ಲಕ್ಷಣವಾಗಿದೆ.

ರಾಸಾಯನಿಕ ನಿಯಂತ್ರಣಕ್ಕೆ ಕೆಳಗಿನ ಕೀಟನಾಶಕಗಳನ್ನು ಬಳಿಸಬಹುದು:
* Proclaim — ಪ್ರತೀ ಲೀಟರ್ ನೀರಿಗೆ 0.5 ಗ್ರಾಂ ಬೆರೆಸಿ ಸಿಂಪಡಿಸಬೇಕು. ಅಥವಾ
* Coragen — ಪ್ರತೀ ಲೀಟರ್ ನೀರಿಗೆ 0.4 ಮಿ.ಲಿ ಬೆರೆಸಿ ಸಿಂಪಡಿಸಬೇಕು.

ಸರಿಯಾದ ಸಮಯದಲ್ಲಿ ಗುರುತಿಸಿ ಸೂಕ್ತ ನಿಯಂತ್ರಣ ಕ್ರಮ ಕೈಗೊಂಡರೆ ಬೆಳೆ ಉಳಿಸಿಕೊಳ್ಳಬಹುದು ಮತ್ತು ಹೆಚ್ಚು ಇಳುವರಿ ಪಡಿಯಬಹುದು.

Togari chukke kai koraka hulu control
Togari chukke hulu
Pigeonpea pod borer control
red gram spotted pod borer
Proclaim insecticide usage
Coragen usage in toor crop
Togari crop insect management
Toor dal pest control
Chukke hulu chemical control
Togari beleyalli hani kītagaḷu
Toor pod borer damage
AgriPlex products for farmers
Best insecticide for pod borer
Fasal insect control Kannada
Toor pest symptoms and control

04/12/2025

ಎಲೆ ಮಡಿಕೆ ಕೀಟದ ಹಾನಿ ಹೆಚ್ಚಿದೆಯಾ? ಈ ಕೀಟನಾಶಕಗಳು ಉಪಯೋಗಿಸಿ ಅತ್ಯುತ್ತಮ ಫಲಿತಾಂಶ ಪಡೆಯಿರಿ!

📞 ಕರೆ ಮಾಡಿ: 080-61116333
💬 ವಾಟ್ಸಾಪ್: +91 9538510000
🌐 Website: www.agriplexindia.com

📌 Order Products Online :

FMC Coragen Insecticide : https://agriplexindia.com/products/fmc-coragen-insecticide?_pos=2&_psq=cora&_ss=e&_v=1.0

Nagarjuna Profex Super Insecticide : https://agriplexindia.com/products/nagarjuna-profex-super-insecticide?_pos=1&_psq=profix&_ss=e&_v=1.0

