MyBookAdda

MyBookAdda MyBookAdda is the final destination for all the book lovers. MyBookAdda is a place for the voracious readers.

We have famous kannada books of renowned authors such as S L Bhyrappa, Shivram karant, jogi, poornachandra tejaswi and many more. Check-in our book store at katriguppe or book online from www.mybookadda.in

23/12/2021
05/12/2021

ಪತ್ರಕರ್ತೆ ಹಾಗೂ ಖ್ಯಾತ ನಿರೂಪಕಿ ಶ್ರುತಿ ಜೈನ್ ರವರ ಚೊಚ್ಚಲ ಮಹತ್ವಾಕಾಂಕ್ಷೆ ಯ ವಿಶಿಷ್ಟ ಕೃತಿ ಸಧ್ಯದಲ್ಲೇ ಬರಲಿದೆ...
ನಿಮ್ಮ ಪ್ರತಿಯನ್ನು ಇಂದೇ ಕಾಯ್ದಿರಿಸಿ
ಸ್ನೇಹ ಬುಕ್ ಹೌಸ್ - 9845031335

11/10/2021

ಒಬ್ಬ ಒಳ್ಳೆಯ ಓದುಗ ಒಳ್ಳೆಯ ಲೇಖಕನಾಗುತ್ತಾನೆ ಎನ್ನುವ ಮಾತೊಂದಿದೆ
ಇದನ್ನು ಸಾಧ್ಯವಾಗಿಸಿದ್ದಾರೆ ನಮ್ಮ ಪ್ರೀತಿಯ ಓದುಗ ಮಿತ್ರರಾದ ಆತ್ಮೀಯ ಸ್ನೇಹಜೀವಿ ಶ್ರೀಯುತ ಪ್ರದೀಪ್ ಬೇಲೂರು ಅವರು, ಪ್ರತಿಷ್ಠಿತ ಕಂಪನಿಯಲ್ಲಿ ಸಾಪ್ಟ್ ವೇರ್ ಉದ್ಯೋಗಿಯಾಗಿ ಜವಬ್ದಾರಿಯುತ ಸ್ಥಾನದಲ್ಲಿರುವ ಪ್ರದೀಪ್ ಅವರು ನಮ್ಮ ಸ್ನೇಹ ದ ಹಿತೈಷಿಗಳು. ಯಾವುದೇ ಹೊಸ ವಿಭಿನ್ನವಾದ ಪುಸ್ತಕಗಳು ಬಂದರೆ ಅದನ್ನು ಖರೀದಿಸಿ ಓದಿ ಕೃತಿಯ ಲೇಖಕರಿಗೆ ಕರೆ ಮಾಡಿ ಚರ್ಚಿಸಿ ಅಭಿನಂದನೆಗಳನ್ನು ತಿಳಿಸುವ ಒಂದು ದೊಡ್ಡ ಗುಣವನ್ನು ಅವರು ಬೆಳೆಸಿಕೊಂಡವರು,ಅವರು ಹತ್ತು ವರ್ಷದ ಪುಟ್ಟ ಮಗನಿಗೂ ಸಹ ಓದುವ ಸಂಸ್ಕ್ರತಿಯನ್ನು ಬೆಳೆಸಿದ್ದಾರೆ,ಅಷ್ಟೇ ಏಕೆ ಅವರ ಇಡೀ ಕುಟುಂಬವೇ ಓದುವ ಸುಸಂಸ್ಕೃತ ವನ್ನು ಬೆಳೆಸಿಕೊಂಡಿದೆ,
ಇದೀಗ ಪ್ರದೀಪ್ ಅವರು ಮೊದಲ ಪ್ರಯತ್ನವಾಗಿ ಒಂದಷ್ಟು ಚೆಂದದ ಕಥೆಗಳ ಬುತ್ತಿಯನ್ನು ಹೊತ್ತು ತಂದಿದ್ದಾರೆ,
"ಎಲವೋ ವಿಭೀಷಣ" ಎನ್ನುವ ಹೆಸರಿನಲ್ಲಿ ಸದ್ಯದಲ್ಲೇ ಬರುತ್ತಿರುವ ಇವರ ಕಥಾ ಸಂಕಲನ ಕ್ಕೆ ಇವರ ಸ್ನೇಹಿತರಾದ ವಿದೇಶದಲ್ಲಿ ನೆಲೆಸಿರುವ ಖ್ಯಾತ ಕಲಾವಿದ ವಿಜಯೇಂದ್ರ ಕಾಮತ್ ಅವರು ಒಂದು ಒಳ್ಳೆಯ ಚಿತ್ರವನ್ನು ಮುಖಪುಟಕ್ಕೆ ಬರೆದುಕೊಟ್ಟಿದ್ದಾರೆ.ಎಂದಿನಂತೆ ಪುಟವಿನ್ಯಾಸ ಮತ್ತು ಮುಖಪುಟ ವಿನ್ಯಾಸವನ್ನು ನಮ್ಮ ಉದಯ್ ಸಿಂಗನಮಲ್ಲಿ ಅವರು ಮಾಡಿದ್ದಾರೆ ಇಬ್ಬರಿಗೂ ಧನ್ಯವಾದಗಳು,
ಪ್ರದೀಪ್ ಬೇಲೂರು ಅವರಿಗೆ ನಿಮ್ಮೆಲ್ಲರ ಪ್ರೀತಿಯ ಹಾರೈಕೆಗಳು ಇರಲಿ ಎನ್ನುವ ಕೋರಿಕೆ ಯೊಂದಿಗೆ ಅವರನ್ನು ಅವರ ಕೃತಿಯನ್ನು ಸ್ನೇಹ ದ ಮೂಲಕ ನಿಮ್ಮೆಲ್ಲರಿಗೂ ಪರಿಚಯಿಸಲು ತುಂಬಾ ಹೆಮ್ಮೆಯಾಗುತ್ತಿದೆ ಖುಷಿಯಾಗುತ್ತಿದೆ
ಪ್ರದೀಪ್ ಬೇಲೂರು ನಿಮಗೆ ಒಳಿತಾಗಲಿ
ಸ್ನೇಹ ಸದಾ ನಿಮ್ಮ ಜೊತೆಗಿರುತ್ತದೆ
____________
ಇವತ್ತಿನಿಂದ PRE-ORDER ಪ್ರಾರಂಭಿಸುತ್ತಿದ್ದೇವೆ
ಕೆಳಗಿನ ನಂಬರಿಗೆ Watsapp ಮೂಲಕ ನಿಮ್ಮ ಪ್ರತಿಗಳನ್ನು ಕಾಯ್ದಿರಿಸಿಕೊಳ್ಳಿ
ಧನ್ಯವಾದಗಳು
_________
ಸ್ನೇಹ - 9845031335

