10/04/2026
ನಮ್ಮ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನದ ಹೊಸ ಪುಸ್ತಕ ದೀಪಾಲಿ ದೀಪಕ ಸಾಮಂತ, ದಾಂಡೇಲಿ ಅವರು ಬರೆದಿರುವ ’ಸುಮವಾಗಿ ಪಲ್ಲವಿಸು...’
ಪುಸ್ತಕದ ಮುಖಬೆಲೆ 150 ರೂಪಾಯಿ.
ನಮ್ಮ ಆನ್ಲೈನ್ ತಾಣದಲ್ಲಿ ರಿಯಾಯಿತಿ ಬೆಲೆ 120 ರೂಪಾಯಿಗೆ ’ಸುಮವಾಗಿ ಪಲ್ಲವಿಸು...’ ಪುಸ್ತಕ ಲಭ್ಯವಿದೆ. ಅಂಚೆವೆಚ್ಚ ಪ್ರತ್ಯೇಕ.
ಪುಸ್ತಕ ಬೇಕೆನ್ನುವವರು ನಮ್ಮ ಪ್ರಕಾಶನದ 73384 37666 ನಂಬರ‍್ರಿಗೆ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸಿ, ಪಿನ್‌ಕೋಡ್ ಸಹಿತ ನಿಮ್ಮ ವಿಳಾಸವನ್ನು ಇದೇ ನಂಬರ‍್ರಿಗೆ ವಾಟ್ಸಪ್ ಮಾಡಿ.
ಅಥವಾ
ಪುಸ್ತಕವನ್ನು ಕೊಳ್ಳಲು ನಮ್ಮ ಆನ್ಲೈನ್ ಮಳಿಗೆಯ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ :
https://benakabooksbank.myinstamojo.com/product/sum-pallavisu