ಇಂದು ನಾವು ಭತ್ತದಲ್ಲಿ ಕಂಡುಬರುವ ಒಂದು ಸಾಮಾನ್ಯ ಆದರೆ ಅಪಾಯಕಾರಿ ಕೀಟದ ಬಗ್ಗೆ ತಿಳ್ಕೊಳ್ಳೋಣ — ಅದು ಯಾವುದಂದರೆ ಎಲೆ ಮಡಿಕೆ ಕೀಟ." "ಎಲೆ ಮಡಿಕೆ ಕೀಟ ಭತ್ತದ ಎಲೆಗಳನ್ನು ಮಡಿಸಿ ಅದರ ಒಳಗೆ ಇರಲು ಶುರುಮಾಡುತ್ತದೆ. ಇವು ಎಲೆಯ ಹಸಿರು ಭಾಗವನ್ನು ತಿನ್ನುವುದರಿಂದ ಗಿಡದಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಬೆಳವಣಿಗೆ ಕುಂಠಿತ ಆಗಿ, ಇಳುವರಿ ಜಾಸ್ತಿ ಮಟ್ಟದಲ್ಲಿ ಕುಸಿಯುತ್ತದೆ ಈ ಕೀಟದ ಲಕ್ಷಣ ನೋಡುವುದಕ್ಕೆ 👉 ಎಲೆ ಮಡಚಿದಂತೆ ಕಾಣುವುದು,ಮಡಚಿದ ಎಲೆಯ ಒಳಗೆ ಹಸಿರು ಬಣ್ಣದ ಲಾರ್ವಾ ಎಲೆಯನ್ನು ಕೊರೆಯುತ್ತಾ ಆಹಾರ ಸೇವಿಸುತ್ತದೆ. ಎಲೆಯ ಮೇಲ್ಮೈ ಮೇಲೆ ಬಿಳಿ ಗೀರುಗಳು, ಪಾರದರ್ಶಕ ಚುಕ್ಕೆಗಳು ಕಾಣುತ್ತವೆ. 👉 ಎಲೆಯ ಎರಡೂ ಬದಿಗಳನ್ನು ರೇಷ್ಮೆ ಹಾರದಂತೆ ಇರುವ ತಂತುಗಳಿಂದ ಕೀಟವು ಜೋಡಿಸುತ್ತದೆ. 👉 ಗಿಡಗಳಲ್ಲಿ ಹಸಿರು ಹೊಳಪಿನ ಕೊರತೆ ನೋಡಬಹುದು 👉 ತೀವ್ರ ಹಾನಿಯಾದಲ್ಲಿ ಎಲೆಗಳು ಹಳದಿಯಾಗಿ ಅಥವಾ ಒಣಗಿದಂತಾಗಿ ಕಾಣುತ್ತವೆ. ಅಕ್ಕಿಯಲ್ಲಿ 5% ಗಿಂತ ಹೆಚ್ಚು ಎಲೆಗಳು ಮಡಿದಂತೆ ಕಂಡುಬಂದರೆ, ತಕ್ಷಣ ನಿಯಂತ್ರಣ ಕ್ರಮ ತೆಗೆದುಕೊಳ್ಳುವುದು ಅಗತ್ಯ. ಎಲೆ ಮಡಿಕೆ ಕೀಟ ನಿಯಂತ್ರಣಕ್ಕೆ ಪರಿಣಾಮಕಾರಿ ಪರಿಹಾರ: 👉 ಕೊರಜೆನ್ 1 ಲೀಟರ್ ನೀರಿಗೆ 0.3 ml ಬೆರೆಸಿ ಸಿಂಪಡಿಸಬೇಕು. ಪ್ರೊಫೆಕ್ಸ್ ಸೂಪರ್ 1 ಲೀಟರ್ ನೀರಿಗೆ 2ml ಬೆರೆಸಿ ಸಿಂಪಡಿಸಬೇಕು. ಪ್ರೊಕ್ಲೇಮ್ 1 ಲೀಟರ್ ನೀರಿಗೆ 0.5 ಗ್ರಾಂ ಬೆರೆಸಿ ಸಿಂಪಡಿಸಬೇಕು. ಈ ಕೀಟನಾಶಕಗಳು ಬಳಕೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಬಳಕೆ ವಿಧಾನ: 👉 1 ಲೀಟರ್ ನೀರಿನಲ್ಲಿ ಶಿಫಾರಸಿನ ಪ್ರಕಾರ ಮಿಶ್ರಣ ಮಾಡಿ 👉 ಗಿಡದ ಎಲೆಗಳ ಮೇಲೆ, ವಿಶೇಷವಾಗಿ ಮಡಿದ ಭಾಗಗಳ ಮೇಲೆ ಸಮರ್ಪಕವಾಗಿ ಸಿಂಪಡಿಸಿ 👉 7–10 ದಿನಗಳ ನಂತರ ಪರಿಶೀಲಿಸಿ, ಅಗತ್ಯವಿದ್ದರೆ ಪುನಃ ಸಿಂಪಡಿಸಿ" ಸಮಯಕ್ಕೆ ಚಿಕಿತ್ಸೆ ನೀಡಿದರೆ ಎಲೆ ಮಡಿಕೆ ಕೀಟವನ್ನು ಸುಲಭವಾಗಿ ನಿಯಂತ್ರಿಸಬಹುದು. ಇದರಿಂದ ಗಿಡಗಳು ಆರೋಗ್ಯವಾಗುತ್ತವೆ, ಮತ್ತು ನಿಮ್ಮ ಭತ್ತದ ಇಳುವರಿ ಖಚಿತವಾಗಿ ಹೆಚ್ಚುತ್ತದೆ ನಿಮ್ಮ ಬೆಳೆ ನಮ್ಮ ಹೊಣೆ. ಸಮಯಕ್ಕೆ ಪರಿಶೀಲನೆ, ಸರಿಯಾದ ಕೀಟನಾಶಕ ಬಳಕೆ — ಉತ್ತಮ ಇಳುವರಿ! 🌾 ಧನ್ಯವಾದಗಳು ರೈತ ಸ್ನೇಹಿತರೆ

