Shashi Super Bazar Yadgir

Shashi Super Bazar Yadgir A complete family shopping center

📢 ಸಾರ್ವಜನಿಕರ ಗಮನಕ್ಕೆ 📢ಯುವ ಉದ್ಯಮಿ, ಪರಿಸರ ಪ್ರೇಮಿ ಹಾಗೂ ಸಮಾಜಸೇವಕರಾದಶ್ರೀ ಮಲ್ಲಿಕಾರ್ಜುನ ಶಿರಗೋಳ ಅವರ ಹುಟ್ಟುಹಬ್ಬದ ನಿಮಿತ್ತ,➡️ ಉಚಿತ ...
20/01/2026

📢 ಸಾರ್ವಜನಿಕರ ಗಮನಕ್ಕೆ 📢

ಯುವ ಉದ್ಯಮಿ, ಪರಿಸರ ಪ್ರೇಮಿ ಹಾಗೂ ಸಮಾಜಸೇವಕರಾದ
ಶ್ರೀ ಮಲ್ಲಿಕಾರ್ಜುನ ಶಿರಗೋಳ ಅವರ ಹುಟ್ಟುಹಬ್ಬದ ನಿಮಿತ್ತ,

➡️ ಉಚಿತ ಆರೋಗ್ಯ ತಪಾಸಣೆ
➡️ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ
➡️ ರಕ್ತದಾನದ ಜಾಗೃತಿ ಜಾಥಾ
➡️ ರಕ್ತದಾನ ಶಿಬಿರ
➡️ ವಿವಿಧ ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯರಿಂದ ಉಚಿತ ಚಿಕಿತ್ಸೆ ಹಾಗೂ ಔಷಧಿ

ಈ ಸಮಾಜಮುಖಿ ಕಾರ್ಯಕ್ರಮವನ್ನು
ಲಯನ್ಸ್ ಕ್ಲಬ್, ಶಶಿ ಚಾರಿಟೇಬಲ್ ಟ್ರಸ್ಟ್, ವೇದ ಕಣ್ಣಿನ ಆಸ್ಪತ್ರೆ, ಅವಿಘ್ನಾ ಆಸ್ಪತ್ರೆ,
ಪಾಟೀಲ್ ದಂತ ಚಿಕಿತ್ಸಾಲಯ, ಶ್ರೀ ಹರಿ ಪ್ಯಾರಾ ಮೆಡಿಕಲ್ ಕಾಲೇಜು
ಮತ್ತು ಯಾದಗಿರಿ ರಕ್ತನಿಧಿ ಕೇಂದ್ರ (ಯಿಮ್ಸ್) ಇವರ ಸಹಯೋಗದಲ್ಲಿ ಆಯೋಜಿಸಲಾಗಿದೆ.

🗓️ ದಿನಾಂಕ: 22-01-2026 (ಗುರುವಾರ)
⏰ ಸಮಯ: ಬೆಳಿಗ್ಗೆ 9:00 ಗಂಟೆಯಿಂದ
📍 ಸ್ಥಳ: ಶ್ರೀ ಬಸವೇಶ್ವರ ಕಲ್ಯಾಣ ಮಂಟಪ, ಯಾದಗಿರಿ

👉 ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಈ ಸದುಪಯೋಗವನ್ನು ಪಡೆಯಬೇಕಾಗಿ ವಿನಂತಿ 🙏
















17/08/2025

🌿✨ Stay connected with our journey of learning, service, and empowerment!
Follow 👉 on Instagram to see updates from Shashi Charitable And Educational Trust (SCAET) — skill development programs, community initiatives, and social impact stories.

