Navakarnataka Publications

Navakarnataka Publications Navakarnataka Publications has been, for the last six decades, consistently striving to develop book There are a few Hindi titles too.

Navakarnataka has set high standards in the field of book publishing. It has always sought to reach different strata of readers by organising book exhibitions and cultural activities, mainly in Karnataka. Besides, in order to reach the commonest of readers it has been adopting innovative schemes and sales promotion activities. Navakarnataka has so far published nearly 6000 titles, most of them in

Kannada and around a hundred in English. Many of its titles have seen several reprints, a testimony of their popularity. The organisation has, through its popular literary publications, gained the patronage of a large community of readers. This publishing house has won many prestigeous awards. Apart from having permanent sales outlets in Bangalore, Mysore, Mangalore and Gulbarga, it conducts book exhibitions all over the state. The whole-hearted encouragement extended by the readers has been a constant source of inspiration for all its activities. For more details visit: www.navakarnataka.com
http://navakarnataka.blogspot.com

ಹೊಸ ಓದು...ತಿರುಕುರಳ ನಿಂದ ಮ್ಯಾನೇಜ್ ಮೆಂಟ್  ಪಾಠಗಳುತಮಿಳ್ ಮೂಲ - ಸೋಮ ವೀರಪ್ಪನ್ ಕನ್ನಡಕ್ಕೆ -  ವೆಂಕಟೇಶ್ ಪ್ರಸಾದ್. ಬಿ ಎಸ್  #ನವಕರ್ನಾಟಕ...
01/08/2026

ಹೊಸ ಓದು...
ತಿರುಕುರಳ ನಿಂದ ಮ್ಯಾನೇಜ್ ಮೆಂಟ್ ಪಾಠಗಳು
ತಮಿಳ್ ಮೂಲ - ಸೋಮ ವೀರಪ್ಪನ್
ಕನ್ನಡಕ್ಕೆ - ವೆಂಕಟೇಶ್ ಪ್ರಸಾದ್. ಬಿ ಎಸ್
#ನವಕರ್ನಾಟಕ #ಸಾಹಿತ್ಯ #ಪುಸ್ತಕ
#ತಿರುವಳ್ಳುವರ್ #ತಿರುಕ್ಕುರಲ್

30/07/2026

ಹೊಸ ಓದು......
ವಿಭಾವರಿ ಶಿರೂರುಕರ್ ರವರ ಮರಾಠಿ ಮೂಲ ಪುಸ್ತಕದ ಕನ್ನಡ ಅನುವಾದ ಡಾ ಗೀತಾ ಶೆಣೈ

1950ರಲ್ಲಿ ಪ್ರಕಟವಾದ ವಿಭಾವರಿ ಯವರ 'ಬಲಿ' ಬಹುಚರ್ಚಿತ ಕಾದಂಬರಿ. ಇದು ವಸಾಹತು ಕಾದಂಬರಿ ಕಾಲಾವಧಿಯಲ್ಲಿ ಬ್ರಿಟಿಷರಿಂದ 'ಅಪರಾಧಿ ಬುಡಕಟ್ಟುಗಳು' (Criminal Tribes) ಎಂಬ ಹಣೆಪಟ್ಟಿಯನ್ನು ಹೊಂದಿ ಬೇಲಿ ಆವರಣದ 'ಸೂಚಿತ ವಸತಿ ಪ್ರದೇಶ' ದಲ್ಲಿ ಅತ್ಯಂತ ನಿಕೃಷ್ಟ ಹಾಗೂ ದಾರುಣ ಬದುಕನ್ನು ಸಾಗಿಸುತ್ತಿದ್ದ ಶೋಷಿತ ಜನಸಮುದಾಯಗಳ ದಿನನಿತ್ಯದ ಬವಣೆಯ ಕಥೆಯನ್ನು ವಿವರಿಸುತ್ತದೆ. ಕಾನೂನಿನ ಕಟ್ಟಳೆಗಳು ಮತ್ತು ಮೇಲಧಿಕಾರಿಗಳ ಅಮಾನವೀಯ ವರ್ತನೆಗಳು ಈ ಜನರ ಬದುಕಿನ ಸುಧಾರಣೆಗೆ ಹೇಗೆ ಅಡ್ಡಿ ಗಳಾಗಿ ಕಾರ್ಯಪ್ರವೃತ್ತವಾಗುತ್ತಿದ್ದವು ಎಂಬುದನ್ನು ಇಲ್ಲಿ ಲೇಖಕಿ ಅತ್ಯಂತ ಮನೋಜ್ಞ ಕಥಾರೂಪ ವಾಗಿ ನಿರೂಪಿಸಿದ್ದಾರೆ. ಮನುಷ್ಯ ಮನುಷ್ಯನ ಮೇಲೆ ನಡೆಸಬಹುದಾದ ಕ್ರೂರ ಸ್ವರೂಪದ ಶೋಷಣೆಯ ಬಹು ಆಯಾಮಗಳನ್ನು ಅನಾವರಣಗೊಳಿಸಿದ ಕೃತಿ ಇದು.

