Krishi Klinic

Krishi Klinic One shop for all agriculture needs

25/06/2021

For More Details Contact 84949 47720

19/06/2021

*ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತರು ತಮ್ಮ ಗದ್ದೆ/ ತೋಟದ ಮಣ್ಣಿನ ಗುಣಮಟ್ಟ ವನ್ನು ಪರೀಕ್ಷಿಸಿ ಅದಕ್ಕೆ ಅವಶ್ಯಕ ವಿರುವ ರಾಸಾಯನಿಕ ವಸ್ತುಗಳನ್ನು ನಿಮ್ಮ ಕೃಷಿಗೆ ಅವಶ್ಯಕ ವಿರುವಷ್ಟು ಪ್ರಮಾಣದಲ್ಲಿ ಬಳಸಬೇಕು ಅನ್ನುವುದು ಈವತ್ತಿನ ಸೆಷನ್ ನಲ್ಲಿ ತಿಳಿಸಿಕೊಡಲಾಯಿತು.*

ಆತಿಯಾದರೆ ಅಮೃತವೂ ವಿಷವೇ ಅನ್ನುವುದು ವಾಡಿಕೆಯ ಮಾತು ಇದೆ.
ಸದ್ಯದ ಪರಿಸ್ತಿತಿಯಲ್ಲಿ ನಮ್ಮ ದೇಶದಲ್ಲೇ ಕೃಷಿ ಭೂಮಿ ಈ ಮಟ್ಟಕೆ ವಿಷಯುಕ್ತವಾಗುವುದಕ್ಕೆ ಕಾರಣ ನಮ್ಮ ರೈತರಿಗೆ ಮಾಹಿತಿಯ ಕೊರತೆ ಹಾಗೂ ಕೃಷಿ ಸಂಬದಿತ ವಿಚಾರಗಳನ್ನು ತಿಳಿಕೊಳ್ಳುವ ಆಸಕ್ತಿ ಇಲ್ಲದಿರುವುದು ಆಗಿದೆ ಅನ್ನುವುದು ನನ್ನ ಸ್ವ ಅಭಿಪ್ರಾಯ.
ಹಾಗಾಗಿ ಇನ್ನು ಮುಂದೆಯಾದರು,,,
*(ಹಟ್ಟಿ ಗೊಬ್ಬರವನ್ನು ಸರಿಯಾಗಿ ಕಾಂಪೋಸ್ಟ್ ಮಾಡಿ ಬಳಸುವುದು, ಜೀವಾಮೃತದ ಬಳಕೆ, ಬೀಜಾಮೃತ ದಿಂದ ಬೀಜೋಪಚಾರ ಹೊರತು ಪಡಿಸಿ)* ತಮ್ಮ ಕೃಷಿ ಭೂಮಿಗೆ ಯಾವುದೇ ರೀತಿಯ ರಾಸಾಯನಿಕ ವಸ್ತುಗಳ ಬಳಸುವಾಗ ತಮ್ಮ ಕೃಷಿ ಭೂಮಿಯ ಮಣ್ಣನು ಹತ್ತಿರದ ಕೃಷಿ ಇಲಾಖೆ ಅಥವಾ ಮಂಗಳೂರು ಕೃಷಿ ವಿಜ್ಯಾನ ಕೇಂದ್ರದಲ್ಲಿ ಮಣ್ಣು ಪರೀಕ್ಷೆಯನ್ನು ಮಾಡಿಸಿ ಕೊಂಡು ನಂತರ ವಿಜ್ಯಾನಿಗಳ ಮಾರ್ಗದರ್ಶನ ದಂತೆಯೇ ಸರಿಯಾದ ಪ್ರಮಾಣದಲ್ಲಿ ರಾಸಾಯಿನಿಕಗಳನ್ನು ಬಳಸುವುದು ಉತ್ತಮ ಹಾಗೂ ಫಲಪ್ರದಾಯಕವಾಗಿದೆ.

*ಮಣ್ಣು ಪರೀಕ್ಷೆ ಮಾಡಲಿಚ್ಚಿಸುವವರು KVK ಮಂಗಳೂರು ಇಲ್ಲಿನ ಮಣ್ಣಿನ ವಿಜ್ಯಾನಿ ಮಲ್ಲಿಕಾರ್ಜುನ ಸರ್ ರನ್ನು ಸಂಪರ್ಕಿಸಿರಿ* 👇
*+91 9535164801

NOTE : ಹೆಚ್ಚಿನ ಮಾಹಿತಿಗಾಗಿ

*ಕೃಷಿ ಕ್ಲಿನಿಕ್*
(8494947720) ,
ಗ್ರಾಮ ಚಾವಡಿ
ಮಂಗಳೂರು.***

Follow and Support
20/05/2021

Follow and Support

Contact for More details
20/05/2021

Contact for More details

Address

Gramachavadi, Harekala
Mangalore
574199

Telephone

+918494947720

Website

Alerts

Be the first to know and let us send you an email when Krishi Klinic posts news and promotions. Your email address will not be used for any other purpose, and you can unsubscribe at any time.

Contact The Business

Send a message to Krishi Klinic:

Shortcuts

Share