Vikram Prakashana

Vikram Prakashana Contact information, map and directions, contact form, opening hours, services, ratings, photos, videos and announcements from Vikram Prakashana, Book shop, No. 240, 5th Main, 2nd Cross, Coffee Board layout, hebbal, Kempapura, Bangalore.

ವಿಕ್ರಮ್ ಪ್ರಕಾಶನದ 4 ಕ್ಲಾಸಿಕ್ ಬುಕ್ಸ್ ಗಾಗಿ ಸಂಪರ್ಕಿಸಿ 8971091760ಪಂಡಿತ ಜಗನ್ನಾಥ್-ರೂ.400ಮಹಾಕವಿ ಕಾಳಿದಾಸ-ರೂ.250ಯಕ್ಷ ಕನ್ಯೆ-ರೂ.220....
06/01/2025

ವಿಕ್ರಮ್ ಪ್ರಕಾಶನದ 4 ಕ್ಲಾಸಿಕ್ ಬುಕ್ಸ್ ಗಾಗಿ ಸಂಪರ್ಕಿಸಿ 8971091760
ಪಂಡಿತ ಜಗನ್ನಾಥ್-ರೂ.400
ಮಹಾಕವಿ ಕಾಳಿದಾಸ-ರೂ.250
ಯಕ್ಷ ಕನ್ಯೆ-ರೂ.220.00
ಕನ್ನಡ ಕೋಗಿಲೆ ಮುದ್ದಣ್ಣ-ರೂ.170.00
10% ರಿಯಾಯಿತಿ + ಅಂಚೆ ವೆಚ್ಚ ಪ್ರತ್ಯೇಕ

ರಾಮಚಂದ್ರ ಭಾವೆಯವರ ಮೂರು ಹೊಸ ಕಾದಂಬರಿಗಳು.
17/12/2024

ರಾಮಚಂದ್ರ ಭಾವೆಯವರ ಮೂರು ಹೊಸ ಕಾದಂಬರಿಗಳು.

ಖ್ಯಾತ ಹೋಮಿಯೋಪತಿ ವೈದ್ಯರಾದ ಶ್ರೀಯುತ  ಡಾ.ಬಿ.ಟಿ.ರುದ್ರೇಶ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ 'ಸಮಗ್ರ ಆರೋಗ್ಯಕ್ಕೆ ಸಮೃದ್ಧ ವೈದ್ಯ ಸಾಹಿತ್ಯ' ...
16/09/2023

ಖ್ಯಾತ ಹೋಮಿಯೋಪತಿ ವೈದ್ಯರಾದ ಶ್ರೀಯುತ ಡಾ.ಬಿ.ಟಿ.ರುದ್ರೇಶ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ 'ಸಮಗ್ರ ಆರೋಗ್ಯಕ್ಕೆ ಸಮೃದ್ಧ ವೈದ್ಯ ಸಾಹಿತ್ಯ' ಕೃತಿಯನ್ನು ನೀಡಿದೆವು. ಈ ಕೃತಿಯಲ್ಲಿ ಅವರ ಲೇಖನವು ಒಂದಿದೆ. ಹಾಗೆಯೇ ಅದಕ್ಕೆ ಪ್ರತಿಯಾಗಿ ಅವರು ಕೂಡ ತಮ್ಮ ಆತ್ಮ ಕಥೆ 'ಸಾಧನೆಯೇ ಬದುಕು, ವೈದ್ಯ ಜೀವನ ಕಥನ ' ಮತ್ತು ಅಶ್ವಿನಿ ಸ್ಪರ್ಶ, ಡಾ.ಬಿ.ಟಿ.ರುದ್ರೇಶ್ ಡೈರಿ ಕೃತಿಗಳನ್ನು ನೀಡಿದರು.