🔗 instagram.com/mallikarjun_siragol

Together, let’s build a better tomorrow 💚

Shashi Super Bazaar

📢 ಆರೋಗ್ಯವೇ ಭಾಗ್ಯ - ನಮ್ಮ ಉಚಿತ ಆರೋಗ್ಯ ಶಿಬಿರಕ್ಕೆ ಬನ್ನಿ! 🏥 ಅವಿಘ್ನ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ,ಶಶಿ ಚಾರಿಟೇಬಲ್ ಟ್ರಸ್ಟ್ (SCAET) ಸಹ...
05/07/2025

📢 ಆರೋಗ್ಯವೇ ಭಾಗ್ಯ - ನಮ್ಮ ಉಚಿತ ಆರೋಗ್ಯ ಶಿಬಿರಕ್ಕೆ ಬನ್ನಿ!
🏥 ಅವಿಘ್ನ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ,
ಶಶಿ ಚಾರಿಟೇಬಲ್ ಟ್ರಸ್ಟ್ (SCAET) ಸಹಯೋಗದೊಂದಿಗೆ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ!
🗓 ದಿನಾಂಕ: ಜುಲೈ 6, 2025 (ಭಾನುವಾರ)
🕘 ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ
📍 ಸ್ಥಳ: ಮಹಾಲಕ್ಷ್ಮಿ ದೇವಸ್ಥಾನ, ಲಕ್ಷ್ಮಿ ನಗರ, ಯಾದಗಿರಿ - 585202
✅ ಶಿಬಿರದ ಸೌಲಭ್ಯಗಳು: - ಉಚಿತ ಸಾಮಾನ್ಯ ಆರೋಗ್ಯ ತಪಾಸಣೆ - ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ - ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚನೆಗಳು - ಸ್ವಾಸ್ಥ್ಯ ಆರೋಗ್ಯಕ್ಕೆ ಸಲಹೆ ಮತ್ತು ಸೂಚನೆಗಳು
📞 ಸಂಪರ್ಕ: 7676604532
💬 ಉತ್ತಮ ಆರೋಗ್ಯದ ಕಡೆಗೆ ಮೊದಲ ಹೆಜ್ಜೆ ಇರಿಸಿ - ಈ ಶಿಬರವು ಸಂಪೂರ್ಣವಾಗಿ ಉಚಿತ! ನಿಮ್ಮ ಕುಟುಂಬ, ಸ್ನೇಹಿತರನ್ನು ಕರೆತನ್ನಿ…

#ಆರೋಗ್ಯಶಿಬಿರ #ಯಾದಗಿರಿ #ಉಚಿತಚಿಕಿತ್ಸೆ #ಸಾಮಾಜಿಕಸೇವೆ #ಅವಿಘ್ನಆಸ್ಪತ್ರೆ #ವೈದ್ಯಕೀಯಶಿಬಿರ

Proud & warm greetings to everyone as we celebrate our prestigious 76th Republic Day. Together lets pledge to protect & ...
25/01/2025

Proud & warm greetings to everyone as we celebrate our prestigious 76th Republic Day. Together lets pledge to protect & safeguard values of our constitution, beauty of diversity & our democratic rights which are provided to every single Indian.. Jai Samvidhan

Mallikarjun Siragol

15/11/2024
ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು…..
01/11/2024

ಸಮಸ್ತ ನಾಡಿನ ಜನತೆಗೆ

ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು…..

ಕಲ್ಯಾಣ ಕರ್ನಾಟಕ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸಮೃದ್ಧಿಯ ಪಥದತ್ತ ಸಾಗಲಿ ಎಂದು ಆಶಿಸಿ...ನಾಡಿನ ಸಮಸ್ತ ಜನರಿಗೆ...
17/09/2024

ಕಲ್ಯಾಣ ಕರ್ನಾಟಕ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸಮೃದ್ಧಿಯ ಪಥದತ್ತ ಸಾಗಲಿ ಎಂದು ಆಶಿಸಿ...
ನಾಡಿನ ಸಮಸ್ತ ಜನರಿಗೆ “ಕಲ್ಯಾಣ ಕರ್ನಾಟಕ” ಉತ್ಸವದ ಹಾರ್ದಿಕ ಶುಭಾಶಯಗಳು...

