Happy Shopping 2

Happy Shopping 2 ಮಂಕುತಿಮ್ಮನ ಕಗ್ಗಗಳು: ಡಿ.ವಿ.ಜಿ.ಯವರ ಪದ್ಯ ಪುಸ್ತಕ.

ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.ಯವರ ಪದ್ಯ ಪುಸ್ತಕ. ಇದು ಕನ್ನಡದ ಭಗವದ್ಗೀತೆ ಎಂದೂ ಕೆಲವರಲ್ಲಿ ಜನಪ್ರಿಯವಾಗಿದೆ. ಇದರಲ್ಲಿ ಡಿ.ವಿ.ಜಿ.ಯವರು ಜೀವನದ ವಿಶಿಷ್ಟ ಆಯಾಮಗಳನ್ನು,ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಇದರಲ್ಲಿ ಮಹಾಭಾರತ, ರಾಮಾಯಣಗಳಲ್ಲದೆ ಪ್ರಸಕ್ತ ಕಾಲದ ಘಟನೆಗಳನ್ನು ಉಲ್ಲೇಖಿಸಿ ಜೀವನದ ಮೌಲ್ಯಗಳನ್ನು ವಿವರಿಸಲಾಗಿದೆ. ಇದನ್ನು ಕನ್ನಡಿಗರ ಭಗವದ್ಗೀತೆ ಸಹ ಎನ್ನಬಹುದು, ಆದರೆ ಡಿ.ವಿ.ಜಿ.ಯವರಿಗಾಗಲಿ, ಈ ಪುಸ್ತಕಕ್ಕಾಗಲಿ ತಕ್ಕ ಪ್ರಚಾರ ಹಾಗೂ ಗೌರವ ಸಿಕ್ಕಿಲ್ಲ ಎನ್ನುವುದು ವಿಪರ್ಯಾಸದ ಸಂಗತಿಯೆಂದು ಸಾಹಿತ್ಯಾಸಕ್ತರು ಪ್ರತಿಪಾದಿಸುತ್ತಾರೆ. ಈ ಪುಸ್ತಕದ ಉಲ್ಲೇಖಗಳನ್ನು ಕನ್ನಡಿಗರ ಉಪನ್ಯಾಸಗಳಲ್ಲಿ ಹಾಗೂ ಪುರಾಣದ ಚರ್ಚೆಗಳಲ್ಲಿ ಧೀಮಂತ ಜನರು ಉಪಯೋಗಿಸುತ್ತಾರೆ.ಈ ಪುಸ್ತಕವು ಇಂಗ್ಲಿಷ್, ಫ್ರೆಂಚ್ ಹಾಗೂ ಹಲವಾರು ಭಾಷೆಗಳಲ್ಲಿ ಅನುವಾದಗೊಂಡಿದೆ.

ಪದ್ಯ ಶೈಲಿ

ನಾಲ್ಕು ಸಾಲುಗಳುಳ್ಳ ವಿಶಿಷ್ಟ ಶೈಲಿಯಲ್ಲಿ ಪದ್ಯಗಳನ್ನು ಬರೆಯಲಾಗಿದೆ, ಅಂಕಿತನಾಮ ಶೈಲಿಯಲ್ಲಿ ಮಂಕುತಿಮ್ಮ ಎಂದು ಸಂಬೋಧಿಸಲಾಗಿದೆ. ಮಂಕುತಿಮ್ಮ ಎಂದು ಕವಿಯು ಸಂಬೋಧಿಸಿದ್ದು ಜೀವನದ ತಿರುಳನರಿಯಬಯಸಿದ ಓದುಗರನ್ನು.

26/01/2023
https://youtu.be/ej4NoHg9vXg
26/06/2021

https://youtu.be/ej4NoHg9vXg

ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ Iಮಹಿಯಿಂ ಜಗವಾಗಿ ಜೀವವೇಷದಲಿ IIವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ Iಗಹನ ತತ್ತ್ವಕೆ...

https://youtu.be/T6cRbcnJjyg
24/06/2021

https://youtu.be/T6cRbcnJjyg

ಜೀವ ಜಡರೂಪ ಪ್ರಪಂಚವನದಾವುದೋ Iಆವರಿಸಿಕೊಂಡುಮೊಳನೆರೆದುಮಿಹುದಂತೆ IIಭಾವಕೊಳಪಡದಂತೆ ಅಳತೆಗಳವಡದಂತೆ Iಆ ವಿಶೇಷಕೆ ಮಣಿಯೋ – ಮಂಕುತಿಮ....

13/11/2020

Maranadim

https://youtu.be/8_fbazVpcAY
15/06/2019

https://youtu.be/8_fbazVpcAY

ಕರ್ಣಾಟ ಭಾರತ ಕಥಾಮಂಜರಿ | Karnata Bharata Kathamanjari ವಾಚನ: ಶ್ರೀ ಹೊಸಹಳ್ಳಿ ಕೇಶವಮೂರ್ತಿ | Vachana: Sri Hosahalli Keshavamurthy ವ್ಯಾಖ್ಯಾನ: ಶ್ರೀ ಮತ್ತೂರು ಕೃಷ್ಣಮೂರ.....

ಕುಮಾರವ್ಯಾಸ ಭಾರತ
01/12/2018

ಕುಮಾರವ್ಯಾಸ ಭಾರತ

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮ....

https://youtu.be/CECY8BGjJKA
08/10/2018

https://youtu.be/CECY8BGjJKA

ಆದಿ ಪರ್ವ, ಸಂಧಿ-೧, ಪೀಠಿಕಾ ಸಂಧಿ ಭಾರತೀಯ ವಿದ್ಯಾ ಭವನ | Bharatiya Vidya Bhawan ಕುಮಾರವ್ಯಾಸ ಭಾರತ ಆದಿ ಪರ್ವ ೧ | Kumaravyasa Bharata Adi Parva 1 ವಾಚನ: ಶ್ರೀ ಹೊಸಹಳ್ಳ...

28/10/2017

ಮಂಕುತಿಮ್ಮನ ಕಗ್ಗಗಳು: ಡಿ.ವಿ.ಜಿ.ಯವರ ಪದ್ಯ ಪುಸ್ತಕ.

Address

Old Town. Opd Post Office Road
Challakere
577522

Alerts

Be the first to know and let us send you an email when Happy Shopping 2 posts news and promotions. Your email address will not be used for any other purpose, and you can unsubscribe at any time.

Shortcuts

Share

Category