ವಿಕ್ರಮ್ ಪ್ರಕಾಶನದ ಮೂರು ಹೊಸ ಕೃತಿಗಳು ಸಪ್ಟೆಂಬರ್ 2ರಂದು ಕನ್ನಡ ವೈದ್ಯ ಬರಹಗಾರರ ನಾಲ್ಕನೆ ರಾಜ್ಯ ಸಮ್ಮೇಳನ, ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ...
30/08/2023

ವಿಕ್ರಮ್ ಪ್ರಕಾಶನದ ಮೂರು ಹೊಸ ಕೃತಿಗಳು ಸಪ್ಟೆಂಬರ್ 2ರಂದು ಕನ್ನಡ ವೈದ್ಯ ಬರಹಗಾರರ ನಾಲ್ಕನೆ ರಾಜ್ಯ ಸಮ್ಮೇಳನ, ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಲೋಕಾರ್ಪಣೆ ಗೊಳ್ಳಲಿದೆ. ಒಟ್ಟು ಮೂರು ಪುಸ್ತಕದ ಬೆಲೆ.890/-. ಮುಂಗಡವಾಗಿ ಕಾಯ್ದಿರಿಸಿದವರಿಗೆ ರೂ.750ರ ರಿಯಾಯಿತಿ ದರದಲ್ಲಿ ನೀಡಲಾಗುವುದು. ರವಾನೆ ಶುಲ್ಕ ಕೂಡ ಭರಿಸಬೇಕಾಗಿಲ್ಲ.

ಕೆ.ಸುಚೇಂದ್ರ ಪ್ರಸಾದ್, ರಂಗಭೂಮಿ ಕಲಾವಿದರು. ನಾಟಕಕಾರರಾದ ಬಿ.ವಿ.ಕಾರಂತ್ ಮತ್ತು ಡಿ.ಆರ್. ಅಂಕುರ್ ಅವರೊಂದಿಗೆ ರಂಗಭೂಮಿಯಲ್ಲಿ ನಟರಾಗಿ ಕೆಲಸ ಮ...
03/08/2023

ಕೆ.ಸುಚೇಂದ್ರ ಪ್ರಸಾದ್, ರಂಗಭೂಮಿ ಕಲಾವಿದರು. ನಾಟಕಕಾರರಾದ ಬಿ.ವಿ.ಕಾರಂತ್ ಮತ್ತು ಡಿ.ಆರ್. ಅಂಕುರ್ ಅವರೊಂದಿಗೆ ರಂಗಭೂಮಿಯಲ್ಲಿ ನಟರಾಗಿ ಕೆಲಸ ಮಾಡಿದ್ದಾರೆ. ಜ್ಞಾನ ಪ್ರಶಸ್ತಿ ವಿಜೇತರಾದ ಗಿರೀಶ್ ಕಾರ್ನಾಡರ ನಿರ್ದೇಶನದ, ರಾಷ್ಟ್ರ ಕವಿ ಕುವೆಂಪುರವರ 'ಕಾನೂರು ಹೆಗ್ಗಡತಿ' ಚಿತ್ರದ ಮೂಲಕ ಬೆಳ್ಳಿ ತೆರೆಗೆ 1999 ರಲ್ಲಿ ಪಾದಾರ್ಪಣೆ ಮಾಡಿದ ಇವರು. ಆ ಚಿತ್ರದ ಅವರ ಅಭಿನಯಕ್ಕೆ ಅಪಾರ ಪ್ರಶಂಸೆ ಮನ್ನಣೆಗಳಿಸಿದ್ದಾರೆ. ಸುಚೇಂದ್ರ ಪ್ರಸಾದ್ ಅವರು ಆನಂತರ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಅಭಿನಯದ ಮೂಲಕ, ಕಂಚಿನ ಕಂಠದ ಧ್ವನಿಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈಗ ಸಂಸ್ಕಾರ ಭಾರತೀಯ ಅಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಕಲಾವಿದರು ಭಾನುವಾರ ವಿಕ್ರಮ್ ಪ್ರಕಾಶನ ಮತ್ತು ಸಮನ್ವಿತ,ಬೆಂಗಳೂರು ಅವರು ಹಮ್ಮಿಕೊಂಡಿರುವ ವಿಂಗ್ ಕಮಾಂಡರ್ ಬಿ.ಎಸ್. ಸುದರ್ಶನ್ ಮತ್ತು ಗಣಪತಿ ಹೆಗಡೆ ಅವರ ಪುಸ್ತಕಗಳನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಬನ್ನಿ ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳಿ. ಸ್ಥಳ : ನ್ಯಾಷನಲ್ ಕಾಲೇಜು ಸಭಾಂಗಣ,ಬಸವನ ಗುಡಿ. ಬೆಳಿಗ್ಗೆ 11 ಗಂಟೆಗೆ.