#ಭತ್ತದಲ್ಲಿ ಎಲೆ ಮಡಿಕೆ ಕೀಟ
#ಎಲೆ ಮಡಿಕೆ ಕೀಟ ನಿಯಂತ್ರಣ
#ಭತ್ತದ ಕೀಟ ನಿಯಂತ್ರಣ
#ಭತ್ತದ ಎಲೆ ಮಡಿಕೆ ಕೀಟ ಚಿಕಿತ್ಸೆ
#ರೈತರಿಗೆ ಮಾಹಿತಿ ಕನ್ನಡದಲ್ಲಿ
#ಭತ್ತದ ಕೀಟ ಹಾನಿ ಪರಿಹಾರ
#ಕೃಷಿ ಮಾಹಿತಿ ಕನ್ನಡ
#ಧಾನ್ಯ ಬೆಳೆ ಕೀಟ ನಿರ್ವಹಣೆ

ಕನ್ನಡ ರಾಜ್ಯೋತ್ಸವದ ಶುಭಾಶಯಗಳುನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ!   #2025  #ಕನ್ನಡರಾಜ್ಯೋತ್ಸವ
01/11/2025

ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ!

#2025 #ಕನ್ನಡರಾಜ್ಯೋತ್ಸವ

31/10/2025

ಹತ್ತಿಯಲ್ಲಿ ಕಾಯಿಕೊರಕದ ನಿರ್ವಹಣೆ #ಹತ್ತಿಬೆಳೆ #ಕಾಯಿಕೊರಕ

📞 ಕರೆ ಮಾಡಿ: 080-61116333
💬 ವಾಟ್ಸಾಪ್: +91 9538510000
🌐 Website: www.agriplexindia.com

📌 Order Products Online: https://agriplexindia.com/products/pi-rocket?_pos=1&_sid=8e530ee7c&_ss=r

Product Description

PI ROKET is a ready to use combi product. It is a non-systemic insecticide having contact and stomach action. It is effective against several insect pests (both chewing and sucking types).

Technical Content : Profenofos 40% + Cypermethrin 4%EC

Features
Ready to use formulation- Synergestic effect with stomach and contact action. Fast knock down and excellent control on hard to control pest.
Broad Spectrum- Effective control of eggs and different larval stages of insect.
Translaminar action- Controls the pest which are present on lower side of leaf.
Application
Start application when the insect infestation reaches economic threshold level and repeat at an interval of 10-15 days depending upon environmental condition. Water dilution depends on the type of spray pump and crop growth. Dosage also depends on the pest intensity and crop growth. Stop last application 14 days before harvest of crop.

Dosage : Use PI Roket 1000-1500 ml (440 - 660 g a.i.) per Hectare

Precautions:

Do not spray against the wind direction.
Read & follow all instructions on the label & leaflet carefully. Save the container with the label to show to the physician in case of accidental poisoning.
Do not smoke, eat or drink during application.
Wash hands and body thoroughly after spraying.

