Digvijay Bumb

Directions

Digvijay Bumb पाणी तापविण्याचा बंब

23/09/2026
15/09/2026

1BHK non furnished flat available on rent for 11 months for bachelors @ chaitanya nagar Vakola Bridge Santacruz East Rent 35000 deposit 1 lack 20 thousand. Contact 9860274155 very near to BKC and western express highway. Just 10 min walking distance from santacruz aqua line metro station. ( agents please excuse )

03/09/2026

******कनव्हेयर बेल्ट ****** ♦️पोती / कार्टन्स / फळाचे क्रेट / पाण्याचे जार / तेलाचे अथवा रंगाचे डबे / केमिकलं बॅरल/ कपडाचा गाठी/ कपड्याचे रोल/ कोन बाचकी ट्रक मध्ये चढविणे किंवा उतरविणे साठी. ♦️पहिला मजला किंवा तळमजल्यावर मालाची ने आण करण्यासाठी ♦️एका मशीन मधून प्रोसेस झालेला माल दुसऱ्या मशीन मध्ये टाकण्यासाठी अथवा पॅकिंग मशीन मध्ये टाकण्यासाठी ♦️धान्य डाळी किंवा इतर काही मालाचे inspection ( निवडणे ) साठी उपयुक्त. उत्पादक दिग्विजय इंडस्ट्रिज जे 79 MIDC कुपवाड सांगली 9860274155

27/08/2026

*ಸ್ನಾನದ ನೀರನ್ನು ಕಾಯಿಸುವ ಬಂಬು*
ಇದಕ್ಕೆ ಯಾವುದೇ ಉರುವಲು ಅಂದರೆ /ರದ್ಧಿಕಾಗದ/ ಪ್ಯಾಕಿಂಗ್ ಮೆಟೀರಿಯಲ್ / ಅಡುಗೆ ಮನೆಯ ತ್ಯಾಜ್ಯ /ತೆಂಗಿನ ಚಿಪು/ ನೂಲಿ ಬಟ್ಟೆ ಯ ಚಿಂದಿ/ ಅಂದರೆ ಉಚಿತ ಹಾಗೂ ಸುಲಭ ವಾಗಿ ದೊರೆಯುವ ವಸ್ತುಗಳನ್ನು ಬಳಸಬಹುದು.
ಮನೆಯಲ್ಲಿ/ ಹೋಟೆಲಲ್ಲಿ/ ಧರ್ಮಶಾಲೆಗಳಲ್ಲಿ /ಹಾಸ್ಟೆಲ್ ಗಳಲ್ಲಿ / ಮದುವೆ ಕಾರ್ಯಕ್ರಮದಲ್ಲಿ /ರೆಸಾರ್ಟ್/ ವಸತಿ ಶಾಲೆಗಳಲ್ಲಿ /ಹಾ ಗೆಯೇ ಯಾವ ಇಂಡಸ್ಟ್ರಿ ಗಳಲ್ಲಿ ಬಿಸಿನೀರಿನ ಅವಶ್ಯಕತೆ ಇರುತ್ತದೆಯೋ ಅಲ್ಲಿ/ ಹೀಗೆ ಎಲ್ಲ ಕಡೆಯಲ್ಲಿ ಅತ್ಯಂತ ಉಪಯುಕ್ತವಾದ ಬಳಸುವ ಸಾಧನೆವಾಗಿದೆ. ಇದು 50/ 100/150/ 200/ 300/ 500 ಲಿಟರ ಸಾಮರ್ಥದಲ್ಲಿ ಲಭ್ಯವಿದೆ. ಇದು ಮೈಲ್ಡ್ ಸ್ಟೀಲ್ ಹಾಗೂ ಸ್ಟೇನ್ ಲೆಸ್ ಸ್ಟೀಲ್ ಮಾಡೆಲ್ಗಳಲ್ಲಿ ಉಪಲಬ್ಧವಿದೆ. ಹಿಂದಿನ ಕಾಲದ ಬಂಬುಗಳನ್ನು ಈಗ ಯಾರು ಇಷ್ಟ ಪ ಡು ವ ದಿಲ್ಲ ಅವುಗಳನ್ನು ಓಲ್ಡ್ ಫ್ಯಾಷನ್ ಅಂದು ತಿರಸ್ಕರಿಸುವುದು ಹಾಗೂ *"ಇಂತಹ ಬಂಬನ್ನು ಯಾರು ಬಳಸುವರು!"* ಮುಖ್ಯವಾಗಿ ಇಂತಹ ಬಂಬುಗಳನ್ನು ಇರಿಸಲು ಸ್ಥಳಾಂತರ ಇಲ್ಲವೆಂದು ಇದನ್ನು ತಿರಸ್ಕರಿಸಲುಒಂದು ಕಾರಣವಿದ.ಇನ್ನೊಂದು ಕಾರಣವೆಂದರೆ ಇಂದು ಉಚಿತ ಇಂಧನ ದೊರೆಯುವುದೇ ಇಲ್ಲ. ಆದಕಾರಣಕ್ಕಾಗಿ ಇದನ್ನು ಬಯಸುವುದಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಸ್ನಾನದ ಬಿಸಿನೀರಿಗಾಗಿ ಈ ಬಂಬು ಇಂದಿಗೂ ಬಳ ಸಲ್ಪಡುತ್ತದೆ
ಮುಖ್ಯವಾಗಿ ಇದು ಅತ್ಯಂತ ಕಡಿಮೆ ಖರ್ಚಿನಿಂದ ತನ್ನ ಕಾರ್ಯ ಸಾಧಿಸುವುದು. ಇನ್ನೊಂದು ವಿಷಯವೆಂದರೆ ಹಳ್ಳಿಗಳಲ್ಲಿ ಉರುವಲು ಉಚಿತವಾಗಿ ಲಭ್ಯವಾಗುವುದು. ಉದಾಹರಣೆಗೆ ಒಣಗಿದ ಗಿಡದ ಟೋಂಗೆ ಮುಂತಾದವುಗಳು ಆದ್ದರಿಂದ ಒಂದು ಬೊಂಬನ್ನು ಖರೀದಿಸಿದರೆ ಪ್ರತಿ ತಿಂಗಳ ಖರ್ಚು ಶೂನ್ಯ ವಾಗಿಯೇ ಇರುವುದು ಸ್ವಲ್ಪದಲ್ಲಿ ಹೇಳುವದಾದರೆ ಒಮ್ಮೆ ಖರೀದಿ ಮಾಡಿದರೆ ಸಾಕು ಅದೇ ಕೊನೆತನಕ ಉಪಯೋಗಕ್ಕೆ ಬರುತ್ತದೆ ಸಂಪರ್ಕಿಸಿ .