19/08/2021

ಸ್ನೇಹ ಬುಕ್ ಹೌಸ್ ನ ನೂತನ ಪ್ರಕಟಣೆ.
ತೀರ್ಥಹಳ್ಳಿ ಯ ಪದ್ಮಜಾ ಜೋಯಿಸ್ ರವರು ಬರೆದಿರುವ "ಕೃಷ್ಣ ತರಂಗಿಣಿ" ಸದ್ಯದಲ್ಲೇ.....
ಬರೋಬ್ಬರಿ 500 ಪುಟಗಳನ್ನು ಒಳಗೊಂಡಿರುವ ರಟ್ಟಿನ ಬೈಂಡಿಂಗ್ ಅನ್ನು ಒಳಗೊಂಡಿರುವ ಈ ಬೃಹತ್ ಗ್ರಂಥ ಶ್ರೀಕೃಷ್ಣ ನನ್ನು ಪೂಜಿಸುವ ಪ್ರೀತಿಸುವ ಪ್ರತಿಯೊಬ್ಬ ಓದುಗರು ಸಂಗ್ರಹಿಸಿಟ್ಟುಕೊಳ್ಳಬಹುದಾದ ಅಮೂಲ್ಯ ಪುಸ್ತಕವಿದು. ಈ ಮಾಸದ ಅಂತ್ಯಕ್ಕೆ ನಿಮಗೆ ಒಪ್ಪಿಸುತ್ತೇವೆ, ನಿಮ್ಮ ಪ್ರೀತಿ ಬೆಂಬಲ ನಮಗೆ ದೊಡ್ಡ ಶಕ್ತಿ.
ಇಂತಹ ಅದ್ಭುತ ಅಮೂಲ್ಯ ಗ್ರಂಥದ ಲೇಖಕಿ ಶ್ರೀಮತಿ ಪದ್ಮಜಾ ಜೋಯ್ಸ್ ರವರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆಯನ್ನು ಸ್ನೇಹ ಸಮರ್ಪಿಸುತ್ತಿದೆ
ಈ ಕ್ಷಣದಿಂದಲೇ ನೀವು "ಕೃಷ್ಣ ತರಂಗಿಣಿ" ಪ್ರತಿಗಳನ್ನು ವಿಶೇಷ ರಿಯಾಯಿತಿ ಯೊಂದಿಗೆ ಕಾಯ್ದಿರಿಸಿಕೊಳ್ಳಬಹುದು, ಸ್ನೇಹ - 9845031335
Sneha book house
ಪದ್ಮಜಾ ಜೋಯ್ಸ್

16/07/2021
19/06/2021

ಪ್ರೀತಿಯ ಓದುಗರಾದ ನಿಮ್ಮ ಪ್ರೀತಿಯ ಹಾರೈಕೆಯಿರಲಿ

17/04/2021

ಜನಪ್ರಿಯ ಲೇಖಕ ಶ್ರೀಯುತ ಸಂತೋಷ ಕುಮಾರ್ ಮೆಹಂದಳೆ ಅವರ ಹೊಚ್ಚ ಹೊಸ ಕಾದಂಬರಿ ಬಿಡುಗಡೆಗೆ ಸಿದ್ದವಾಗಿದೆ....
ನಿಮ್ಮ ಪ್ರೀತಿ ಮತ್ತು ಹಾರೈಕೆ ಯಿರಲಿ

29/03/2021

ಲೇಖಕ, ಪತ್ರಕರ್ತ ಕೇಶವ ಪ್ರಸಾದ್ ಬಿ. ರವರ ಬಹು ನಿರೀಕ್ಷಿತ ಕೃತಿ "ಕೃಷಿ ಕಾಯಿದೆ 2020" ಏನು-ಏಕೆ-ಹೇಗೆ? ಪುಸ್ತಕವನ್ನು ಜನಪ್ರಿಯ ಪತ್ರಕರ್ತರು ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕರು "ಸ್ನೇಹ" ದ ಹಿತೈಷಿಗಳು ಆದಂತಹ ಶ್ರೀಯುತ ಹರಿಪ್ರಕಾಶ್ ಕೋಣೆಮನೆ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭ ದಲ್ಲಿ ಕೃತಿಯ ಲೇಖಕರು ಹಾಜರಿದ್ದರು.
ತುಂಬಾ ಜನ ಓದುಗರು ತೀವ್ರ ಕುತೂಹಲದಿಂದ ಕಾಯುತ್ತಿದ್ದ ಈ ಕೃತಿ ನಾಳೆಯಿಂದ ನಾಡಿನ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಸ್ನೇಹ ಬುಕ್ ಹೌಸ್ - 9845031335

23/03/2021

ಸ್ನೇಹ ಬುಕ್ ಹೌಸ್ ನ ಹೊಸ ಪುಸ್ತಕ

ಹೊಸ ವರ್ಷದಲ್ಲಿ ಎಲ್ಲರ ಮನೆ ಮನದಲ್ಲೂ " ಮಂದಹಾಸವು ಅರಳಲಿ " ಎಂಬುದು ಸ್ನೇಹ ದ ಆಶಯ.....ಪ್ರಾಧ್ಯಾಪಕ.ಲೇಖಕ.ನಿರೂಪಕ. ಡಾ.ಗಣಪತಿ ಆರ್. ಭಟ್ ರವರ ...
01/01/2021

