Shri Siddheshwar Super Bazar Pvt. Ltd.

Call Directions Contact the business

Shri Siddheshwar Super Bazar Pvt. Ltd. Super Bazar, grocery, cosmetics, innerwears, toys, kitchen items, items, items,

In Talikoti New Branch opening.....
31/03/2024

In Talikoti New Branch opening.....

28/03/2024

*ನಾಳೆ ದಿನಾಂಕ 29-03-2024 ರ ಶುಕ್ರವಾರದಂದು*, ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರು, ಹಾಗು ಸಿದ್ದಸಿರಿ ಸೌಹಾರ್ದ ಸಹಕಾರಿ ನಿ. & ಎಸ್. ಹೈಪರ್ ಮಾಟ್೯ನ ಸಂಸ್ಥಾಪಕ ಅಧ್ಯಕ್ಷರು , ಶಾಸಕರಾದ *ಶ್ರೀ ಬಸನಗೌಡ ರಾ. ಪಾಟೀಲ (ಯತ್ನಾಳ) ರವರು, ತಾಳಿಕೋಟೆ ಪಟ್ಟಣದಲ್ಲಿ* ಕೆಳಗಿನಂತೆ, ಜರುಗುವ ಸಂಸ್ಥೆಯ ವಿವಿಧ ಕಾರ್ಯಕ್ರಮಗಳಲ್ಲಿ ಪೂಜ್ಯರು & ಗಣ್ಯರೊಂದಿಗೆ ಭಾಗವಹಿಸುವರು
*ಬೆಳಿಗ್ಗೆ 10:30 ಕ್ಕೆ : (1) ಶ್ರೀ ಸಿದ್ದೇಶ್ವರ ಸಂಸ್ಥೆಯಿಂದ ನಿರ್ಮಾಣಗೊಳ್ಳುವ ತಾಳಿಕೋಟೆ ಪಟ್ಟಣದ ದೇವರ ಹಿಪ್ಪರಗಿ ರಸ್ತೆಯಲ್ಲಿರುವ ಶ್ರೀ ಬಸಪ್ಪ.ಓ.ತಂಬಾಕೆ ಪಬ್ಲಿಕ್ ಶಾಲೆ ಹಾಗು ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ* ನಂತರ
*(2) ಸಿದ್ದಸಿರಿ ಸೌಹಾರ್ದ ಸಹಕಾರಿಯ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿಪೂಜೆ*
*(3) ಸಿದ್ದಸಿರಿ ಸಹಕಾರಿಯ 159 ನೇ ಶಾಖೆಯಾಗಿ ನೂತನ ಮಹಿಳಾ ಶಾಖೆಯ ಉದ್ಘಾಟನೆ*
*(4) ನೂತನ ಎಸ್ ಮಾಟ್೯ನ ಸುಪರ್ ಬಜಾರ್ ಶಾಖೆಯ ಹಾಗು ಎಸ್ ಲಾಂಜ್ ನ ರೆಸ್ಟಾರೆಂಟ್ ದ ಪ್ರಾರಂಭೋತ್ಸವ* ನಂತರ ಪೂಜ್ಯರ & ಗಣ್ಯರ ಸಾನಿದ್ಯದೊಂದಿಗೆ ಕಾರ್ಯಕ್ರಮವು *ಹುಣಸಗಿ ರಸ್ತೆಯ ಭಾವಸಾರ ಕ್ಷತ್ರೀಯ ಸಮಾಜದ ಸಭಾಭವನದಲ್ಲಿ ಜರುಗುತ್ತದೆ* ಕಾರಣ ಮೇಲಿನ ಎಲ್ಲ ಶುಭ ಕಾರ್ಯಕ್ರಮಗಳಲ್ಲಿ ಸಮಸ್ತ *ತಾಳಿಕೋಟೆ ಪಟ್ಟಣ, ಸುತ್ತಲಿನ ಗ್ರಾಮ ಹಾಗು ಮುದ್ದೇಬಿಹಾಳ ತಾಲೂಕು ಗ್ರಾಮಗಳ* ಎಲ್ಲ ಅಬಿಮಾನಿಗಳು, ಹಿತೈಷಿಗಳು,ಹಿರಿಯರು, ಮುಖಂಡರು, ಯುವಕರು, ತಾಯಂದಿರು, ಗಣ್ಯ ವ್ಯಾಪಾರಸ್ಥರು,ವಿವಿಧ ಸಂಘಸಂಸ್ಥೆಯವರು, ಭಾಗವಹಿಸಿ ಶೋಭೆ ತರಲು ವಿನಂತಿ *

Opening of New Branch
27/03/2024

Opening of New Branch

Opening ceremony@ S Mart Bilagi Branchಸರ್ವರಿಗೂ ಹಾರ್ದಿಕ ಸ್ವಾಗತ
18/02/2024

Opening ceremony@ S Mart Bilagi Branch

ಸರ್ವರಿಗೂ ಹಾರ್ದಿಕ ಸ್ವಾಗತ

29/11/2023
02/11/2023

Bumper sale

Address

NH 52 Rambapur Cross
Bijapur
586101

Opening Hours

Monday 9:30am - 9pm
Tuesday 9:30am - 9pm
Wednesday 9:30am - 9pm
Thursday 9:30am - 9pm
Friday 9:30am - 9pm
Saturday 9:30am - 9pm
Sunday 9:30am - 9pm

Telephone

+918352224555

Website

Alerts

Be the first to know and let us send you an email when Shri Siddheshwar Super Bazar Pvt. Ltd. posts news and promotions. Your email address will not be used for any other purpose, and you can unsubscribe at any time.

Contact The Business

Send a message to Shri Siddheshwar Super Bazar Pvt. Ltd.:

Shortcuts

Share

Category