*Mr.Chetan Utturkar*
*Digvijay Industries*
179 MIDC Kupwad- Sangli Maharashtra. Contact *9860274155* *Water heater for hot water bath* . ♦️Any freely available waste material can be used as fuel like dry leaves, farm waste, waste papers, packing material, kitchen waste, dry branches of coconut tree, coconut shells, cotton cloth, rags etc. ♦️ Useful for domestic purposes / hotels / dharmashala / hostels/ wedding halls / resorts / ashram shala as well as industries where hot water is required.♦️Capacity : available in 50/ 100/150/200/300/500 liters ♦️Available in both mild steel ( ms ) and stainless steel (ss) ♦️There is a misconception that no-one uses old fashioned water heater these days. No one uses these water heaters in urban area. There is no availability of free fuel. There is space scarcity. But even now, in rural areas such water heaters are the cheapest option for hot water for bath because if you have a farm or have trees in the vicinity you get the wood or farm waste free of cost. Therefore if you buy this water heater, it has zero operational cost as the fuel is available for free. Digvijay industries J79 MIDC Kupwad, Sangli. Contact : Chetan Utturkar Mobile number: 9860274155.

Address

Kolhapur - कोल्हापूर
Kolhapur
416012

Website

Alerts

Be the first to know and let us send you an email when Digvijay Bumb posts news and promotions. Your email address will not be used for any other purpose, and you can unsubscribe at any time.

Shortcuts

Share

Nearby shops