17/11/2022

ಎಂ. ಎಲ್. ಆರ್. ಮಧುರ ಸಾಹಿತ್ಯ ಪ್ರಶಸ್ತಿ,
( ಮಧುರ ಪ್ರಕಾಶನ – ದಿ.ಎಂ.ಎಲ್. ರಾಘವೇಂದ್ರರಾವ್ ಸ್ಮರಣಾರ್ಥ )
ವಿಕ್ರಮ ಪ್ರಕಾಶನದಿಂದ ಪ್ರಶಸ್ತಿಗಾಗಿ ಮುಕ್ತಕಥಾ ಸ್ಪರ್ಧೆ
ಮೊದಲ ಬಹುಮಾನ 7500 ರೂ.
ಎರಡನೆ ಬಹುಮಾನ 4000 ರೂ.
ಮೂರನೆಯ ಬಹುಮಾನ 2000 ರೂ.
ನಾಲ್ಕನೆಯ ಬಹುಮಾನ 1000 ರೂ.
ಕನಿಷ್ಠ 1500 ರಿಂದ ಗರಿಷ್ಠ 2500 ಪದಗಳ ಮಿತಿ.
ಸಂಕಲನ, ಪುಸ್ತಕರೂಪದಲ್ಲಿ, ಬ್ಲಾಗ್ ಸೇರಿದಂತೆ ಬೇರೆಡೆ ಕಳುಹಿಸಿರದ, ಪ್ರಕಟವಾಗಿರದ ಬಗ್ಗೆ ಡಿಕ್ಲೇರೇಶನ್ ಮತ್ತು ವಿಳಾಸ, ದೂ.ಸಂ. ಮಾಹಿತಿ ಪ್ರತ್ಯೇಕ ಪುಟದಲ್ಲಿರಲಿ.
ಕೃತಿಚೌರ್ಯ, ವಿವಾದ ಇತ್ಯಾದಿಗೆ ಆಯಾ ಲೇಖಕರೇ ಜವಾಬ್ದಾರರು.
ಮೇಯಿಲ್ ತಲುಪಲು ಕಡೆಯ ದಿನಾಂಕ : ಡಿಸೆಂಬರ್ 20. 2022
ದೂ: 9740994008 (ಹರಿಪ್ರಸಾದ) 9448996165(ಸಂತೋಷಕುಮಾರ ಮೆಹೆಂದಳೆ)
ಕತೆ ನುಡಿ ಅಥವಾ ಬರಹದಲ್ಲಿ ಟೈಪ್ ಮಾಡಿ [email protected] ಗೆ ಕಳುಹಿಸಿ.

ವಿಕ್ರಮ್ ಪ್ರಕಾಶನದ ಕೆಲವು ಪ್ರಮುಖ ಪ್ರಕಟಣೆಗಳು.ಪ್ರತಿಗಳಿಗಾಗಿ ಸಂಪರ್ಕಿಸಿ. 8971091760
21/07/2021

ವಿಕ್ರಮ್ ಪ್ರಕಾಶನದ ಕೆಲವು ಪ್ರಮುಖ ಪ್ರಕಟಣೆಗಳು.
ಪ್ರತಿಗಳಿಗಾಗಿ ಸಂಪರ್ಕಿಸಿ. 8971091760

03/06/2021

Vikram Publication web site coming soon for online shopping of books

07/09/2017
rohit chakrathirtha avara "thrishanku naraka " in 2nd place ot top ten books
10/07/2016

rohit chakrathirtha avara "thrishanku naraka " in 2nd place ot top ten books

Rohit chakrathirtha avara "thrishanku naraka " top 10 nalli 2nd place nallide.

Address

No. 240, 5th Main, 2nd Cross, Coffee Board Layout, Hebbal, Kempapura
Bangalore
560064

Telephone

+918971091760

Website

Alerts

Be the first to know and let us send you an email when Vikram Prakashana posts news and promotions. Your email address will not be used for any other purpose, and you can unsubscribe at any time.

Contact The Business

Send a message to Vikram Prakashana:

Shortcuts

Share

Category