#ಹತ್ತಿಬೆಳೆ #ಕಾಯಿಕೊರಕ #ಹತ್ತಿರೋಗನಿರ್ವಹಣೆ #ಹತ್ತಿಕೃಷಿ #ಕೃಷಿಸಹಾಯ #ಕೃಷಿವೀಡಿಯೋ #ಹುಬ್ಬುಹುಳು

28/10/2025

🌿🥬ಎಲೆ ಕೋಸು ಬೆಳೆಯಲ್ಲಿ ವಜ್ರ ಬೆನ್ನಿನ ಪತಂಗ ಕೀಟಗಳ ಸಂಪೂರ್ಣ ನಿಯಂತ್ರಣ✅

📞 ಕರೆ ಮಾಡಿ: 080-61116333
💬 ವಾಟ್ಸಾಪ್: +91 9538510000
🌐 Website: www.agriplexindia.com

📌 Order Products Online

FMC Coragen Insecticide : https://agriplexindia.com/products/fmc-coragen-insecticide?_pos=1&_psq=cora&_ss=e&_v=1.0

FEATURES

Coragen insecticide insect control powered by Rynaxypyr® active is a breakthrough Group 28 mode of action insecticide that delivers excellent protection from target pests

BENEFITS

* This breakthrough technology controls all economically important Lepidoptera & select other species.
* This unique formulation provides ease for application along with rapid activity, high insecticidal potency, long duration control and an excellent safety to crops & non-target organisms.
* Working primarily through ingestion, Coragen® insecticide manages insects at all stages from immature to adult stage thereby, providing excellent and long-lasting crop protection.
* Exposed insects stop feeding within minutes and extended residual activity protects crops longer than competitive options.

#ಎಲೆಕೋಸು #ಕೋಸುಬೆಳೆ #ವಜ್ರಬೆನ್ನಿನಪತಂಗ #ಕೀಟನಿಯಂತ್ರಣ #ಕೃಷಿ #ಕೃಷಿಸಾಲಹೆ

💪⚙️ Unstoppable Power🎯✨ Infinite PrecisionHONDA BRUSH CUTTER UMK450TUTNT📞 Contact / Call to Action:📱 Call/WhatsApp: +91-...
18/10/2025

💪⚙️ Unstoppable Power
🎯✨ Infinite Precision

HONDA BRUSH CUTTER UMK450TUTNT

📞 Contact / Call to Action:
📱 Call/WhatsApp: +91-9538510000
🌐 Visit: www.agriplexindia.com

To Order : Honda UMK450TUTNT Brush cutter : https://agriplexindia.com/products/honda-umk450tutnt-brush-cutter?_pos=1&_sid=754a5162c&_ss=r

Description
This is India’s 1st and only 4-Stroke Brush Cutter in 2hp class. It is meant for professional heavy duty users having usage of more than 1000 hours/year. Due to its 2hp power and enhanced cutting attachments, its suitable for heavy duty De-weeding as well as fodder harvesting.

Engine
Air Cleaner Dry (Paper Type)
Compression ratio 8.0 : 1
Cooling System Forced air
Fuel Type Unleaded gasoline
Ignition System Transistor Magneto
Model Honda GX50T
Net Power [1.49kW(2hp)]
Starting System Recoil Starter
Dry Weight(Kg) 8.4
Dimensions (L x W x H) 1875 x 640 x 470 mm
Engine Honda GX50T
Fuel Capacity 0.63 L
Displacement (cm3) 47.9
Type 4-stroke, Over head Cam Single Cylinder,
Vertical type








Wish you & your Family a Happy Deepavali 🪔✨️ May Your Fields Be Golden, Your Homes Filled With Joy, And Your Hearts Shin...
18/10/2025

