14/10/2025
ಆತ್ಮೀಯ ರೆಡ್ಡಿ ಬಾಂಧವರೇ ಅಕ್ಟೋಬರ್ 25 ಶನಿವಾರ ರಂದು ನಡೆಯುವ ರೆಡ್ಡಿ ಜನಸಂಘದ ಶತಮಾನೋತ್ಸವ ಕಾರ್ಯಕ್ರಮದ ಆಹ್ವಾನಕ್ಕಾಗಿ ಮಾಡಿರುವ ಈ ವಿಡಿಯೋ ನಾಡಿನ ಎಲ್ಲಾ ರೆಡ್ಡಿ ಬಾಂಧವರಿಗೆ ತಲುಪಬೇಕಾದರೆ,ನಾವೆಲ್ಲರೂ ನಮ್ಮ ಮೊಬೈಲ್ನಲ್ಲಿರುವ ಪ್ರತಿಯೊಂದು ರೆಡ್ಡಿ ವಾಟ್ಸಪ್ಪ್, ಅರಟ್ಟಾಯ್ ಗ್ರೂಪ್ಗಳಿಗೆ ಮತ್ತು ಯೌಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಮೋಜ್,ಸ್ನ್ಯಾಪಚಾಟ್..... ಮುಂತಾದ ಅಕೌಂಟ್ಗಳಿಗೆ ಶೇರ್ ಮಾಡಬೇಕು ಆವಾಗಲೇ ಈ ಕಾರ್ಯಕ್ರಮಕ್ಕೆ ನಾವು ಹೋಗೋಣ ಅಂತ ಎಲ್ಲರ ಮನಸ್ಸಿನಲ್ಲೂ ಬರುತ್ತೆ ಅದಕ್ಕಾಗಿ ಈ ಹೆಚ್ಚಿನ ಪ್ರಮಾಣದಲ್ಲಿ ಶೇರ್ ಮಾಡಬೇಕಾಗಿ ತಮ್ಮೆಲ್ಲರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ ಬಂಧುಗಳೇ. 🙏🙏