G V N Book Mark

G V N Book Mark Sence 25 years Ago.

23/08/2022
18/09/2021

Number :023
Name : Shiriyara Ganesh Nayak
Place :Shiriyara

ನಾನು K.P. ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿ ನೀವು 👉👉👉👉??????
23/08/2020

ನಾನು K.P. ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿ ನೀವು 👉👉👉👉??????

6ನೇ ಮುದ್ರಣದತ್ತ ಮುನ್ನುಗ್ಗುತ್ತಿರುವ ತೇಜೋ ತುಂಗಭದ್ರಾ ಪ್ರತಿಗಳಿಗಾಗಿ ಸಂಪರ್ಕಿಸಿ 8892441538
12/07/2020

6ನೇ ಮುದ್ರಣದತ್ತ ಮುನ್ನುಗ್ಗುತ್ತಿರುವ
ತೇಜೋ ತುಂಗಭದ್ರಾ ಪ್ರತಿಗಳಿಗಾಗಿ ಸಂಪರ್ಕಿಸಿ 8892441538

07/09/2019

ಬೆಲೆ : ೨೫೦.೦೦ ರಿಯಾಯಿತಿ : ೧೦% ಲೇಖಕರು: ಅನಂತಮೂರ್ತಿ ಯು ಆರ್ ಪ್ರಕಾಶಕರು:ಅಕ್ಷರ ಪ್ರಕಾಶನ ಮುದ್ರಣದ ಸಂಖ್ಯೆ:1 ಮುದ್ರಣದ ವರ್ಷ:2012 ರಕ್ಷಾ ...

ಬದುಕು-ಪರಿಸಿರ, ಸೌಹಾರ್ದ ನಾಡು ಕಟ್ಟುವುದರ ಬಗ್ಗೆ ತಿಳಿವು ಮೂಡಿಸಲು ಭೂಮತಾಯಿ ಬಳಗ ಕರ್ನಾಟಕದಾದ್ಯಂತ ತಿಳಿವಿನ ಪದಗಳನ್ನು ಹಾಡಿಕೊಂಡು ಪ್ರವಾಸ ಮ...
30/08/2019

ಬದುಕು-ಪರಿಸಿರ, ಸೌಹಾರ್ದ ನಾಡು ಕಟ್ಟುವುದರ ಬಗ್ಗೆ ತಿಳಿವು ಮೂಡಿಸಲು ಭೂಮತಾಯಿ ಬಳಗ ಕರ್ನಾಟಕದಾದ್ಯಂತ ತಿಳಿವಿನ ಪದಗಳನ್ನು ಹಾಡಿಕೊಂಡು ಪ್ರವಾಸ ಮಾಡುತ್ತಿದೆ. ಇದರ ಭಾಗವಾಗಿ ಸೆಪ್ಟೆಂಬರ್ 1 ಭಾನುವಾರ ಬೆಳಗ್ಗೆ 10:30ಕ್ಕೆ ಆಕೃತಿಯಲ್ಲಿ ಗಾಯನ ಕಾರ್ಯಕ್ರಮ ಇದೆ. ನೀವೆಲ್ಲರೂ ಜತೆಯಾಗಿ.

22/08/2019
ಸಿದ್ದಾರ್ಥ ( ಆ ಮುಖ )ಅರ್ಥ ಅನರ್ಥ  ಓದಿ ತಿಳಿಯಿರಿ ಪುಸ್ತಕ ಪ್ರತಿಗಳಿಗಾಗಿ ಸಂಪರ್ಕಿಸಿ8892441538
21/08/2019

ಸಿದ್ದಾರ್ಥ ( ಆ ಮುಖ )
ಅರ್ಥ ಅನರ್ಥ ಓದಿ ತಿಳಿಯಿರಿ
ಪುಸ್ತಕ ಪ್ರತಿಗಳಿಗಾಗಿ ಸಂಪರ್ಕಿಸಿ
8892441538

ನಮ್ಮ ಪುಸ್ತಕಗಳನ್ನು ಆನ್ ಲೈನ್ ಮೂಲಕ ಕೊಳ್ಳಲು ಕ್ಲಿಕ್ ಮಾಡಿ.. http://fkrt.it/14ORGNNNNN Buy Ravi Belagere Books online with this link http://fkrt.it/14ORGNNNNN ಮನಸೇ ...

