Pustaka Mane

Pustaka Mane Promoting reading in a digital age | Est. 2023 | Retail • Online | unit Creative Education Foundation

🌊 ಕರ್ನಾಟಕದ ಪಶ್ಚಿಮ ಕರಾವಳಿಯ ನೇತ್ರಾಣಿ ದ್ವೀಪದ 'ಭೀಮನ ಕಿಂಡಿ' ಗುಹೆಯೊಳಗೆ ಶತಮಾನಗಳಿಂದ ಮೌನವಾಗಿ ಬೆಳೆದ ರಹಸ್ಯವೊಂದರ ಕಾರ್ಯಾಚರಣೆಯ ನಡುವೆ ಸ...
19/08/2026

🌊 ಕರ್ನಾಟಕದ ಪಶ್ಚಿಮ ಕರಾವಳಿಯ ನೇತ್ರಾಣಿ ದ್ವೀಪದ 'ಭೀಮನ ಕಿಂಡಿ' ಗುಹೆಯೊಳಗೆ ಶತಮಾನಗಳಿಂದ ಮೌನವಾಗಿ ಬೆಳೆದ ರಹಸ್ಯವೊಂದರ ಕಾರ್ಯಾಚರಣೆಯ ನಡುವೆ ಸಾಗುವ ಕುತೂಹಲಭರಿತ ಕಾದಂಬರಿಯೆ ಈ ‘ಆಪರೇಷನ್ ನೇತ್ರಾಣಿ’.

📖 ಇಂದೇ ನಿಮ್ಮ ಪ್ರತಿಯನ್ನು ಪಡೆದುಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ 👉: https://pustakamane.com/book/operation-netrani

📞 WhatsApp / ಕರೆ: +91 96064 74296

18/08/2026

ಪುಟಗಳ ನಡುವೆ ನನ್ನದೇ ಒಂದು ಜಗತ್ತು..






☎️📞ಒಂದು ಕರೆ... ಸಾವಿರ ಪುಸ್ತಕಗಳ ಆಯ್ಕೆ!.📚📙
ಪುಸ್ತಕವನ್ನು ಖರೀದಿಸಲು ಈ ನಂಬರನ್ನು ಸಂಪರ್ಕಿಸಿ
+919606474296

18/08/2026
17/08/2026

☎️📞ಒಂದು ಕರೆ... ಸಾವಿರ ಪುಸ್ತಕಗಳ ಆಯ್ಕೆ!.📚📙
ಪುಸ್ತಕವನ್ನು ಖರೀದಿಸಲು ಈ ನಂಬರನ್ನು ಸಂಪರ್ಕಿಸಿ
+919606474296




17/08/2026

📖 "ತರ್ಕಕ್ಕೆ ನಿಲುಕದ್ದು...!" – ಲೇಖಕ ಗಿರೀಶ್‌ ಮೆವುಂಡಿ ಅವರ ಹೊಸ ಕೃತಿ.

📚 ಪುಸ್ತಕಕ್ಕಾಗಿ ಸಂಪರ್ಕಿಸಿ:
🌐 www.pustakamane.com
📲 +91 96064 74296

ಪುಸ್ತಕ: ನಿತ್ಯದ ನೋಟಗಳಿಗೆ ನಿರುತ್ತರಲೇಖಕರು : Mala Akkishettiಬೆಲೆ:೧೨೦ಪುಟ:೮೬+೧೪ಪ್ರಕಾಶನ: ಕ್ರಿಯೇಟಿವ್‌ ಪುಸ್ತಕಮನೆ    ಕಪ್ಪು ಕೂದಲು ಬ...
17/08/2026

ಪುಸ್ತಕ: ನಿತ್ಯದ ನೋಟಗಳಿಗೆ ನಿರುತ್ತರ
ಲೇಖಕರು : Mala Akkishetti
ಬೆಲೆ:೧೨೦
ಪುಟ:೮೬+೧೪
ಪ್ರಕಾಶನ: ಕ್ರಿಯೇಟಿವ್‌ ಪುಸ್ತಕಮನೆ

