Chirantana Organic, Herbal Swadeshi Bhandara

Chirantana Organic, Herbal Swadeshi Bhandara Our platform has all types of organic, ayurvedic, and herbal products.

One Platform Get All Types of Ayurvedic,Herbal, Natural & Organic Swadeshi products and Compete Health ,Traditional and Spritual Solutions information.

01/08/2026
23/07/2026

Which salt for which dish

21/07/2026

order by whatsapp 9945630690

08/01/2024

30/08/2023

Happy Raksha Bandhan 🤝🤝🤝

30/08/2023

30/08/2023

ಗ್ರೀನ್‌ ಟೀ (ಹಸಿರೆಲೆ ಚಹಾ / ಕಷಾಯ)🔶 ಇದರಲ್ಲಿರುವ ಕ್ಯಾಫೆಟಿನ್ ಎಂಬ ಅಂಶವು ಬ್ಯಾಕ್ಟಿರಿಯಗಳನ್ನು ನಾಶ ಮಾಡುತ್ತದೆ ಮತ್ತು ದೇಹದ ರೋಗ ನಿರೋಧಕ ಶ...
17/08/2023

ಗ್ರೀನ್‌ ಟೀ (ಹಸಿರೆಲೆ ಚಹಾ / ಕಷಾಯ)

🔶 ಇದರಲ್ಲಿರುವ ಕ್ಯಾಫೆಟಿನ್ ಎಂಬ ಅಂಶವು ಬ್ಯಾಕ್ಟಿರಿಯಗಳನ್ನು ನಾಶ ಮಾಡುತ್ತದೆ ಮತ್ತು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.

• ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ.

🔶 ಇದರಲ್ಲಿ ಸ್ವಲ್ಪವೂ ಕೊಬ್ಬು ಇಲ್ಲ.

100ಮಿಲಿ ಲೀಟರಿನಲ್ಲಿ 0.2 ಗ್ರಾಂನಷ್ಟು ಕಾರ್ಬೋಹೈಡೇಟ್ ಮತ್ತು ಪ್ರೊಟೀನ್‌ ಗಳಿವೆ.

🔶 ಇದರಲ್ಲಿ 27ಮಿಲಿ ಗ್ರಾಂ ಪೊಟಾಷಿಯಂ, 3 ಮಿ.ಗ್ರಾಂ ಸೋಡಿಯಂ, 3ಮಿಲಿ ಗ್ರಾಂ, ಕ್ಯಾಲ್ಸಿಯಂ, 2ಮಿಲಿ ಗ್ರಾಂ ಮೆಗ್ನೆಷಿಯಂ ಮತ್ತು ಅತ್ಯಂತ ಸಣ್ಣ ಪ್ರಮಾಣದಲ್ಲಿ ಕಾಪರ್, ಕಬ್ಬಿಣ ಮತ್ತು ಮ್ಯಾಂಗನೀಸ್‌ಗಳಿವೆ.

ಇದರಲ್ಲಿ ವಿಟಮಿನ್‌ ಎ,ಬಿ,ಸಿ,ಡಿ, ಇ, ಎಚ್ ಮತ್ತು ಕೆ ಗಳು ಇವೆ. .

🔶ಇದು ದಂತ ಕುಳೆ ಮತ್ತು ಹಲ್ಲುಗಳ ಸವೆತವನ್ನು ತಡೆಗಟ್ಟುತ್ತದೆ * ಇದು ದೇಹದ ತೂಕವನ್ನು ಇಳಿಸಲು ಸಹಕಾರಿ

🔶 ಇದು ಅಂಗಾಂಶಗಳಿಗೆ ಮನತನ ನೀಡುವ ಅಮೈನೋಆಸಿಡ್‌ಗಳಿಂದ ಭರಿತವಾಗಿದ್ದು ಪ್ರತಿಕಾಯಗಳು, ಪಿತ್ತರಸ, ಕಿಣ್ವಗಳು ಮತ್ತು ಹಾರ್ಮೋನ್‌ಗಳ ನಿರ್ಮಾಣದಲ್ಲಿ ಸಹಾಯ ಮಾಡುತ್ತದೆ.

Address

'OMKARA' 5th Cross SIT Extension
Tumkur
572102

Alerts

Be the first to know and let us send you an email when Chirantana Organic, Herbal Swadeshi Bhandara posts news and promotions. Your email address will not be used for any other purpose, and you can unsubscribe at any time.

Contact The Business

Send a message to Chirantana Organic, Herbal Swadeshi Bhandara:

Shortcuts

Share