ಎಸ್ ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ , ಮೈಸೂರು,ಸಾಹಿತ್ಯ ಪ್ರಕಾಶನ , ಹುಬ್ಬಳ್ಳಿಸ್ನೇಹ ಪ್ರತಿಷ್ಠಾನ , ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ  ...
15/08/2019

ಎಸ್ ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ , ಮೈಸೂರು,
ಸಾಹಿತ್ಯ ಪ್ರಕಾಶನ , ಹುಬ್ಬಳ್ಳಿ
ಸ್ನೇಹ ಪ್ರತಿಷ್ಠಾನ , ಧಾರವಾಡ

ಇವರ ಸಂಯುಕ್ತ ಆಶ್ರಯದಲ್ಲಿ
ಒಂದು ವಿಶೇಷ ಕಾರ್ಯಕ್ರಮ.

ಎಸ್ ಎಲ್ ಭೈರಪ್ಪನವರ ಆವರಣ 50 ಕ್ಕೂ ಹೆಚ್ಚು ಮುದ್ರಣಗಳನ್ನು ಕಂಡ ಸಂದರ್ಭ!

ಆವರಣ 50!
ಮತ್ತು
ಕಥೆ - ಕಾದಂಬರಿಗಳ ಹಬ್ಬ!!

ಸಂವಾದ: 1.
10.30

ಆವರಣ : ಕಥಾತಂತ್ರ - ಪ್ರೇಮಶೇಖರ
ಆವರಣ : ಭಾರತೀಯ ಆತ್ಮಶಕ್ತಿಯ ಅನಾವರಣ- ದಿವಾಕರ ಹೆಗಡೆ
ಆವರಣ : ಪಾತ್ರಗಳು ಇತಿಹಾಸದ್ದಾದರೂ ವರ್ತಮಾನದ್ದಾದರೂ ಎಲ್ಲವೂ ಜೀವಂತವೇ!-ಶಶಿಧರ ನರೇಂದ್ರ
ಆವರಣ: ಕನ್ನಡ ಕಾದಂಬರಿ ಪ್ರಪಂಚದ ಸಂಭ್ರಮ - ಶ್ರೀಧರ ಹೆಗಡೆ ಭದ್ರನ್
ಆವರಣ - ನೈಜ ಇತಿಹಾಸ ಪ್ರಜ್ಞೆ - ಸಂಪನ್ನ ಮುತಾಲಿಕ

ಸಂವಾದ 2

12.30

ಸಾಹಿತ್ಯ ಪ್ರಕಾಶನದ 8 ಕತೆ - ಕಾದಂಬರಿಗಳ ಬಿಡುಗಡೆ ಭೈರಪ್ಪನವರಿಂದ.
ಮತ್ತು

ಭೈರಪ್ಪನವರೇ ನಿಮಗಿದೋ ನಮ್ಮ ಅಭಿವಂದನೆ !

ನಮ್ಮ ಪ್ರಶ್ನೆಗಳಿಗೆ ನೀವೇ ಉತ್ತರಿಸಿ.

ಸಂವಾದದಲ್ಲಿ ಎಲ್ಲ ಪ್ರಬಂಧಕಾರರು ಮತ್ತು
ಸೇರಿರುವ ಹೃದಯ ಸಂಪನ್ನ ಓದುಗರು!

2.30 ವಂದನಾರ್ಪಣೆ - ಊಟ.

