05/08/2026
ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮೀ ದೇವಿಯ ನೈವೇದ್ಯಕ್ಕೆ ಅಪ್ಪಟ ಸಾಂಪ್ರದಾಯಿಕ ಮನೆ ರುಚಿ! 🌸✨
ಹಬ್ಬದ ಸಂಭ್ರಮದಲ್ಲಿ ಅಡುಗೆಮನೆಯಲ್ಲಿ ಗಂಟೆಗಟ್ಟಲೆ ಕಳೆಯುವ ಚಿಂತೆ ಬೇಡ! Butthigantu ನಿಮಗಾಗಿ ತಂದಿದೆ ಹಬ್ಬದ ನೈವೇದ್ಯಕ್ಕೆ ಮತ್ತು ಪೂಜೆಗೆ ಸೂಕ್ತವಾದ ಸಾಂಪ್ರದಾಯಿಕ ಸಿಹಿ ಹಾಗೂ ಖಾರಗಳ ವಿಶೇಷ ಸಂಗ್ರಹ.
🍯 Our Special Naivedya Items:
🥞 ತುಪ್ಪದ ಬಿಸಿ ಬಿಸಿ ಹೊಳಿಗೆ (Holige / Obbattu)
🥥 ಸಾಂಪ್ರದಾಯಿಕ ಕೊಬ್ಬರಿ ಮಿಠಾಯಿ (Kobbari Mithai)
🌀 ಗರಿಗರಿಯಾದ ಚಕ್ಕುಲಿ (Crispy Chakkuli)
🌾 ಹಲಸಿನ ಹಪ್ಪಳ (Halasina Happala)
🌶️ ಪುಳಿಯೋಗರೆ ಗೊಜ್ಜು, ಚಟ್ನಿಪುಡಿ & ಸಾಂಬಾರ್/ರಸಂ ಪುಡಿಗಳು
🍯 ಶುದ್ಧ ಹಸುವಿನ ತುಪ್ಪ & ಜೇನುತುಪ್ಪ
✨ Our Promise:
🌿 100% Homemade with Love
❌ Zero Preservatives | Zero Chemicals
🚚 Order early for fresh festival delivery!
👇 ಹಬ್ಬದ ಆರ್ಡರ್‌ಗಳಿಗಾಗಿ ಈಗಲೇ ಸಂಪರ್ಕಿಸಿ / DM or Order via WhatsApp:
📞 8660997562