CRAZY KUTTY

CRAZY KUTTY Contact information, map and directions, contact form, opening hours, services, ratings, photos, videos and announcements from CRAZY KUTTY, Shopping & retail, nanjangud, Mysore.

ದೊಡ್ಡ ಜಾತ್ರೆಗೆ  ಭರದ ಸಿದ್ಧತೆ..............ನಂಜನಗೂಡಿನಲ್ಲಿ ಪ್ರತೀ ವರ್ಷ ಮಾರ್ಚ್ ಅಥವ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಗೌತಮ ಪಂಚ ಮಹಾರಥೋತ...
06/04/2017

ದೊಡ್ಡ ಜಾತ್ರೆಗೆ ಭರದ ಸಿದ್ಧತೆ..............
ನಂಜನಗೂಡಿನಲ್ಲಿ ಪ್ರತೀ ವರ್ಷ ಮಾರ್ಚ್ ಅಥವ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಗೌತಮ ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ) ಜಗತ್ ಪ್ರಸಿದ್ಧಿ.
ನಾಡಿನ ಮೂಲೆ ಮೂಲೆಯಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ಈಗಾಗಲೆ ಭಕ್ತ ಸಾಗರ ಸಾವಿರ ಸಂಖ್ಯೆಯಲ್ಲಿ ಹರಿದುಬರುತ್ತಿದ್ದು, ರಥೋತ್ಸವದ ಹೊತ್ತಿಗೆ ಲಕ್ಷ ಮೀರಲಿದೆ.

ವಯಕ್ತಿಕವಾಗಿ ಅಂತರ್ಜಾಲ ಸ್ನೇಹಿತರಿಗೆ ಏ.7 ರಂದು ನಡೆಯಲಿರುವ
ನಮ್ಮೂರ ಜಾತ್ರೆಗೆ ಮತ್ತು 9ರಂದು ನಡೆಯುವ ತೆಪ್ಪೋತ್ಸವಕ್ಕೆ ಈ ಮೂಲಕ
ನನ್ನ ಆತ್ಮೀಯ ಆಮಂತ್ರಣ.
(ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವ ನಮ್ಮೂರ ದೇವಾಲಯದ ವಿಹಂಗಮ ನೋಟ)...😍😘

29/01/2017
21/03/2016
21- 3- 2016.ನಂಜನಗೂಡಿನ ಜಾತ್ರೆಗೆ ನಾಡಿನ ಜನತೆಗೆ ಸುಸ್ವಾಗತ
19/03/2016

21- 3- 2016.ನಂಜನಗೂಡಿನ ಜಾತ್ರೆಗೆ ನಾಡಿನ ಜನತೆಗೆ ಸುಸ್ವಾಗತ

24/09/2015

Address

Nanjangud
Mysore
571301

Telephone

9740294027

Website

Alerts

Be the first to know and let us send you an email when CRAZY KUTTY posts news and promotions. Your email address will not be used for any other purpose, and you can unsubscribe at any time.

Share