ಹೊಸ ವರ್ಷದಲ್ಲಿ ಎಲ್ಲರ ಮನೆ ಮನದಲ್ಲೂ " ಮಂದಹಾಸವು ಅರಳಲಿ " ಎಂಬುದು ಸ್ನೇಹ ದ ಆಶಯ.....
ಪ್ರಾಧ್ಯಾಪಕ.ಲೇಖಕ.ನಿರೂಪಕ. ಡಾ.ಗಣಪತಿ ಆರ್. ಭಟ್ ರವರ ಚೊಚ್ಚಲ ಕೃತಿ. ಕನ್ನಡದ ಜನಪ್ರಿಯ ದಿನಪತ್ರಿಕೆ " ವಿಜಯವಾಣಿ " ಯಲ್ಲಿ ಪ್ರಕಟಗೊಳ್ಳುತ್ತಿದ್ದ ಮನೋಲ್ಲಾಸದ ಕಥನಗಳನ್ನೊಳಗೊಂಡ "ಮಂದಹಾಸವು ಅರಳಲಿ" ಇದೇ ಭಾನುವಾರ ಬೆಳಗ್ಗೆ ಎನ್.ಆರ್.ಕಾಲೋನಿ ಯಲ್ಲಿರುವ ಬಿ.ಎಂ. ಶ್ರೀ. ಕಲಾಭವನ ದಲ್ಲಿ ಖ್ಯಾತ ಚಲನಚಿತ್ರ ನಟ ನಿರ್ದೇಶಕ ಶ್ರೀಯುತ ಸುಚೇಂದ್ರ ಪ್ರಸಾದ್ ಅವರಿಂದ ಲೋಕಾರ್ಪಣೆ ಗೊಳ್ಳಲಿದೆ.ಖ್ಯಾತ ಲೇಖಕಿ.ಅಂಕಣಕಾರ್ತಿ ಶ್ರೀಮತಿ ಭುವನೇಶ್ವರಿ ಹೆಗಡೆ. ಪದ್ಮಶ್ರೀ ಡಾ.ಮಾಲತಿ ಹೊಳ್ಳ. ಡಾ.ಗಣಪತಿ ಹೆಗಡೆ ಅವರು ಜೊತೆಯಲ್ಲಿರುತ್ತಾರೆ.ನಿಮ್ಮೆಲ್ಲರ ಹಾರೈಕೆ.ಪ್ರೀತಿ.ಪ್ರೋತ್ಸಾಹ ಡಾ.ಗಣಪತಿ ಆರ್. ಭಟ್ ಅವರಿಗಿರಲಿ ಎಂದು ಕೋರುತ್ತಾ.ನೀವು ಅಂದು ನಮ್ಮ ಜೊತೆಗಿದ್ದರೆ ಮತ್ತಷ್ಟು ಕಾರ್ಯಕ್ರಮ ಕ್ಕೆ ಮೆರಗು ಬಂದಂತಾಗುತ್ತದೆ. ದಯವಿಟ್ಟು ಬನ್ನಿ.
ವಿವರಗಳಿಗೆ
ಸ್ನೇಹ ಬುಕ್ ಹೌಸ್ - 9845031335

Address

34/35, Balaji Complex, Kathriguppe Main Road, Balaji Nagar, 3rd Phase, Banashankari 3rd Stage, Banashankari
Bangalore
500085

Telephone

9731204361

Website

Alerts

Be the first to know and let us send you an email when MyBookAdda posts news and promotions. Your email address will not be used for any other purpose, and you can unsubscribe at any time.

Contact The Business

Send a message to MyBookAdda:

Share

Category