22/08/2025
ಹೂವಿನಹಿಪ್ಪರಗಿ ಹಾಗೂ ಬೂದಿಹಾಳ ರಸ್ತೆ ಸುಧಾರಣೆ ಕಾಮಗಾರಿಯ ಹಿನ್ನಲೆ #ಕುದರಿಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಗಲಿಕರಣ ಮಾಡಲು ಸುಮಾರು 160ಕ್ಕೂ ಹೆಚ್ಚು ಮನೆಗಳು ಉರುಳಿಸುವಿಕೆ ಹಿನ್ನಲೆಯಲ್ಲಿ ಇಂದು ಕುದರಿಸಾಲವಾಡಗಿ ಗ್ರಾಮದ ಸುಮಾರು 100ಕ್ಕೂ ಹೆಚ್ಚು ಗ್ರಾಮಸ್ಥರು ಸೇರಿ ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ರಸ್ತೆ ಅಗಲೀಕರಣವನ್ನು ಮರುಮಾಪನ ಮಾಡಲು ಮನವಿ ಸಲ್ಲಿಸಲಾಯಿತು.