#ನವಕರ್ನಾಟಕ #ಸಾಹಿತ್ಯ #ಕನ್ನಡ #ಕಾದಂಬರಿ

ಹೊಸ ಓದು.....ರಾಘವ ವಿಶ್ವಾಸಿ ಅವರ "ನನ್ ಮದ್ವೆ ಫಿಕ್ಸ್ ಆಯ್ತು" #ನವಕರ್ನಾಟಕ  #ಸಾಹಿತ್ಯ  #ಪುಸ್ತಕ    #ಹಾಸ್ಯಕಾದಂಬರಿ
24/07/2026

ಹೊಸ ಓದು.....
ರಾಘವ ವಿಶ್ವಾಸಿ ಅವರ "ನನ್ ಮದ್ವೆ ಫಿಕ್ಸ್ ಆಯ್ತು"
#ನವಕರ್ನಾಟಕ #ಸಾಹಿತ್ಯ #ಪುಸ್ತಕ #ಹಾಸ್ಯಕಾದಂಬರಿ

ಮನಮನ್ವಂತರದ ಲೇಖಕಿ ಅನಿತಾ ನಾಡಿಗ್ ರವರು ಪುಸ್ತಕದ ಕುರಿತು ಏನಂತಾರೆ ಕೇಳಿ...
19/07/2026

ಮನಮನ್ವಂತರದ ಲೇಖಕಿ ಅನಿತಾ ನಾಡಿಗ್ ರವರು ಪುಸ್ತಕದ ಕುರಿತು ಏನಂತಾರೆ ಕೇಳಿ...

Munnudi by Dr. C.R. Chandrashekar.Order today.https://navakarna...

16/07/2026

ಹೊಸತು ತಿಂಗಳ ಓದು.....

#ಹೊಸತುತಿಂಗಳಓದು #ಹೊಸತು # #ನವಕರ್ನಾಟಕ #ಸಾಹಿತ್ಯ #ಕನ್ನಡ

ಹೊಸ ಓದು.......ಮನ ಮನ್ವಂತರ - ನೆಮ್ಮದಿಯ ಜೀವನದ ಮೊದಲ ಹೆಜ್ಜೆಲೇಖಕಿ - ಅನಿತಾ ನಾಡಿಗ್ #ನವಕರ್ನಾಟಕ    #ಪುಸ್ತಕ  #ಸಾಹಿತ್ಯ  #ಮನೋವೈಜ್ಞಾನಿಕ...
13/07/2026

ಹೊಸ ಓದು.......
ಮನ ಮನ್ವಂತರ - ನೆಮ್ಮದಿಯ ಜೀವನದ ಮೊದಲ ಹೆಜ್ಜೆ
ಲೇಖಕಿ - ಅನಿತಾ ನಾಡಿಗ್
#ನವಕರ್ನಾಟಕ #ಪುಸ್ತಕ #ಸಾಹಿತ್ಯ #ಮನೋವೈಜ್ಞಾನಿಕ #ಮನಸ್ಸು

ಹೊಸ ಓದು..........ನನ್ನ ಮಾತೇ ಬಂದೂಕು ಗುಂಡುತೆಲಂಗಾಣ ಸಶಸ್ತ್ರ ಹೋರಾಟದ ನಾಯಕಿಮಲ್ಲು ಸ್ವರಾಜ್ಯಂ ಅವರ ಆತ್ಮಕತೆನಿರೂಪಣೆ - ವಿಮಲ, ಕಾತ್ಯಾಯನಿ ...
11/07/2026

ಹೊಸ ಓದು..........
ನನ್ನ ಮಾತೇ ಬಂದೂಕು ಗುಂಡು
ತೆಲಂಗಾಣ ಸಶಸ್ತ್ರ ಹೋರಾಟದ ನಾಯಕಿ
ಮಲ್ಲು ಸ್ವರಾಜ್ಯಂ ಅವರ ಆತ್ಮಕತೆ
ನಿರೂಪಣೆ - ವಿಮಲ, ಕಾತ್ಯಾಯನಿ
ಕನ್ನಡಕ್ಕೆ - ಸ ರಘುನಾಥ

#ಪುಸ್ತಕ #ನವಕರ್ನಾಟಕ #ಸಾಹಿತ್ಯ #ತೆಲಂಗಾಣ #ತೆಲಂಗಾಣಹೋರಾಟ

ನವಕರ್ನಾಟಕ ದ ಕಿರೀಟಕ್ಕೆ ಮತ್ತೆರಡು ಗರಿ.....   #ನವಕರ್ನಾಟಕ  #ಪುಸ್ತಕ  #ಸಾಹಿತ್ಯ  #ವಿಜ್ಞಾನಪುಸ್ತಕ
09/07/2026

ನವಕರ್ನಾಟಕ ದ ಕಿರೀಟಕ್ಕೆ ಮತ್ತೆರಡು ಗರಿ.....

#ನವಕರ್ನಾಟಕ #ಪುಸ್ತಕ #ಸಾಹಿತ್ಯ #ವಿಜ್ಞಾನಪುಸ್ತಕ

08/07/2026
08/07/2026

ಹೊಸ ಓದು....
ದಲಿತ್ ಪ್ಯಾಂಥರ್. ಒಂದು ಸತ್ಯ ಕಥನ. ಮರಾಠಿ ಮೂಲ:ಅರ್ಜುನ್ ಡಾಂಗಲೆ
ಕನ್ನಡ ಅನುವಾದ: ಚಂದ್ರಕಾಂತ್ ಪೋಕಲೆ

#ನವಕರ್ನಾಟಕ #ಪುಸ್ತಕ #ಸಾಹಿತ್ಯ

Address

Embassy Centre, 11, Crescent Road, Kumara Park East
Bangalore
560001

Opening Hours

Monday 9:30am - 6pm
Tuesday 9:30am - 6pm
Wednesday 9:30am - 6pm
Thursday 9:30am - 6pm
Friday 9:30am - 6pm
Saturday 9:30am - 6pm

Telephone

+918022161900

Alerts

Be the first to know and let us send you an email when Navakarnataka Publications posts news and promotions. Your email address will not be used for any other purpose, and you can unsubscribe at any time.

Contact The Business

Send a message to Navakarnataka Publications:

Shortcuts

Share

Category