ಕಪ್ಪು ಕೂದಲು ಬೇಕು,ಆದರೆ ಕಪ್ಪು ಹುಡುಗಿ ಬೇಡ ಎನ್ನುವುದು ನ್ಯಾಯವೇ?ಕಪ್ಪು ಬಣ್ಣ ತಿಳಿಗೊಳಿಸುವ ಫೇರ್-ನೆಸ್‌ ಕ್ರೀಮುಗಳ ಜಾಹೀರಾತುಗಳಿಗೆ ಮರುಳಾಗಿ,ಅದನ್ನು ಕೊಳ್ಳುವವರ ಸಂಖ್ಯೆಗೇನೂ ಕಡಿಮೆಯೇ?ಬಿಳಿ ಹೆಂಡತಿಯನ್ನು ವರಿಸಿದರೆ ಹುಟ್ಟಿದ ಮಕ್ಕಳು ಖಂಡಿತ ಬಿಳಿಯಾಗಿರುವರೆ?ಹೀಗೆ ಮಾನವನ ಬದುಕಿನಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವುದು ಎಂತು ಎಂದು ಪ್ರಶ್ನಿಸುತ್ತಾ ಪ್ರಬಂಧವನ್ನು ಹೆಣೆದು ನಮ್ಮ ಮುಂದೆ ಇಟ್ಟಿರುವ ಮಾಲಾ ಮ.ಅಕ್ಕಿಶೆಟ್ಟಿಯವರ ʼನಿತ್ಯದ ನೋಟಗಳಿಗೆ ನಿರುತ್ತರʼ ಪ್ರಬಂಧ ಸಂಕಲನ ಈ ಸದ್ಯ ಬಿಡುಗಡೆಯಾಗಿ ಓದುವ ಅವಕಾಶ ನನಗೆ ಸಿಕ್ಕಿತು.೨೦ ವಿವಿಧ ರೀತಿಯ ಪ್ರಬಂಧಗಳನ್ನು ಹೆಣೆದು ನಮ್ಮ ಮುಂದೆ ಇಟ್ಟಿರುವ ಲೇಖಕರು ನಮ್ಮನ್ನು ಬೇರೆಯದೇ ಹೊಸಾ ಕಲ್ಪನಾ ಲೋಕಕ್ಕೂ ಒಯ್ಯುತ್ತಾರೆ,ಹಾಗೆ ನಮ್ಮ ಸುತ್ತಮುತ್ತಲಿನ ಬಸ್‌ ಪ್ರಯಾಣ,ಅವರ ಪ್ರವಾಸ ಕಥನವನ್ನು ಹೇಳುತ್ತಾರೆ.
ಅಲೆಕ್ಸಾ ಬಂದಾಗ ಅವರ ಮನೆಯಲ್ಲಾದ ಅನುಭವ,ಹಿಂದೆ ಕ್ಯಾಸೆಟ್‌ ಬಂದ ತಕ್ಷಣ ತೆಗೆದುಕೊಳ್ಳಲು ಹೋದ ಅನುಭವ,ಈಗ ಅವುಗಳನ್ನು ಪೇರಿಸಿಟ್ಟು ದೇವರ ಮನೆ ಸ್ಡಚ್ಚ ಮಾಡಿದಂತೆ ಅವನ್ನು ಒಪ್ಪಗೊಳಿಸುವ ಪರಿ,ಅದನ್ನು ಎಲ್ಲಾದರೂ ಮರು ಉಪಯೋಗಿಸಬಹುದೇ ಎಂಬ ಅವರ ಕಾಳಜಿ,ಹಾಗೇ ಅಟ್ಟದ ಮೇಲೆ ಪೇರಿಸಿಟ್ಟ ಹಳೆಯ ಸಾಮಾನುಗಳು ಅವುಗಳನ್ನು ಕಾಲೆಳೆಯುತ್ತಾ ಅವರಲ್ಲಿಯೂ ರಾಜಾ,ರಾಣಿಗಳಿದ್ದು ತಮ್ಮಷ್ಟಕ್ಕೇ ಆಟವಾಡುತ್ತವೆ ಎಂದು ಹೇಳುತ್ತಾ ನಮ್ಮಲ್ಲಿ ಸಣ್ಣ ನಗೆಯೊಂದು ಮೂಡುವಂತೆ ಮಾಡಿದ್ದಾರೆ.
ಎಲ್ಲಾ ಲಲಿತ ಪ್ರಬಂಧಗಳಿಗಿರುವಂತೆ ಇವರ ಪ್ರಬಂಧಗಳಲ್ಲೂ ಹಾಸ್ಯರಸ,ಶಾಂತರಸ,ಕೋಪ ಹೀಗೆ ನವರಸಗಳನ್ನು ಅವುಗಳಲ್ಲಿ ಬೆರೆಸಲು ಮರೆಯದೇ ನ್ಯಾಯ ಒದಗಿಸಿದ್ದಾರೆ.ನಾಯಿಯೊಂದನ್ನು ಸಾಕಿ ಅದರ ಬಗ್ಗೆ ಕಾಳಜಿ,ಅದರಿಂದ ಪಡುವ ಕಷ್ಟ,ಬಸ್‌ ಪ್ರಯಾಣದ ಹೊತ್ತಲ್ಲಿ ಅವರ ಸಹಪ್ರಯಾಣಿಕರಿಗೆ ಅವರು ಮಾಡಿದ ಸಹಾಯ,ಅವರ ಅನುಭವಗಳು ಇದರಲ್ಲಿ ಸೇರಿವೆ.
ಇನ್ನೂ ಪ್ರವಾಸಿಪ್ರಿಯರಾಗಿರುವ ಲೇಖಕಿ,ಪ್ರವಾಸದ ಪೂರ್ವ ತಯಾರಿ,ಪ್ರವಾಸದ ಅನುಭವ,ಅಲ್ಲಿ ಬರುವ ತೊಂದರೆ,ಒಮ್ಮೊಮ್ಮೆ ರಿಕ್ಷಾ,ಹೊಟೆಲುಗಳಿಗೆ ತೆರಬೇಕಾದ ಹೆಚ್ಚಿನ ಹಣ ಇವೆಲ್ಲವನ್ನು ಹೇಳುತ್ತಾ ಅವರ ರಾಮೇಶ್ವರ ಪ್ರವಾಸದ ಅನುಭವವನ್ನೂ ನಮ್ಮ ಮುಂದೆ ಇಟ್ಟಿದ್ದಾರೆ.
ದೇಸಿ ಭಾಷೆಗೆ ಪ್ರಾಮುಖ್ಯತೆ ಕೊಟ್ಟು ರೊಟ್ಟಿಯ ಸವಿಯನ್ನು ಅವರ ಆಡುಭಾಷೆಯಲ್ಲೇ ನಮಗೆ ಉಣಬಡಿಸಿ,ಊಟದ ಸವಿಯನ್ನು ಹೆಚ್ಚಿಸಿದ್ದಾರೆ.ಹೀಗೆ ಅವರ ಎಲ್ಲಾ ಲೇಖನಗಳು ಓದಿಸಿಕೊಂಡು ಹೋಗುತ್ತಾ,ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಬಂದಿರುವ ಲೇಖನಗಳಾಗಿದ್ದು ಒಂದೇ ಕಡೆ ನಮಗೆ ಓದಲು ಸಿಗುವಂತಾಗಿರುವುದು ಸಂತೋಷಕರ.

