KUSHI sweets- creams

KUSHI sweets- creams Contact information, map and directions, contact form, opening hours, services, ratings, photos, videos and announcements from KUSHI sweets- creams, Candy Store, Kalladka, Bantwal, Bantval.

01/11/2023
*ಆತ್ಮೀಯರೇ**ಜೀವನದ ಒಂದಷ್ಟು ಸಾಧಿಸುವ ಕನಸುಗಳನ್ನು ಹೊತ್ತು ಕಳೆದ ವರ್ಷ ನಾನು ಶ್ರೀ ರಾಮ ವಾಣಿಜ್ಯ ಸಂಕೀರ್ಣ ಕಲ್ಲಡ್ಕ ಇದರಲ್ಲಿ "ಕುಶಿ ಸ್ವೀಟ್ಸ...
16/11/2022

*ಆತ್ಮೀಯರೇ*

*ಜೀವನದ ಒಂದಷ್ಟು ಸಾಧಿಸುವ ಕನಸುಗಳನ್ನು ಹೊತ್ತು ಕಳೆದ ವರ್ಷ ನಾನು ಶ್ರೀ ರಾಮ ವಾಣಿಜ್ಯ ಸಂಕೀರ್ಣ ಕಲ್ಲಡ್ಕ ಇದರಲ್ಲಿ "ಕುಶಿ ಸ್ವೀಟ್ಸ್& ಜ್ಯೂಸ್ ಸೆಂಟರ್ ಆರಂಭಿಸಿದ್ದೆ. ಕಳೆದ ಒಂದು ವರ್ಷದಲ್ಲಿ ಒಂದಷ್ಟು ಲಾಭ ನಷ್ಟದ ಲೆಕ್ಕಾಚಾರದೊಂದಿಗೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸದೊಂದಿಗೆ ನನ್ನ ಅಂಗಡಿ ಮುನ್ನಡೆಯುತ್ತಿದೆ. ನಿಮ್ಮ ಈ ಪ್ರೋತ್ಸಾಹಕ್ಕೆ ನಾನು ಯಾವತ್ತಿಗೂ ಚಿರಋಣಿ. ಮುಂದಕ್ಕೂ ಈ ಪ್ರೀತಿ ವಿಶ್ವಾಸ ಹೀಗೆ ಇದ್ದು ನನ್ನ ಕೈ ಹಿಡಿದು ಮುನ್ನಡೆಸುತ್ತೀರಿ ಅನ್ನುವ ಭರವಸೆಯೊಂದಿಗೆ.*

*ಕುಶಲ ಕುಶಿ.ಚೆಂಡೆ*😊🙏🏻💐

30/03/2022

ಮೊಗರ್ನಾಡು ಸಾವಿರ ಸೀಮೆಯ ಶ್ರೀ ಕ್ಷೇತ್ರ ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ಅಮ್ಮ ಮತ್ತು ಅಜ್ವರ ದೈವಂಗಳ ವರ್ಷಾವಧಿ ಜಾತ್ರೋತ್ಸವ ದ ಪ್ರಯುಕ್ತ ಕುಶಿ ಸ್ವೀಟ್ಸ್ ಮತ್ತು ಕ್ರೀಮ್ ಅಂಗಡಿ-30.03.2022 ಇಂದು ಸಂಜೆ 5 ಗಂಟೆಗೆ ಬಂದ್ ಮಾಡಲಾಗುತ್ತದೆ. ಮರುದಿನದಿಂದ ಗ್ರಾಹಕರು ಎಂದಿನಂತೆ ಸಹಕರಿಸಬೇಕೆಂದು ಕೋರುತ್ತೇವೆ.

Address

Kalladka, Bantwal
Bantval
574222

Website

Alerts

Be the first to know and let us send you an email when KUSHI sweets- creams posts news and promotions. Your email address will not be used for any other purpose, and you can unsubscribe at any time.

Share

Category