Wish you & your Family a Happy Deepavali 🪔✨️

May Your Fields Be Golden, Your Homes Filled
With Joy, And Your Hearts Shine With Light.”🪔✨️

BEST WISHES FROM AGRIPLEX PRIVATE LIMITED

🌾ಅಂಗಮಾರಿ ರೋಗ ಅಂತ್ಯ✨ಟಿಲ್ಟ್ನಿಂದ ಮಾತ್ರ!ವರ್ಷಗಳ ಕಾಲ ಉಳಿಯುವ ನಂಬಿಕೆ, ಪ್ರತಿ ಬಾರಿಯೂ ಉಳಿಯುವ ಪರಿಣಾಮಗಳು!📞 ಕರೆ: 080-61116333💬 ವಾಟ್ಸಾಪ...
16/10/2025

🌾ಅಂಗಮಾರಿ ರೋಗ ಅಂತ್ಯ
✨ಟಿಲ್ಟ್ನಿಂದ ಮಾತ್ರ!

ವರ್ಷಗಳ ಕಾಲ ಉಳಿಯುವ ನಂಬಿಕೆ,
ಪ್ರತಿ ಬಾರಿಯೂ ಉಳಿಯುವ ಪರಿಣಾಮಗಳು!

📞 ಕರೆ: 080-61116333
💬 ವಾಟ್ಸಾಪ್: +91 9538510000
🌐 ವೆಬ್‌ಸೈಟ್: www.agriplexindia.com

To Order : Syngenta Tilt Propiconazole 25 % EC Insecticide : https://agriplexindia.com/products/syngenta-tilt-propiconazole-25-ec-insecticide?_pos=1&_psq=ti&_ss=e&_v=1.0

Description

Tilt Fungicide is an economical tool that provides full-season disease control on wheat, barley, stone fruits, tree nuts and vegetables. With benefits like quick rain fastness and tank-mix flexibility. It stops fungal growth before it can sporulate and moves systemically to protect new growth.

FEATURES

Tilt is a broad spectrum systemic fungicide and by its curative and protective action, controls the plant diseases very effectively.
Tilt controls the disease for a longer period of time.
Tilt gives better grain quality because it controls disease at critical stage.


🌾 షీత్ బ్లైట్ ను అంతం చేయండి!✨ ఇప్పుడు కేవలం టిల్ట్ తో!సంవత్సరాలు కొనసాగే నమ్మకం, ప్రతిసారీ నిలిచే ప్రభావాలు!📞 కాల్ చేయం...
16/10/2025

🌾 షీత్ బ్లైట్ ను అంతం చేయండి!
✨ ఇప్పుడు కేవలం టిల్ట్ తో!

సంవత్సరాలు కొనసాగే నమ్మకం, ప్రతిసారీ నిలిచే ప్రభావాలు!

📞 కాల్ చేయండి: 080-61116333
💬 వాట్సాప్: +91 9538510000
🌐 వెబ్‌సైట్: www.agriplexindia.com

To Order : Syngenta Tilt Propiconazole 25 % EC Insecticide : https://agriplexindia.com/products/syngenta-tilt-propiconazole-25-ec-insecticide?_pos=1&_psq=ti&_ss=e&_v=1.0

Description

Tilt Fungicide is an economical tool that provides full-season disease control on wheat, barley, stone fruits, tree nuts and vegetables. With benefits like quick rain fastness and tank-mix flexibility. It stops fungal growth before it can sporulate and moves systemically to protect new growth.

FEATURES

Tilt is a broad spectrum systemic fungicide and by its curative and protective action, controls the plant diseases very effectively.
Tilt controls the disease for a longer period of time.
Tilt gives better grain quality because it controls disease at critical stage.