ಸಾವಿತ್ರಿ ಶಾನುಭಾಗ

Buy online at

Buy Nityada Notagalige Niruttara | ನಿತ್ಯದ ನೋಟಗಳಿಗೆ ನಿರುತ್ತರ by Maala Ma Akkishetti from Pustaka Mane. Kannada books with online ordering and delivery across In…

📚 ಪ್ರಕೃತಿ, ವನ್ಯಜೀವಿ ಹಾಗೂ ಪರಿಸರದ ಬಗ್ಗೆ ಅಪಾರ ಆಸಕ್ತಿ ಮತ್ತು ಅನುಭವ ಹೊಂದಿರುವ ಲೇಖಕ ಗುರುರಾಜ್ ಸನಿಲ್ ಅವರ ಕೃತಿಗಳು ಕೇವಲ ಪುಸ್ತಕಗಳಲ್ಲ;...
17/08/2026

📚 ಪ್ರಕೃತಿ, ವನ್ಯಜೀವಿ ಹಾಗೂ ಪರಿಸರದ ಬಗ್ಗೆ ಅಪಾರ ಆಸಕ್ತಿ ಮತ್ತು ಅನುಭವ ಹೊಂದಿರುವ ಲೇಖಕ ಗುರುರಾಜ್ ಸನಿಲ್ ಅವರ ಕೃತಿಗಳು ಕೇವಲ ಪುಸ್ತಕಗಳಲ್ಲ; ಅವು ಕಾಡು, ವನ್ಯಜೀವಿ ಮತ್ತು ಪರಿಸರದೊಂದಿಗೆ ಓದುಗರನ್ನು ಮುಖಾಮುಖಿಯಾಗಿಸುವ ಅನುಭವದ ಕಿಟಕಿಗಳು.

📖 ಇಂದೇ ನಿಮ್ಮ ನೆಚ್ಚಿನ ಪ್ರತಿಯನ್ನು ಪಡೆದುಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ 👉: https://pustakamane.com/-sanil

📞 WhatsApp / ಕರೆ: +91 96064 74296

17/08/2026

📖 "ಸಮುದ್ರ ಮಾತಾಡಿತು" – ಲೇಖಕ ನಾಗರಾಜ ಖಾರ್ವಿ ಅವರ ಹೊಸ ಕೃತಿ.

📚 ಪುಸ್ತಕಕ್ಕಾಗಿ ಸಂಪರ್ಕಿಸಿ:
🌐 www.pustakamane.com
📲 +91 96064 74296

16/08/2026

ಒಳ್ಳೆಯ ಪುಸ್ತಕ ಜೀವನ ಬದಲಿಸುವುದಿಲ್ಲ… ಜೀವನವನ್ನು ನೋಡುವ ದೃಷ್ಟಿಯನ್ನೇ ಬದಲಿಸುತ್ತದೆ.

☎️📞ಒಂದು ಕರೆ... ಸಾವಿರ ಪುಸ್ತಕಗಳ ಆಯ್ಕೆ!.📚📙
ಪುಸ್ತಕವನ್ನು ಖರೀದಿಸಲು ಈ ನಂಬರನ್ನು ಸಂಪರ್ಕಿಸಿ
+919606474296





16/08/2026

📖 "ಸುಭಾಷಿತ ಸಾಗರ ಮತ್ತು ಪೀಯೂಷಾಮೃತ" – ಲೇಖಕ ಶ್ರೀಧರ ಗೋರೆ ಅವರ ಹೊಸ ಕೃತಿ.

📚 ಪುಸ್ತಕಕ್ಕಾಗಿ ಸಂಪರ್ಕಿಸಿ:
🌐 www.pustakamane.com
📲 +91 96064 74296

Address

4-64/10, Adidhan Durga Enclave, Jodurasthe Kukkundoor
Karkala
576117

Alerts

Be the first to know and let us send you an email when Pustaka Mane posts news and promotions. Your email address will not be used for any other purpose, and you can unsubscribe at any time.

Contact The Business

Send a message to Pustaka Mane:

Shortcuts

Share