Amma Enterprises

Amma Enterprises Bharat E - seva Kendra

ವಿದ್ಯಾರ್ಥಿಯು ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ತಪಾವತು ರಹಿತವಾಗಿ ಅರ್ಜಿ ಭರ್ತಿಗೊಳಿಸಿ. ದಾಖಲಾತಿಗಳು ಪೂರಕವಾಗಿರದಿದ...
23/01/2022

ವಿದ್ಯಾರ್ಥಿಯು ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ತಪಾವತು ರಹಿತವಾಗಿ ಅರ್ಜಿ ಭರ್ತಿಗೊಳಿಸಿ.
 ದಾಖಲಾತಿಗಳು ಪೂರಕವಾಗಿರದಿದ್ದರೆ, ಅಸ್ಪಷ್ಟವಾಗಿದ್ದರೆ, ತಪಾವತುಗಳಿದ್ದರೆ ಅಂತಹ ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಲಾಗುವುದು.
 ಒಂದು ವೇಳೆ ವಿದ್ಯಾರ್ಥಿಯ ಬ್ಯಾಂಕ್‍ನ ಖಾತೆಯಲ್ಲಿ ಯಾವುದೇ ಬದಲಾವಣೆಯಾದಲ್ಲಿ ಮುಂಚಿತವಾಗಿ ಸುಜ್ಞಾನನಿಧಿ ಕಛೇರಿಗೆ ತಿಳಿಸಿ ನಂತರ ಅರ್ಜಿ ಭರ್ತಿಗೊಳಿಸುವುದು.
 ವಿದ್ಯಾರ್ಥಿಗಳು ಈ ಕೆಳಗಿನ ಎಲ್ಲಾ ದಾಖಲಾತಿಗಳು ದೊರೆತ ನಂತರವೇ ಸುಜ್ಞಾನನಿಧಿಗೆ ಅರ್ಜಿ ಸಲ್ಲಿಸುವುದು

 ವಿದ್ಯಾರ್ಥಿಯು ಸಲ್ಲಿಸಬೇಕಾದ ದಾಖಲಾತಿಗಳು.
 ಹಿಂದಿನ ವರ್ಷದ ಅಂಕಪಟ್ಟಿ. (2020-2021)
 2021-22 ನೆ ಸಾಲಿನ ಕಾಲೇಜು ವ್ಯಾಸಂಗ ದೃಢೀಕರಣ ಪತ್ರ ಮತ್ತು ಶುಲ್ಕಪಾವತಿ ರಶೀದಿ.
 ಈ ಹಿಂದೆ ನೀಡಿರುವ ಬ್ಯಾಂಕ್ ಪಾಸ್ ಬುಕ್ ಪ್ರತಿ.
 2021-22 ನೆ ಸಾಲಿನ ಯೋಜನಾ ಕಛೇರಿಯ ಶಿಫಾರಸ್ಸು ಪತ್ರ.

23/01/2022

All services at one store.

Please visit!!!

We will provide you the best service

Address

Mandya

Telephone

+917975008445

Website

Alerts

Be the first to know and let us send you an email when Amma Enterprises posts news and promotions. Your email address will not be used for any other purpose, and you can unsubscribe at any time.

Contact The Business

Send a message to Amma Enterprises:

Share