ಶ್ರೀಮತಿ ಕಮಲಾ ಹೆಮ್ಮಿಗೆ ಅವರು ಭಾಷಾಂತರಿಸಿದ ಮಲೆಯಾಳಂ ಕತೆಗಳ ಸಂಕಲನ “ಕೇರಳ ಕಾಂತಾಸಮ್ಮಿತ”. ಯಾವದೇ ಸಂಸ್ಕøತಿಯ ಅತ್ಯಂತ ಸೂಕ್ಷ್ಮ ಸೂಚಕವನ್ನು ...
13/08/2019

ಶ್ರೀಮತಿ ಕಮಲಾ ಹೆಮ್ಮಿಗೆ ಅವರು ಭಾಷಾಂತರಿಸಿದ ಮಲೆಯಾಳಂ ಕತೆಗಳ ಸಂಕಲನ “ಕೇರಳ ಕಾಂತಾಸಮ್ಮಿತ”. ಯಾವದೇ ಸಂಸ್ಕøತಿಯ ಅತ್ಯಂತ ಸೂಕ್ಷ್ಮ ಸೂಚಕವನ್ನು (cultural index) ಗುರುತಿಸಿಕೊಳ್ಳಬೇಕೆನ್ನುವುದಾದರೆ ಆ ಸಂಸ್ಕøತಿಯ ಸ್ತ್ರೀಸಂವೇದನೆ, ಸ್ತ್ರೀ-ಪ್ರಜ್ಞೆಗೆ ಹೋಗಬೇಕಾಗುತ್ತದೆ. ಯಾಕೆಂದರೆ, ಸ್ತ್ರೀಯರು ನಿಜವಾದ ಅರ್ಥದಲ್ಲಿ ಸಂಸ್ಕøತಿಯ ಕಷ್ಟೋಡಿಯನ್ ಆಗಿರುತ್ತಾರೆ. ಸ್ತ್ರೀ ಸಂವೇದನೆಯ ಅಭಿವ್ಯಕ್ತಿ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದರಿಂದ ಆಯಾ ಸಂಸ್ಕøತಿಯ ಆರೋಗ್ಯ-ಅನಾರೋಗ್ಯ, ತೃಪ್ತಿ-ಅತೃಪ್ತಿ, ಸುಭಗತೆ-ತಳಮಳ, ಸಮತೋಲ-ಅಸಮತೋಲಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಕಮಲಾ ಹೆಮ್ಮಿಗೆಯವರು ತಮ್ಮ ಈ - “ಕೇರಳ ಕಾಂತಾಸಮ್ಮಿತ” ಸಂಕಲನದಲ್ಲಿ, ಇಪ್ಪತ್ತನೆಯ ಶತಮಾನದ ಮಲೆಯಾಳೀ ಭಾಷೆಯ ಮಹತ್ವದ ಮಹಿಳಾ ಕಥೆಗಳನ್ನು ಸಂಗ್ರಹಿಸಿ ಕೊಡುವ ಮೂಲಕ ಮಲೆಯಾಳೀ ಸಂಸ್ಕøತಿಯÀಲ್ಲಿನ `ಸ್ತ್ರೀ ಸಂವೇದನಾ ಸಂಚಯ’(mass of feminine conscience)ವನ್ನು ಸೃಷ್ಟಿಮಾಡಿ ಕೊಟ್ಟಿದ್ದಾರೆ.
ಈ ಪುಸ್ತಕವು 15 ಆಗಸ್ಟ್ 2019 ರಂದು ಬೆಳಿಗ್ಗೆ 11.00 ಗಂಟೆಗೆ ಸುವರ್ಣ ಸಾಂಸ್ಕøತಿಕ ಸಮುಚ್ಚಯ, ರಂಗಾಯಣ ಆವರಣ, ಧಾರವಾಡದಲ್ಲಿ ಬಿಡುಗಡೆ ಆಗಲಿದೆ.

Address

Opp Swathi Studio, Bhandarkar Collge Road
Kundapura
576201

Telephone

+918892441538

Website

Alerts

Be the first to know and let us send you an email when G V N Book Mark posts news and promotions. Your email address will not be used for any other purpose, and you can unsubscribe at any time.

Contact The Business

Send a message to G V N Book Mark:

Shortcuts

Share

Category