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಪ್ರೀತಿಪೂರ್ವಕ ಶುಭಾಶಯಗಳು. ಈ ಹಬ್ಬದ ಆಚರಣೆಯ ಮೂಲಕ ಎಲ್ಲರ ಬಾಳು ಹಸನಾಗಲಿ. ಬದುಕಿನ ಅಡಚಣೆಗಳು, ಸಂಕ...
09/08/2024

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಪ್ರೀತಿಪೂರ್ವಕ ಶುಭಾಶಯಗಳು.

ಈ ಹಬ್ಬದ ಆಚರಣೆಯ ಮೂಲಕ ಎಲ್ಲರ ಬಾಳು ಹಸನಾಗಲಿ. ಬದುಕಿನ ಅಡಚಣೆಗಳು, ಸಂಕಷ್ಟಗಳು ದೂರವಾಗಿ ಸುಖ,‌ ಸಮೃದ್ಧಿ ತುಂಬಲಿ ಎಂದು ಪ್ರಾರ್ಥಿಸುತ್ತೇನೆ.

ಕ್ವಿಟ್ ಇಂಡಿಯಾ ಚಳುವಳಿ - Quit India Movement 08 ಆಗಸ್ಟ್‌ 1942 ರಲ್ಲಿ ಪ್ರಾರಂಭವಾದ ಕ್ವಿಟ್‌ ಇಂಡಿಯಾ ಚಳುವಳಿಯು ಭಾರತದ ಸ್ವಾತಂತ್ರ್ಯ ಹೋ...
08/08/2024

ಕ್ವಿಟ್ ಇಂಡಿಯಾ ಚಳುವಳಿ - Quit India Movement

08 ಆಗಸ್ಟ್‌ 1942 ರಲ್ಲಿ ಪ್ರಾರಂಭವಾದ ಕ್ವಿಟ್‌ ಇಂಡಿಯಾ ಚಳುವಳಿಯು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿತ್ತು.

ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಪಾಲ್ಗೊಂಡು ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಎಲ್ಲಾ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವಪೂರ್ವಕ ನಮನಗಳು.

ಕಾರ್ಗಿಲ್ ವಿಜಯ ದಿವಸಕ್ಕೆ 25ನೇ ವರ್ಷದ ಸಂಭ್ರಮ. ದೇಶದ ರಕ್ಷಣೆ, ಭದ್ರತೆ, ಐಕ್ಯತೆಯನ್ನು ಎತ್ತಿ ಹಿಡಿದು ಕಾಪಾಡುವಲ್ಲಿ ದೇಶಕ್ಕಾಗಿ ತ್ಯಾಗ, ಬಲಿ...
26/07/2024

ಕಾರ್ಗಿಲ್ ವಿಜಯ ದಿವಸಕ್ಕೆ 25ನೇ ವರ್ಷದ ಸಂಭ್ರಮ.

ದೇಶದ ರಕ್ಷಣೆ, ಭದ್ರತೆ, ಐಕ್ಯತೆಯನ್ನು ಎತ್ತಿ ಹಿಡಿದು ಕಾಪಾಡುವಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹುತಾತ್ಮ ಯೋಧರನ್ನು ನೆನೆಯೋಣ.

ಕಾರ್ಗಿಲ್ ಯುದ್ಧದ ವಿಜಯ ದಿನದ ಶುಭಾಶಯಗಳು.


#ಕಾರ್ಗಿಲ್_ವಿಜಯ_ದಿನ

Address

BUS STAND Road
Yadgir
585202

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

+919972562333

Website

Alerts

Be the first to know and let us send you an email when Shashi Super Bazar Yadgir posts news and promotions. Your email address will not be used for any other purpose, and you can unsubscribe at any time.

Contact The Business

Send a message to Shashi Super Bazar Yadgir:

Shortcuts

Share