Gikonna Digital Card

Gikonna Digital Card One card. Endless offers. 💥
Join Gikonna & start saving every day!

ಯುವ ಉದ್ಯಮಿಗಳೇನಿಮಗೊಂದು ಸುವರ್ಣ ಅವಕಾಶ!ಪ್ರಪ್ರಥಮಬಾರಿಗೆ ನಿಮ್ಮ ಹುಬ್ಬಳ್ಳಿಯಲ್ಲಿ , ನವ ಹಾಗೂ ಯುವ ಉದ್ಯಮಿಗಳಿಗೆ, ಸ್ಟಾರ್ಟ ಅಪ್  ಬಿಜಿನೆಸ್ಮ...
31/07/2026

ಯುವ ಉದ್ಯಮಿಗಳೇ

ನಿಮಗೊಂದು ಸುವರ್ಣ ಅವಕಾಶ!

ಪ್ರಪ್ರಥಮಬಾರಿಗೆ ನಿಮ್ಮ ಹುಬ್ಬಳ್ಳಿಯಲ್ಲಿ , ನವ ಹಾಗೂ ಯುವ ಉದ್ಯಮಿಗಳಿಗೆ, ಸ್ಟಾರ್ಟ ಅಪ್ ಬಿಜಿನೆಸ್ಮನಗಳಿಗೆ, ಸ್ವ-ಉದ್ಯೋಗ ಆರಂಭಿಸುವವರಿಗೆ ಇದೊಂದು ಸುವರ್ಣ ಅವಕಾಶ.
ನಿಮ್ಮ ವಿಚಾರಗಳನ್ನು ಆದಾಯವಾಗಿ ಪರಿವರ್ತಿಸುವ ಕನಸಿನ ಉದ್ಯಮಕ್ಕೆ ಸುಭದ್ರ ಬುನಾದಿ ಹಾಕುವ ಉದ್ಯಮ ಕೌಶಲ್ಯ / ಸ್ಪೂರ್ತಿ ನೀಡುವ ಒಂದು ದಿನದ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಯಗಾರ

ರವಿವಾರ
ದಿನಾಂಕ 18 ಅಕ್ಟೋಬರ್‌ 2026 ರಂದು

ಎಂಪಾವರ್ 365
ಕಲ್ಪನೆಯಿಂದ ಕಂಪನಿಯವರೆಗೆ

ತರಬೇತಿ ವಿವರ‌.
1. ಸ್ಟಾರ್ಟಪ್ ಟೆಕ್ನಿಕ್ಸ.
2. ಬಿಜಿನೆಸ್‌ ಬಿಲ್ಡಪ್.
3. ಮಾರ್ಕೆಟಿಂಗ್ ಮ್ಯಾಜಿಕ್.
4. ಸಕ್ಸಸ್‌ ಸಿಕ್ರೆಟ್.
5. ಕನ್ಸಿಸ್ಟಂಸಿ‌ ಕಮಾಲ್
6. ಪ್ರಶ್ನೋತ್ತರ ಪಾರ್ಟ.
ಇಂಟರ್‌ನ್ಯಾಷನಲ್ ತರಬೇತುದಾರರಾದ ಹರ್ಷವರ್ಧನ ಜೈನ್, ಮಹೇಶ ಮಾಸಾಳ, ಡಾ. ಗುರುರಾಜ ಪಾಟೀಲ ಹಾಗೂ ಕಿಶೋರ್ ರಾಚಯ್ಯ ಅವರಿಂದ‌ ವಿಷೇಶ ಉಪನ್ಯಾಸ.
ಲಾಭದಾಯಕ‌ ಯಶಸ್ವಿ ಉದ್ಯಮಿಗಳಾಗಲು ಕೌಶಲ್ಯ ಅಭಿವೃಧ್ದಿಪಡಿಸಿಕೊಳ್ಳಲು ಇಂದೆ ನಿಮ್ಮ ಹೆಸರು ನೊಂದಾಯಿಸಿ.
9575099555, 9513519666.
GIKONNA SUCCESS STRATEGY

Money Motivation Quotes..................          davenick goals dreams investing invest success instagood wealth earnm...
13/02/2026

Money Motivation Quotes......
............
davenick goals dreams investing invest success instagood wealth earnmoney makemoneyonline business mindset money moneyearning richlifestyle millionaire richlife lifestyle

Address

# Classique HTS Building Second Floor, Near Kolhapur Circle Ayodhya Nagar Belagavi
Belgaum
590001

Website

Alerts

Be the first to know and let us send you an email when Gikonna Digital Card posts news and promotions. Your email address will not be used for any other purpose, and you can unsubscribe at any time.

Shortcuts

Share