16/10/2025

🌾 ಹತ್ತಿ ಬೆಳೆಯಲ್ಲಿ ಥ್ರಿಪ್ಸ್ ಮತ್ತು ಜಾಸಿಡ್ಸ್ ಕೀಟಗಳ ಸಂಪೂರ್ಣ ನಿಯಂತ್ರಣ | Cotton Thrips & Jassids Control

📞 ಕರೆ ಮಾಡಿ: 080-61116333
💬 ವಾಟ್ಸಾಪ್: +91 9538510000
🌐 Website: www.agriplexindia.com

📌 Order Products Online

👉 Adama Acemain : https://agriplexindia.com/products/adama-acemain-aceohate-75-sp-insecticide?_pos=3&_psq=Ace&_ss=e&_v=1.0

👉 Syngenta Actara Insecticide : https://agriplexindia.com/products/syngenta-actara-insecticide?_pos=1&_psq=Acta&_ss=e&_v=1.0

Product Description

Syngenta Actara is a systemic insecticide that provides long-lasting protection against a wide range of insect pests. It is safe for use on a variety of crops, including fruits, vegetables, and ornamental plants. Actara is easy to use and can be applied with a variety of sprayers. It is a cost-effective way to protect your crops from insect damage.

Technical Composition

Actara is contains 25% thiamethoxam in wettable Powder form

Mode of Action

Actara insecticide works by a combination of contact and systemic action. The thiamethoxam component is absorbed by the plant and moves throughout the tissues, providing protection from within. Insects that feed on treated plants will be exposed to the insecticide and killed.

Features:

* Long-lasting protection
* Safe for use on a variety of crops
* Easy to use
* Cost-effective
* Effective against a wide range of insect pest.

Benefits

Actara insecticide offers a number of benefits, including:

Effective control of a wide range of insect pests: It is effective against a wide range of insect pests, including aphids, beetles, caterpillars, leafhoppers, mealybugs, scale, spider mites, and whiteflies.
Long-lasting protection: Actara provides long-lasting protection, keeping your crops safe for weeks or even months.
Systemic and contact-type: It works both inside and outside the plant, providing comprehensive protection.
Safe for use on a variety of crops: It is safe for use on a variety of crops, including fruits, vegetables, and ornamental plants.
Easy to use: It is easy to use and can be applied with a variety of sprayers.
Environmentally friendly: Actara is a relatively safe insecticide that breaks down quickly in the environment.
Dosage

The recommended dosage of Actara varies depending on the crop and the severity of the infestation. For most crops, the recommended dosage is 0.05-0.1 milliliters per liter of water.

Targeted Diseases

Actara insecticide is effective against a wide range of insect pests that can damage crops. These pests include:

* Aphids
* Beetles
* Caterpillars
* Leafhoppers
* Mealybugs
* Scale
* Spider mites
* Whiteflies

Target Crops

Actara insecticide can be used on a variety of crops, including:

* Fruits
* Vegetables
* Ornamental plants

Packing Available – 5 gm , 100 gm, 250 gm, 500 gm, 1 kg

Frequency of application - Depends on pest incidence or severity of disease.
Compatibility - Compatible with sticking agents
Frequency of application - Depends on pest incidence or severity of disease.

Application Method Direction Of Use- Foliage Spraying

#ಹತ್ತಿಬೆಳೆ
#ಹತ್ತಿಕೀಟನಿಯಂತ್ರಣ


#ಹತ್ತಿರೈತರು
#ಕೃಷಿಸಲಹೆ
#ಹತ್ತಿಬೆಳೆಯನಿಯಂತ್ರಣ

Address

80, 1st A Main Road, Mahalakshmipuram Layout, Mahalakshmipuram
Bangalore
560086

Opening Hours

Monday 9:30am - 7pm
Tuesday 9:30am - 7pm
Wednesday 9:30am - 7pm
Thursday 9:30am - 7pm
Friday 9:30am - 7pm
Saturday 9:30am - 7pm

Telephone

08061116333

Alerts

Be the first to know and let us send you an email when Agriplex India posts news and promotions. Your email address will not be used for any other purpose, and you can unsubscribe at any time.

Contact The Business

Send a message to Agriplex India:

Share